ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಮೊದಲ ದೃಶ್ಯಗಳು! ಹೇಗಿದೆ ನೀವೇ ನೋಡಿ?

ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಮೊದಲ ದೃಶ್ಯಗಳು! ಹೇಗಿದೆ ನೀವೇ ನೋಡಿ?

ಇಂದು ನಮ್ಮ ಭಾರತೀಯರ ಅದ್ರಲ್ಲೂ ನಮ್ಮ ಹಿಂದೂ ಪರ್ವದ ಬಹಳ ಹೆಮ್ಮೆಯ ದಿನ ಎಂದೇ ಹೇಳಬಹುದು. ಇನ್ನೂ ಸತತ 500 ವರ್ಷಗಳ ಕನಸು ಹಾಗೂ ಹೋರಾಟ ಇಂದು ಕಾರ್ಯ ರೂಪಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಮುಖ್ಯ ಕಾರಣ ಎಂದ್ರೆ ನಮ್ಮ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ ತಪ್ಪಾಗಲಾರದು. ಅಂದು ಅವರು ಕೊಟ್ಟ ಪ್ರಮಾಣವನ್ನು ಇಂದು ಕಾರ್ಯ ರೂಪಕ್ಕೆ ತಂದು.  ಕೋಟ್ಯಂತರ ಹಿಂದೂಗಳ ಕನಸು ನನಸಾಗುವಂತೆ ಮಾಡಿದ್ದಾರೆ.ಇದೀಗ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ಮೈಸೂರಿನ ಶಿಲ್ಪಿ ಅರುಣ ಕುಮಾರ ಅವರು ಕೆತ್ತನೆ ಮಾಡಿರುವ ರಾಮನನ್ನು ಅಯೋಧ್ಯೆಯ  ರಾಮ ಮಂದಿರದ ಉದ್ಘಾಟನೆ ನೆರವೇರಿದೆ.     

ಇಂದು ದೇವಸ್ತಾನದ ಉದ್ಘಾಟನೆ ಯ ಜೊತೆಗೆ ರಾಮನ ಪ್ರಣಪ್ರತಿಷ್ಠಾ ಎಂದೇ ಹೇಳಬಹುದು. ಈ 'ಪ್ರಾಣ ಪ್ರತಿಷ್ಠಾ'  ಎಂದ್ರೆ ರಾಮನ ಇನ್ನೊಂದು ರೋಪದಂತೆ ಇರುವ ಕೆತ್ತನೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿ ಅದನ್ನು ಕನ್ನಡಿಯ ಮೂಲಕ ದೇವರ ತನ್ನ ರೂಪವನ್ನು ವೀಕ್ಷಣೆ ಮಾಡಿ ಈ ವಿಗ್ರಹದಲ್ಲಿ ನಿನ್ನ ಕೃಪೆ ಇರಲಿ ಎಂದು ತಿಳಿಸುವುದು ಅಂದರೆ ಆಹ್ವಾನ ಮಾಡುವುದನ್ನು ಪ್ರಾಣ ಪ್ರತಿಷ್ಠಾಪನೆ ಎಂದು ಕರೆಯಲಾಗುವುದು. ಇಂದು ಮೋದಿ ಅವರು ಅಯೋಧ್ಯೆಯ ಪ್ರತಿಷ್ಠಾಪನಾ ಸಮಾರಂಭ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಿ ಈಗಾಗಲೇ ಮದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರಾಮನ ಮೊದಲ ಪಿಕೆ ಕೊಡ ನೆರವೇರಿಸಲಾಗಿದೆ ಎಂದು ಹೇಳಬಹುದು.

ಇಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪತ್ರಿಷ್ಠಾಪನೆ ಕಾರ್ಯಕ್ರಮ ನಡೆದಿದ್ದು. ಈ ದೃಶ್ಯಾವಳಿಗಳನ್ನು ನಾವು ಈ ಲೇಖನದ ಮೂಲಕ ನೀಡಿರುವ ವೀಡಿಯೋನಲ್ಲಿ ನೀವು ಕಾಣಬಹುದು. 
ಕಳೆದ ವರ್ಷ ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಗಳಲ್ಲಿ ವಿಚಾರ ಮಾಡಲಾಗಿತ್ತು. ಕಾಶಿಯ ಜ್ಯೋತಿಷಿ ಪಂಡಿತ್‌ ಗಣೇಶ್ವರ್‌ ಶಾಸ್ತ್ರಿ ದ್ರಾವಿಡ ಅವರು ತಿಳಿಸಿದ್ದ 84 ಸೆಕೆಂಡ್‌ ಅವಧಿಯ ಮುಹೂರ್ತವನ್ನು ಮೋದಿ ಈಗ ಪ್ರತಿಷ್ಪಪನೆ ಮಾಡಿದ್ದಾರೆ ಅದರಂತೆ ಇಂದು ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್ ಶುಭ ಮುಹೂರ್ತ ನೆರವೇರಿದೆ.