ಪಲ್ಟಿ ಹೊಡೆಯಲು ಹೋಗಿ ಅಂಗ ಪ್ರದರ್ಶನ ಮಾಡಿದ ಮಹಿಳೆ! ಶಾಕ್ ಆದ ನೆಟ್ಟಿಗರು?… ವಿಡಿಯೋ ವೈರಲ್ ನೋಡಿ

ಇತ್ತೀಚಿನ ಪಾಷ್ ಜಗತ್ತಿನಲ್ಲಿ ಮನುಷ್ಯ ಯಾವುದೇ ವ್ಯಾಯಾಮ ಮಾಡದೆ ಕೇವಲ ಕೆಲಸ ಕೆಲಸ ಎಂದು ಬಹಳ ಬ್ಯುಸಿಯಾಗಿದ್ದಾರೆ. ಇನ್ನು ಬೆಳ್ಳಿಗೆ ಬೇಗ ಎದ್ದು, ಕಾರು, ಬಸ್ಸು ಎಂದು ಯಾವುದೋ ಒಂದು ವಾಹನ ಹಿಡಿದು ಆಫಿಸ್ ಗೆ ಹೋಗಿ ರಾತ್ರಿಯವರೆಗೂ ದುಡಿದು ನಂತರ ಮತ್ತೆ ಮನೆಗೆ ಬಂದು ಮಲಗಿದರೆ, ಆತನ ಇಡೀ ದಿನ ಕಳೆದು ಹೋಗುತ್ತದೆ.

ಇನ್ನು ಈ ರೀತಿ ಬೆಳಗ್ಗಿನಿಂದ ಕೆಲಸ ಮಾಡಿ ದೇಹದ ಜೊತೆಗೆ ಮನಸ್ಸು ಸಹ ಬಹಳ ದಣಿದು ಹೋಗಿ ಬಿಟ್ಟಿರುತ್ತದೆ. ಇನ್ನು ಇಂತಹ ಸಮಯದಲ್ಲಿ ದೇಹಕ್ಕೆ ಮಸಾಜ್ ಸಿಕ್ಕರೆ ಸಾಕು ಎನಿಸುತ್ತದೆ. ಅನೇಕ ಜನರಿಗೆ ತಾವು ಫಿಟ್ ಆಗಿರಬೇಕು ಎನ್ನುವ ಆಸೆ ಇರುತ್ತದೆ ಆದರೆ ಅವರು ಜಿಂಕೆ ಹೋಗಿ ವ್ಯಾಯಾಮ ಮಾಡಲು ಅವರ ಬಳಿ, 

ಸಮಯ ಇರುವುದಿಲ್ಲ. ಇನ್ನು ಕೆಲವರ ಬಳಿ ಸಮಯ ಇದ್ದರೆ ಸಹ ಈ ರೀತಿಯ ಚಟುವಟಿಕೆಗಳಿಗಾಗಿ ಅವರ ಬಳಿ ಹಣ ಸಹ ಇರುವುದಿಲ್ಲ. ಇನ್ನು ಇಂಥವರು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದ ಮುಖಾಂತರ ವ್ಯಾಯಾಮಗಳನ್ನು ಕಲಿತುಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ತಾವು ಮಾಡುವ ವ್ಯಾಯಾಮಗಳನ್ನು ಪೋಸ್ಟ್ ಮಾಡುವರು ಈ ಮೂಲಕ ಇದು ಬೇರೆಯವರಿಗೆ ಸಹ ಉಪಯೋಗವಾಗಲಿ ಎನ್ನುವುದು ಕೆಲವರ ಉದ್ದೇಶ. ಇನ್ನು ಕೆಲವರು ಈ ಮೂಲಕ ತಾವು ಸಹ ಕೊಂಚ ಹಣವನ್ನು ಗಳಿಸಬಹುದು ಎಂದು ಯೋಚಿಸಿ, ಆನ್ಲೈನ್ ನಲ್ಲಿ ವ್ಯಾಯಾಮ ತರಬೇತಿ ನೀಡುತ್ತಾರೆ.

ಇನ್ನು ಸಾಮಾನ್ಯವಾಗಿ ಜನರು ಯಾವುದಾದರೂ ಒಂದು ವಿಷಯವನ್ನು ಕಲಿತರೆ ಅದನ್ನು ಪ್ರಯೋಗಿಸುವ ಕೆಲಸ ಮಾಡುತ್ತಾರೆ. ಇನ್ನು ಕೆಲವರು ತಾನು ಇದರಲ್ಲಿ ನಿಪುಣನಾಗಿದ್ದೇನೆ ಎಂದು ತೋರಿಸಲು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಒಬ್ಬ ಮಹಿಳೆ ವ್ಯಾಯಾಮ ಹಾಗೂ ಯೋಗ ಮಾಡಿ, ತನ್ನ ದೇಹವನ್ನು ಫ್ಲೆಕ್ಸಿಬಲ್ ಮಾಡಿಕೊಂಡಿದ್ದಾರೆ.ಇದೀಗ ಈ ಮಹಿಳೆ ಅದರ ಪ್ರದರ್ಶನ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದಾರೆ. ಫ್ರಾಕ್ ರೀತಿ ಒಂದು ಬಟ್ಟೆ ಧರಿಸಿ, ಈ ಮಹಿಳೆ ತಲೆ ಕೆಳಗೆ ಮಾಡಿ ತಲೆ ಮೇಲೆ ಎತ್ತಿ ಮತ್ತೆ ಹಾಗೆ ನಿಂತಿದ್ದಾರೆ. ಸದ್ಯ ಈ ಮಹಿಳೆ ಈ ರೀತಿ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮಹಿಳೆ ಈ ರೀತಿ ಪಲ್ಟಿ ಹೊಡೆಯುವ ಸಮಯದಲ್ಲಿ,