ಹಿಂದೂ ಯುವತಿಯರ ಬಾತ್ರೂಮ್ ವಿಡಿಯೋ ಮಾಡಿಕೊಂಡ ಮುಸ್ಲಿಂ ಯುವತಿಯರು..! ವಿಡಿಯೋ ವೈರಲ್

ಹಿಂದೂ ಯುವತಿಯರ ಬಾತ್ರೂಮ್ ವಿಡಿಯೋ ಮಾಡಿಕೊಂಡ ಮುಸ್ಲಿಂ ಯುವತಿಯರು..! ವಿಡಿಯೋ ವೈರಲ್

ಇದೇ ತಿಂಗಳು ಜುಲೈ 18ನೇ ತಾರೀಕು ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ಅದು ಒಂದು ಕಾಲೇಜಿನಲ್ಲಿ ಎನ್ನಲಾಗಿದೆ. ಹೌದು ಕಾಲೇಜಿನಲ್ಲಿ ಓದುತ್ತಿರುವ ಹಿಂದು ಮತ್ತು ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ನಡುವೆಯೆ ಈ ಘಟನೆ ನಡೆದಿರುವುದಾಗಿ ಎಂದು ಹೇಳಾಗುತ್ತಿದೆ. ಅದು ಏನೆಂದರೆ ಹಿಂದೂ ಹುಡುಗಿಯರು ಬಾತ್ರೂಮಿನಲ್ಲಿ ಇರುವ ಸಂದರ್ಭದಲ್ಲಿ, ಅತ್ತ ಮುಸ್ಲಿಂ ಹುಡುಗಿಯರು ಈ ಹಿಂದೂ ಹುಡುಗಿಯರ ಬಾತ್ರೂಮ್ ದೃಶ್ಯವನ್ನ ವಿಡಿಯೋ ಮೂಲಕ ಸೆರೆಹಿಡಿದಿದ್ದಾರೆ ಎಂದು ಇದೀಗ ತಿಳಿದುಬಂದಿದೆ.  ಅದು ರೆಕಾರ್ಡಿಂಗ್ ಡಿವೈಸ್ ಮೂಲಕ ವಿಡಿಯೋ ರೆಕಾರ್ಡಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯ ಹೊರ ಬರುತ್ತಿದ್ದಂತೆ ಆ ಸಂಸ್ಥೆಯವರು ಆ ಮೂವರು ಮುಸ್ಲಿಂ ಹುಡುಗಿಯರನ್ನು ಸಂಸ್ಥೆಗೆ ಕರೆದು ಅಪೋಲಜಿ ಲೆಟರ್ ಬರೆಸಿಕೊಂಡು ನಂತರ ಅವರನ್ನು ವಿದ್ಯಾ ಸಂಸ್ಥೆಯಿಂದ ವಜ ಮಾಡಿದ್ದಾರೆ ಅಷ್ಟೇ.

ಆದರೆ ಇದನ್ನು ಇಲ್ಲಿಗೆ ಕೈ ಬಿಡಬಾರದು ಎಂಬ ಬೃಹತ್ ಉದ್ದೇಶದಿಂದ ಒಬ್ಬ ಯುವತಿ ಟ್ವಿಟರ್ ಮೂಲಕ ಈ ವಿಷಯ ಕುರಿತು ನ್ಯೂಸ್ ಪೇಪರ್ ನಲ್ಲಿ ಬಂದ ಇದೆ ವಿಷಯವನ್ನೇ ಸಾಮಾಜಿಕ ಕಳಕಳಿಯ ಉದ್ದೇಶದಿಂದ ಹಿಂದೂ ಹುಡುಗಿಯರ ವಿಡಿಯೋ ಸೆರೆ ಹಿಡಿದ ಮುಸ್ಲಿಂ ಹುಡುಗಿಯರ ವಿರುದ್ಧ ಹೋರಾಡಬೇಕು ಎನ್ನುತ್ತಿದ್ದಾರೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬ ಕಾರಣಕ್ಕೆ ಟ್ವಿಟರ್ ಮೂಲಕ ಈ ವಿಷಯವನ್ನು ಬರೆದುಕೊಂಡಿದ್ದಾರೆ.. ಆದರೆ ಉಡುಪಿಯ ಪೊಲೀಸರು ತಪ್ಪು ಮಾಡಿದ ಮುಸ್ಲಿಂ ಹುಡುಗಿಯರ ಹಿಂದೆ ಬೀಳುವುದ ಬಿಟ್ಟು, ಈ ವಿಷಯವನ್ನು ಪ್ರಸ್ತಾಪ ಮಾಡಿದ ರಶ್ಮಿ ಸಾವಂತಿ ಎಂಬ ಯುವತಿಯ ಮನೆಗೆ ಹೋಗಿ ತನಿಖೆ ಆರಂಭಿಸಿದ್ದಾರೆ ಎಂದು ಇದೆ ಯುವತಿ ರಶ್ಮಿ ಸಾವಂತ್ ಹೇಳಿದ್ದಾರೆ.

ಇದು ನೋಡಿದರೆ ರಾಜಕೀಯವೇ ಸರಿ ಎಂದು ಕೆಲವರು ಹೇಳುತ್ತಿದ್ದಾರೆ.. ಹೌದು. ಅದೇ ವಿಚಾರವಾಗಿ ಉಡುಪಿ ಕಾಲೇಜ್ ಒಂದರಲ್ಲಿ ಹಿಂದೂ ಯುವತಿಯರಿಗೆ ಆದ ಅನ್ಯಾಯದ ವಿರುದ್ಧ ಮತ್ತು ಇದೀಗ ಈ ವಿಷಯ ಹೆಚ್ಚು ಕಡೆ ಪ್ರಸ್ತಾಪ ಆಗಿ ಎಲ್ಲಾ ಕಡೆ ವೈರಲ್ ಆಗಿದ್ದು ಮುಸ್ಲಿಂ ಯುವತಿಯರ ವಿರುದ್ಧ ಉಡುಪಿ ಪೊಲೀಸರು ತನಿಖೆ ಆರಂಭಿಸಿರುವುದು ನಿಜಕ್ಕೂ ಒಳ್ಳೆಯ ನಡೆ. ಜೊತೆಗೆ ಎಫ್ ಐ ಆರ್ ಸಹ ಮೂರು ಹುಡುಗಿಯರ ವಿರುದ್ಧ ದಾಖಲು ಆಗಿದ್ದು ತನಿಖೆ ಚುರುಕುಗಳಿಸಿದ್ದಾರೆ ಎಂದು ಹೇಳಲಾಗಿದೆ. ಯಾವುದೇ ತಪ್ಪು ಮಾಡದ ಹಿಂದೂ ಯುವತಿಯರ ವಿಡಿಯೋ ಸೆರೆ ಹಿಡಿದ ಮುಸ್ಲಿಂ ಯುವತಿಯರ ಉದ್ದೇಶ ಏನು ಎಂಬುದಾಗಿ ತನಿಖೆ ನಡೆಸಬೇಕು ಎಂದು ರಶ್ಮಿ ಅವರು ಹೇಳುತ್ತಾರೆ.

ಅಸಲಿಗೆ ರಶ್ಮಿ ಸಾವಂತ್ ಅವರು ಈ ವಿಷಯ ಪ್ರಸ್ತಾಪ ಮಾಡಿದ ಬಳಿಕ ತಮಗೆ ಪೊಲೀಸರಿಂದ ಏನೆಲ್ಲ ತೊಂದರೆ ಆಯಿತು, ಇದೀಗ ಈ ವಿಷಯ ಯಾವ ಹಂತಕ್ಕೆ ಬಂದು ನಿಂತಿದೆ ಎನ್ನುವ ವಿಷಯವನ್ನು ಅವರ ಬಾಯಿಯಲ್ಲಿಯೇ ಕೇಳಿ, ಮತ್ತು ಈ ವಿಡಿಯೋವನ್ನು ನೀವು ಕೂಡ ಹೆಚ್ಚು ಶೇರ್ ಮಾಡಿ..ರಶ್ಮಿ ಸಾವಂತ್ ಅವರ ಬೆನ್ನೆಲುಬಾಗಿ ಬೆಂಬಲವಾಗಿ ಎಲ್ಲರೂ ನಿಲ್ಲೋಣ ಧನ್ಯವಾದಗಳು..