ಚಿಕ್ಕ ಹುಡುಗನ ಜೊತೆ ಈ ತರ ಡ್ಯಾನ್ಸ್ ಮಾಡುದಕ್ಕೆ ನಾಚಿಕೆ ಆಗಲ್ಲವ ನಿನಗೇ ಯೆಂದ ನೆಟ್ಟಿಗರು :ವಿಡಿಯೋ ವೈರಲ್

ಚಿಕ್ಕ ಹುಡುಗನ ಜೊತೆ  ಈ  ತರ   ಡ್ಯಾನ್ಸ್ ಮಾಡುದಕ್ಕೆ ನಾಚಿಕೆ  ಆಗಲ್ಲವ  ನಿನಗೇ ಯೆಂದ ನೆಟ್ಟಿಗರು :ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕೆಲವು ವಿಡಿಯೋಗಳು ನೋಡಲು ತುಂಬಾ ಚೆನ್ನಾಗಿರುತ್ತವೆ . ಮತ್ತೆ ಕೆಲವು ವಿಡಿಯೋಗಳು ನೋಡಲು ಅಸಹಯ್ಯ ಎನಿಸುತ್ತೆ .. ಅಂತದೇ ಒಂದು ವಿಡಿಯೋ ಇಲ್ಲಿ ನಾವು ನೋಡ ಬಹುದು 

ಹೌದು ಗೆಳೆಯರೇ ಈಗೀಗ ಈ ಯುವತಿಯರು ಪ್ರಾಯದ ಯುವಕರಲ್ಲದೆ ಚಿಕ್ಕ ಬಾಲಕರ ಜೊತೆ  ಅಸಭ್ಯ ಡಾನ್ಸ್ಸ ಮಾಡಲು ಮುಂದಾಗಿದ್ದಾರೆ . ಇದರಿಂದ ಆ ಬಾಲಕರ ಮನಸಿನ್ನ ಮೇಲೆ ಎಂತಹ ಪರಿಣಾಮ ಉಂಟಾಗ್ಗುತ್ತದೆ ಎಂದು ಯೋಚಿಸುವುದಿಲ್ಲ . ಈ ತರ ಕಾರ್ಯಕ್ರಮ ಏರ್ಪಡಿಸುವರ ಮೇಲೆ ಸಹ ಕ್ರಮ ತೆಗೆದು ಕೊಳ್ಳ ಬೇಕು .ಇದನ್ನು ನೋಡುತ್ತಿರುವ ಜನರು ಸಹ ತುಂಬಾ ಖುಷಿಯಿಂದ ಇರುವುದು ನಾವು ಕಾಣುತ್ತೇವೆ . ಆದರೆ ಇದು ಸರಿಯಿಲ್ಲ ಅಲ್ಲವಾ . ಏನೆ ಆದರೂ ಅವರ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಟ್ಟರೆ ಈ ರೀತಿ ನಡೆದು ಕೊಳ್ಳುವುದು ತಪ್ಪುತ್ತೆ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( rahul rajput nk )