ಆನೆ ಜೊತೆ ಜಿಂಕೆ ಮರಿ ಡ್ಯಾನ್ಸ್ ಎಂದು ಜೋರ್ ನಗಾಡಿದ ನೆಟ್ಟಿಗರು..! ನಿವೇನ್ ಅಂತೀರಾ ಈ ವಿಡಿಯೋಗೆ

ಆನೆ ಜೊತೆ ಜಿಂಕೆ ಮರಿ ಡ್ಯಾನ್ಸ್ ಎಂದು ಜೋರ್ ನಗಾಡಿದ ನೆಟ್ಟಿಗರು..! ನಿವೇನ್ ಅಂತೀರಾ ಈ ವಿಡಿಯೋಗೆ

ಸಾಮಾಜಿಕ ಜಾಲತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುವುದಾದರೆ ಹೆಚ್ಚು ಆಕ್ಟಿವ್ ಆಗಿದೆ. ಪ್ರತಿಯೊಬ್ಬರೂ ಕೂಡ ಅವರ ಇಷ್ಟ ಬಂದಂತೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ವಿಷಯವನ್ನ ಪ್ರಸ್ತಾಪ ಮಾಡುತ್ತಾರೆ.  ಹೌದು ಈ ಕಲಾವಿದರು ಇದ್ದಾರೆ, ಅವರು ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಅಥವಾ ನೃತ್ಯದಲ್ಲಿ ಆಸಕ್ತಿ ಹೆಚ್ಚಾಗಿ ಅವರ ಮೊಬೈಲ್ ನಲ್ಲಿ ಅವರ ನೃತ್ಯವನ್ನಾಗಲಿ ಅಥವಾ ನಟನೆಯನ್ನಾಗಲಿ ಸೆರೆ ಹಿಡಿದು ಇದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಮಾಮೂಲಿ.. ಹೌದು ಸಾಮಾಜಿಕ ಜಾಲತಾಣದ ಮುಖಾಂತರ ಇತ್ತೀಚಿನ ದಿನಕ್ಕೆ ಹೆಚ್ಚು ಜನರು ಸಾಕಷ್ಟು ಜನರ ಬಳಿಗೆ ತಲುಪುತ್ತಿದ್ದಾರೆ ಎಂದು ಹೇಳಬಹುದು. ಮೊದಲಿಗೆ ಹಾಗಿರಲಿಲ್ಲ, ಅವರ ನಟನೆ ನೃತ್ಯ ಕೇವಲ ಎದುರಿಗೆ ಮಾತ್ರ ನೋಡುವವರು ನೋಡೋವ ಅವಕಾಶ ಇತ್ತು. 

ಆದರೆ ಇತ್ತೀಚಿಗೆ ಕಂಪ್ಯೂಟರ್ ಕಾಲ, ಮೊಬೈಲ್ ಬಂದ ಮೇಲೆ ನೀವೂ ಎಲ್ಲಿ ನೋಡಿದರೂ ಅವರು ಯಾವುದೇ ದೇಶದಲ್ಲಿದ್ದರೂ ಕ್ಷಣಾರ್ಧದಲ್ಲಿ ಅವರ ವಿಡಿಯೋಗಳು ನಿಮಗೆ ಕಾಣಸಿಗುತ್ತವೆ. ಅಷ್ಟರಮಟ್ಟಿಗೆ ಇದೊಂದು ಈ ಮೊಬೈಲ್ ಉಪಯುಕ್ತವಾಗಿದೆ ಹಾಗೆ ವೇದಿಕೆಯನ್ನ ಸೋಷಿಯಲ್ ಮೀಡಿಯಾ ಕಲ್ಪಿಸಿದೆ ಎಂದರೆ ತಪ್ಪಲ್ಲ.ಹೌದು ಈ ವೇದಿಕೆಯಲ್ಲಿ ಸಾಕಷ್ಟು ಕಲರ್ ಫುಲ್ ವಿಡಿಯೋಗಳನ್ನು ನೀವು ಪ್ರತಿದಿನ ಕಾಣುತ್ತೀರಿ. ಅಂತಹ ಒಂದು ಕಲರ್ ಫುಲ್ ವಿಡಿಯೋ ಮತ್ತೊಂದು ಈಗ ಕಂಡಿದ್ದು ವೈರಲ್ ಆಗುತ್ತಿದೆ. ಇಬ್ಬರು ಸುಂದರ ಮಹಿಳೆಯರ ಈ ವಿಡಿಯೋ ಇದರಲ್ಲಿ ಕಂಡುಬಂದ ಹಾಗೆ ಇವರಿಬ್ಬರು ಸಂಬಂಧಗಳಲ್ಲಿ ಅತ್ತಿಗೆ ಮತ್ತು ನಾದಿನಿ ಆಗಬೇಕಂತೆ. ರಸ್ತೆಯಲ್ಲಿ ನಿಂತು ಯಾವ ರೀತಿ ಡಾನ್ಸ್ ಮಾಡಿದ್ದಾರೆ ಗೊತ್ತಾ ಇವರು. ನಿಜಕ್ಕೂ ತುಂಬಾ ಅದ್ಭುತವಾಗಿ ಮಾಡಿದ್ದಾರೆ.

ಹೌದು ಇವರ ವಿಡಿಯೋ ನೋಡಿ ನೆಟ್ಟಿಗರು ಒಂದು ದೊಡ್ಡ ಆನೆ ಜೊತೆ ಒಂದು ಮರಿ ಜಿಂಕೆ ಎಷ್ಟು ಅದ್ಭುತವಾಗಿದೆ ಎಂದು ಕಾಲೆಳೆದಿದ್ದಾರೆ. ನೀವು ಈ ವಿಡಿಯೋ ಇನ್ನೂ ನೋಡದೆ ಇದ್ದಲ್ಲಿ ಇಲ್ಲಿದೆ ನೋಡಿ. ಹಾಗೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಿಮ್ಮದೇ ಆದ ಮಾತಿನಲ್ಲಿ ಹೇಳಿ. ಹಾಗೆ ಈ ವಿಡಿಯೋ ಬಗ್ಗೆ ನೀವೇನು ಹೇಳುತ್ತೀರಾ ಎಂದು ನಮಗೆ ಕಾಮೆಂಟ್ ಮೂಲಕ ತಿಳಿಸಿ...ಕೆಲವರು ವಿಡಿಯೋಗೆ ಮೆಚ್ಚುಗೆ ತಿಳಿಸಿದ್ದಾರೆ. ವಿಡಿಯೋವನ್ನು ಅತಿ ಹೆಚ್ಚು ವೀಕ್ಷಣೆ ಆಗುವಂತೆ ಶೇರ್ ಮಾಡಿದ್ದಾರೆ..ಇವರ ಪ್ರತಿಭೆಗೆ ನಿಮ್ಮದು ಒಂದು ಮೆಚ್ಚುಗೆ ನೀಡಿ ಈ ಡ್ಯಾನ್ಸ್ ಬಗ್ಗೆ ಕಾಮೆಂಟ್ ಮಾಡಿ ಧನ್ಯವಾದಗಳು...