ಈ ರೀತಿ ತೋರಿಸಿ ಕೊಂಡು ಡಾನ್ಸ್ ಮಾಡೋಕೆ ನಾಚಿಕೆ ಆಗಲ್ಲವ ಎಂದು ನೆಟ್ಟಿಗರು ; ವಿಡಿಯೋ ವೈರಲ್

ಈ ರೀತಿ ತೋರಿಸಿ ಕೊಂಡು ಡಾನ್ಸ್ ಮಾಡೋಕೆ ನಾಚಿಕೆ ಆಗಲ್ಲವ ಎಂದು ನೆಟ್ಟಿಗರು ; ವಿಡಿಯೋ ವೈರಲ್


ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.   

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ.   ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ 
ಈ ವಿಡಿಯೋದಲ್ಲಿ ಒಬ್ಬ ಯುವತಿ ತನ್ನ ಎದೆಯ ಭಾಗ ಎದ್ದು ಕಾಣಿಸುವಂತೆ ಬಟ್ಟೆ ಧರಿಸಿ ಡಾನ್ಸ್ ಮಾಡಿದ್ದಾಳೆ ಆದರೆ ಹೆಣ್ಣು ಮಕ್ಕಳು ಈ ರೀತಿ ತಮ್ಮ ದೇಹ ಪ್ರದರ್ಶನ ಮಾಡುವುದು ಎಷ್ಟು ಸರಿ . ಹೆಣ್ಣಿನ ಸೌಂದರ್ಯ ಎಲೆ ಮರೆಯ ಕಾಯಿಯಂತೆ ಇರ ಬೇಕು  ಬಿಚ್ಚಿ ಕೊಂಡು ತೋರಿಸುವುದಕ್ಕೆ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ 
ಆದರೆ ಈ ರೀತಿ ಮಾಡುವುದು ಎಷ್ಟು ಸರಿ . ಈಗಿನ ಕಾಲದ  ಯುವತಿಯರಿಗೆ ತಮ್ಮ ದೇಹದ ಮೈ ಪ್ರದರ್ಶನ ಅಸಹ್ಯ ರೀತಿಯಲ್ಲಿ ಮಾಡುವುದು ತುಂಬಾ ಮಾಮೂಲಾಗಿ ಬಿಟ್ಟಿದೆ . ಯುವಕರಿಗೆ ಈ ತರದ ವಿಡಿಯೋಗಳು ಅವರ ಮನಸ್ಸಿನ್ನ ಮೇಲೆ ಎಂತ ಕೆಟ್ಟ ಪರಿಣಾಮ ಬೀರುತ್ತೆ ಗೊತ್ತಾ. ಈ ತಾರಾ ವಿಡಿಯೋ ಹಾಕೋ ಯುವತಿಯರ ಮೇಲೆ ಸರಿಯಾಗೇ ಬೈದು ಬುದ್ದಿ ಕಲಿಸ ಬೇಕಾಗುತ್ತೆ