ಎಮ್ಮೆಯ ಮುಂದೆ ರೀಲ್ಸ್ ಮಾಡಲು ಹೋಗಿ ಸರಿಯಾಗಿ ಗುಮ್ಮಿಸಿ ಕೊಂಡ ಯುವತಿ ಇದೆಲ್ಲ ಬೇಕಾ ನಿನಗೆ ಎಂದ ನೆಟ್ಟಿಗರು : ವಿಡಿಯೋ ವೈರಲ್

ಎಮ್ಮೆಯ ಮುಂದೆ ರೀಲ್ಸ್ ಮಾಡಲು ಹೋಗಿ ಸರಿಯಾಗಿ ಗುಮ್ಮಿಸಿ ಕೊಂಡ ಯುವತಿ ಇದೆಲ್ಲ ಬೇಕಾ ನಿನಗೆ ಎಂದ ನೆಟ್ಟಿಗರು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ..

 ಈಗಿನ ಕಾಲದ ಹುಡುಗಿಯರಿಗೆ ರೀಲ್ಸ್ ಮಾಡುವ ಹುಚ್ಚು . ಜೊತೆಗೆ ಯಾರು ಸಿಗದಿದ್ದಾಗ ಯಾವ ಪ್ರಾಣಿಯಾದರು ಸರಿಯೇ ಅದರ ಜೊತೆ ರೀಲ್ಸ್ ಮಾಡಲು ಮುಂದಾಗುತ್ತಾರೆ,. ಆದರೆ ಪರಿಣಾಮ ಏನ್ ಆಗುತ್ತೆ ಎಂದು ಗೊತ್ತಿರುವುದಿಲ್ಲ . ಅದೇ ರೀತಿ ಇಲ್ಲೊಂದು ಯುವತಿ ರೀಲ್ಸ್ ಮಾಡಲು ಹೋಗಿ ಎಂತ ಪಜೀತಿ ಮಾಡಿ ಕೊಂಡಿದ್ದಾಳೆ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿರ .     

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿನಲ್ಲಿ ಹುಡುಗಿಯರು ಸಹ ಹಿಂದೆ ಬೀಳಲು ಬಯಸುವುದಿಲ್ಲ. ಹುಡುಗರಿಗಿಂತ ತಾವು ಏನು ಕಮ್ಮಿ ಇಲ್ಲವೆಂದು ಅನೇಕ ರೀತಿಯ ವಿಡಿಯೋಗಳು ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಳ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋ ವೈರಲ್ ಆಗುತ್ತಿರುವ ಕಾರಣವೇನು ಬನ್ನಿ ತಿಳಿದುಕೊಳ್ಳೋಣ.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಎಮ್ಮೆಗೆ ತಿನ್ನಲು ಆಹಾರವನ್ನು ಇಡುತ್ತಿದ್ದಾಳೆ. ಆಕೆ ಆಹಾರವನ್ನು ಇಡುವಾಗಲೇ ಬಾಲಿವುಡ್ ಸಾಂಗ್ ಗೆ ಪ್ರೀತಿಯ ಫ್ಲೋನಲ್ಲಿ ತುಂಬಾ ಸ್ಟೈಲಿಶ್ ಹಾಗೂ ಸ್ಲೋ ಮೋಷನ್ ನಲ್ಲಿ ನೃತ್ಯ ಮಾಡಲು ಶುರು ಮಾಡಿದ್ದಾಳೆ. ಕೆಲವು ಕ್ಷಣಗಳವರೆಗೆ ಹುಡುಗಿ ಹೀಗೆಯೇ ಡಾನ್ಸ್ ಮಾಡುತ್ತಿರುವಾಗ ಬದಿಗೆ ನಿಂತಿರುವ ಎಮ್ಮೆ ಇದನ್ನು ಗಮನಿಸುತ್ತಿರುತ್ತದೆ. ಈಕೆಯ ಡಾನ್ಸ್ ಯಾಕೋ ಎಮ್ಮೆಗೆ ಸರಿ ಎನಿಸಿಲ್ಲ, ಹೀಗಾಗಿ ಎಮ್ಮೆಯು ತಕ್ಷಣ ಆಕೆಯನ್ನು ಹೊಡೆಯಲು ತಲೆಹಾಕಿದೆ. ಆಕಸ್ಮಿಕ ನಡೆದ ಪ್ರಸಂಗದಿಂದ ಹುಡುಗಿಯು ತಬ್ಬಿಬ್ಬಾಗಿ ಹಿಂದೆ ಸರಿಯಲು ಹೋಗಿ ದಪ್ಪನೆ ಬದಿಯಲ್ಲಿರುವ ದನಗಳು ನೀರು ಕುಡಿಯುವ ಪಾತ್ರೆಯಲ್ಲಿ ಬೀಳುತ್ತಾಳೆ

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 
 
 
 
 
 
 
 
 
 
 
 
 
 
 

A post shared by Psycho Bihari (@bihari.broo)