ಯುವತಿ ಇಂಡೈರೆಕ್ಟ್ ಆಗಿ ಟೋಪಿ ಬೇಕು ಎಂದು ಕೇಳಿದ್ದಕೆ ಕಾಂ*ಡೊಮ್ ಬದಲು ಹೆಲ್ಮೆಟ್ ಕೊಟ್ಟ ಅಂಗಡಿಯವ : ಶಾಕ್ ಅದ ಯುವತಿ : ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು ಗೆಳೆಯರೇ ಈಗ ನಾವು ಹೇಳಲು ಹೊರಟಿರುವ ವಿಷಯ ಕೆಲವರಿಗೆ ಮುಜುಗರ ಉಂಟು ಮಾಡ ಬಹುದು . ಆದರೆ ಈಗಿನ ಕಾಲದ ಯುವತಿಯರು ಕೊಂಚವೂ ನಾಚಿಕೆ ಇಲ್ಲದೆ ನನಗೆ ಕಾಂಡೊಮ್ ಬೇಕು ಎಂದು ಶಾಪ್ನಲ್ಲಿ ಕೇಳುತ್ತಾರೆ : ಕಾಲ ಎಲ್ಲಿಗೆ ಬಂದಿದೆ . ಎಂತ ಕಾಲ ಬಂತಪ್ಪ ಈಗಿನ ಕಾಲದಲ್ಲಿ ಹುಡುಗಿಯರು ಎಷ್ಟು ಫಾಸ್ಟ್ ಆಗಿ ಇರುತ್ತಾರೆ ಎನ್ನುವದಕ್ಕೆ ಈ ಹುಡುಗಿ ಕೊಂಚವೂ ನಾಚಿಕೆ ಇಲ್ಲದೆ ನನಗೆ ಕಾಂಡೊಮ್ ಬೇಕು ಎಂದು ಡೈರೆಕ್ಟ್ ಆಗಿ ಕೇಳುತ್ತಾಳೆ
ಹಿಂದಿನ ಕಾಲದಲ್ಲಿ ವಯಸ್ಸಿಗೆ ಬಂದ ಹುಡುಗಿಯರಿಗೆ ತಕ್ಷಣವೇ ಮಾಡುವೆ ಮಾಡಿ ಮುಗಿಸುತ್ತಿದ್ದರು . ಆದರೆ ಈಗ ಕಾಲವೇ ಬೇರೆ . ಯುವತಿಯರು ವಿದ್ಯಾಬ್ಯಾಸದ ಹೆಸರನಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ . ಮತ್ತು ಯಾವುದೇ ಅನಾಹುತ ಆಗ ಬಾರದು ಎಂದು ಸೇಫ್ಟಿ ಗಾಗಿ ಕಾಂಡೊಮ್ ಬಳಸುತ್ತಾರೆ ಅವರು ಎಷ್ಟು ಫಾಸ್ಟ್ ಇರುತ್ತಾರೆ ಅಂದರೆ ಶಾಪ್ನಲ್ಲಿ ಇರುವ ಹುಡುಗನಿಗೆ ಅವರ ಕೋಡ್ ವರ್ಡ್ ಗೊತ್ತುಗುವುದಿಲ್ಲ . ಅವರು ಟೋಪಿ ಬೇಕು ಎಂದು ಕೇಳಿದ್ದಕ್ಕೆ ಅವನು ತಲೆಗೆ ಧರಿಸುವ ಹೆಲ್ಮೆಟ್ ಕೊಡಲು ಮುಂದಾಗುತ್ತಾನೆ . ಮತ್ತು ಇನ್ನು ಕೆಲವ ಹುಡುಗರು ಅದನ್ನು ಕೇಳುವದಕ್ಕೆ ತುಂಬಾ ನಾಚಿಕೆ ಪಡುತ್ತಾರೆ .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : haslogy india official )