ನಾಚಿಕೆ ಇಲ್ಲದೆ ಡ್ಯಾನ್ಸ್ ಮಾಡುತ್ತಾ ಆತನ ಮೇಲೆ ಬಿದ್ದು ಏನೆಲ್ಲಾ ಮಾಡುತ್ತಾಳೆ ಗೊತ್ತಾ ನೋಡಿ ಸಿಕ್ರೇಟ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಇನ್ನು ಹೆಣ್ಣು ಮಕ್ಕಳು ಇದೀಗ ಸಮಾಜದಲ್ಲಿ ತುಂಬಾ ಮುಂದುವರೆದಿದ್ದಾರೆ. ಯಾವುದೇ ಕೆಲಸದಲ್ಲಿ ನೋಡಿದರೂ ಗಂಡಸರಿಗಿಂತ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಆದರೂ ಸಹ ಇಂದಿಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ಮಾತ್ರ ಕಡಿಮೆ ಆಗಿಲ್ಲ. ಇಂದಿಗೂ ಹೆಣ್ಣನ್ನು ಕೆಲವರು ಕೇವಲ ಆಟದ ವಸ್ತುವಿನಂತೆ ಕಾಣುತ್ತಾರೆ. 

ಕೆಲವು ಹೆಣ್ಣು ಮಕ್ಕಳು ಈ ರೀತಿ ದಬ್ಬಾಳಿಕೆ ನಡೆಸುವವರ ಮೇಲೆ ತಿರುಗಿ ಬಿದ್ದು, ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಾರೆ. ಇನ್ನು ಯಾವುದೇ ಕೆಲಸ ಕೊಟ್ಟರೂ ಅದನ್ನು ಪೂರ್ತಿಯಾಗಿ ಮಾಡಿ ಅದರಲ್ಲಿ ಯಶಸ್ಸು ಕಂಡು, ನಂತರ ತಮ್ಮ ಕಾಲ ಮೇಲೆ ತಾವು ನಿಂತಿರುವ ಅದೆಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಇದೀಗ ಒಂದು ರೆಕಾರ್ಡಿಂಗ್ ಡ್ಯಾನ್ಸ್ ನಡೆಯುತ್ತಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಒಂದು ಹಾಡಿಗೆ ಕುಣಿಯುತ್ತಿದ್ದು, ಆಕೆಯ ಡ್ಯಾನ್ಸ್ ನೋಡಿದ ಜನರು ಸಂಪೂರ್ಣವಾಗಿ ಅದರಲ್ಲಿ ಮುಳುಗಿ ಹೋಗಿದ್ದಾರೆ.