ಹುಡುಗಿಯರು ಹುಡುಗನ ಆ ಭಾಗ ನೋಡಿದರೆ ತುಂಬಾನೇ ಇಂಪ್ರೆಸ್ ಆಗುತ್ತಾರೆ? ಆ ಜಾಗ ಯಾವುದು ಅಂತ ಕೇಳಿದರೆ ಶಾಕ್ ಆಗ್ತೀರಾ?… ನೋಡಿ.!!

ಪ್ರತಿಯೊಬ್ಬ ಮನುಷ್ಯನಿಗೂ ತಾನು ಮದುವೆಯಾಗುವ ಜೀವನ ಸಂಗಾತಿ ಹೇಗಿರಬೇಕು, ಆಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ತಮ್ಮ ಬಾಳ ಸಂಗಾತಿ ತುಂಬಾ ಸುಂದರವಾಗಿಬೇಕು, ತನ್ನನ್ನು ಅರ್ಥ ಮಾಡಿಕೊಳ್ಳಬೇಕು, ಹೀಗೆ ಹಲವಾರು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ.
ಇನ್ನು ಸಹಜವಾಗಿ ಎಲ್ಲರಿಗೂ ಆಸೆ ಎನ್ನುವುದು ಸಾಮಾನ್ಯ. ಆದರೆ ಆಸೆ ಎಂಬ ಈ ಭಾವನೆಯನ್ನು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ನಾವು ಕಾಣಬಹುದು. ಅದೇ ರೀತಿ ಕೆಲವು ಹೆಣ್ಣು ಮಕ್ಕಳಿಗೆ ಅವರ ಮದುವೆಯಾಗುವ ಹುಡುಗನ ಮನಸ್ಸು ಶುದ್ದವಾಗಿರಬೇಕು ಹಾಗೆ ಆತ ನೋಡಲು ತಾ ಸುಂದರವಾರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ.
ದೇಹ ಸೌಂದರ್ಯ ನೋಡಿ ಪ್ರೀತಿಸಿದರೆ ಅದು ತುಂಬಾ ದಿನಗಳ ಕಾಲ ಇರುವುದಿಲ್ಲ. ಅದೇ ಮನಸ್ಸಿನ ಸೌಂದರ್ಯ ನೋಡಿ ಪ್ರೀತಿಸಬೇಕು ಎಂದು ಹೇಳುವುದೇನೋ ಸರಿ. ಆದರೆ ಎಲ್ಲರೂ ಮೊದಲು ನೋಡಿ ಇಷ್ಟ ಪಡುವುದು ಅವರ ಬಾಹ್ಯ ಸೌಂದರ್ಯವನ್ನು ಮಾತ್ರ.
ಇನ್ನು ಹುಡುಗಿಯರಿಗೆ ತನ್ನ ಹುಡುಗ ಗಟ್ಟುಮುಟ್ಟಾಗಿ ಇರಬೇಕು. ಫಿಟ್ ಆಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ಅದೇ ರೀತಿ ಹುಡುಗಿಯರಿಗೆ ಹುಡುಗರ ದೇಹದ ಈ ಮೂರು ಭಾಗ ಎಂದರೆ ಬಹಳ ಇಷ್ಟ. ಹುಡುಗಿಯರು ಹುಡುಗರನ್ನು ನೋಡಿದ ಮೊದಲು ಅವರ ದೇಹದ ಈ ಮೂರು ಭಾಗಗಳನ್ನು ಮೊದಲು ಗಮನಿಸುತ್ತಾರೆ.
ಹುಡುಗಿಯರಿಗೆ ಹುಡುಗರ ಎ*ದೆ ಭಾಗ ಅಗಲವಾಗಿದ್ದರೆ ಬಹಳ ಇಷ್ಟವಾಗುತ್ತದೆ ಎನ್ನಲಾಗುತ್ತದೆ. ಅಲ್ಲದೆ ಅಗಲವಾದ ಎ*ದೆ ಭಾಗ ಹೊಂದಿರುವ ಹುಡುಗರು ಬಹಳ ಬೋಲ್ಡ್ ಆಗಿರುತ್ತಾರೆ ಎನ್ನಲಾಗುತ್ತದೆ. ಇನ್ನು ಹುಡುಗರ ಭುಜ ಬಲಿಷ್ಟವಾಗಿದ್ದರೆ, ಆತ ಯಾವುದೇ ಕಷ್ಟಕಾಲದಲ್ಲಿ ತನ್ನನ್ನು ಸಾಕುತ್ತಾನೆ ಎಂದು ಹುಡುಗಿಯರು ನಂಬುತ್ತಾರೆ.ಇನ್ನು ಹುಡುಗಿಯರು ಕೊನೆಯದಾಗಿ ನೋಡುವುದು ಹುಡುಗರ ಡ್ರೆಸಿಂಗ್ ಸೆನ್ಸ್ ಹುಡುಗರು ತುಂಬಾ ಚೆನ್ನಾಗಿ ಡ್ರೆಸಿಂಗ್ ಸ್ಟೈಲ್ ಮೈನ್ಟೈನ್ ಮಾಡಿದರೆ. ಅವರಿಗೆ ಅಂತಹ ಹುಡುಗರು ಆಕರ್ಷಿತರಾಗುತ್ತಾರೆ ಎನ್ನಲಾಗುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…( video credit : singles sutra )
(ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ )