ಪ್ರಿಯಕರನಿಗೆ ಕಳುಹಿಸಬೇಕಾದ ತನ್ನ ಬಾತ್ರೂಂ ವಿಡಿಯೋವನ್ನು ತಪ್ಪಿ ತನ್ನ ತಂದೆಗೆ ಕಳುಹಿಸಿದ ಯುವತಿ : ಮುಂದಾಗಿದ್ದು ಎಂತ ಅನಾಹುತ ? ವಿಡಿಯೋ ವೈರಲ್

ಪ್ರಿಯಕರನಿಗೆ ಕಳುಹಿಸಬೇಕಾದ ತನ್ನ ಬಾತ್ರೂಂ  ವಿಡಿಯೋವನ್ನು  ತಪ್ಪಿ  ತನ್ನ ತಂದೆಗೆ ಕಳುಹಿಸಿದ ಯುವತಿ : ಮುಂದಾಗಿದ್ದು ಎಂತ ಅನಾಹುತ ? ವಿಡಿಯೋ ವೈರಲ್

ಈಗಿನ ಕಾಲದ ಹುಡುಗಿಯರೇ ಹಾಗೆ ಪ್ರೀತಿಯ ಜಾಲದಲ್ಲಿ ಬಿದ್ದು ತಮ್ಮ ಪ್ರಿಯಕರನ ಬೇಡಿಕೆಗಳನ್ನು ತೀರಿಸಲು ಯಾವಾಗಲು ಮುಂದಾಗಿರುತ್ತಾರೆ .ತನ್ನ ಪ್ರಿಯಕರ ಕೇಳಿದ ಅಂತ ಆಕೆ ಬಾತ್ರೂಮ್ನಲ್ಲಿ ಇದ್ದ ಫೋಟೋವೊಂದನ್ನು ತನ್ನ ಪ್ರಿಯಕರನಿಗೆ ಕಲಿಸಲು ತಪ್ಪಿ ತನ್ನ ತಂದೆಗೆ ಕಳಿಸಿದ್ದಾಳೆ . ಇದರಿಂದ ಕೆಂಡ ಮಂಡಲವಾದ ಅವಳ ತಂದೆ ಅವಳಿಗೆ ಸರಿಯಾಗೇ ಹೊಡೆದು ಬುದ್ದಿ ಕಳಿಸಿದ್ದಾರೆ .

ಏನೆ ಆಗಲಿ ಹುಡುಗಿಯರು ಮದುವೆಗೆ ಮುಂಚೆ ತಮ್ಮ ಯಾವದೇ ಅರೆನಗ್ನ ಫೋಟೋಗಳನ್ನು ಕಳಿಸ ಬಾರದು. ಏಕೆಂದ್ರೆ ಅದನ್ನು ಇಟ್ಕೊಂಡು ಅವರು ನಂತರ ಬ್ಲಾಕ್ಮೇಲ್ ಮಾಡಬಹುದು .ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. 

ಇನ್ನು ಫೋಟೋ ಕಳುಹಿಸಿದ ನಂತರ ತನ್ನ ಹುಡುಗನಿಗೆ ಕರೆ ಮಾಡಿ ಫೋಟೋ ಕಳುಹಿಸಿದ್ದೇನೆ ನೋಡು ಎನ್ನುತ್ತಾಳೆ. ಆಗ ಹುಡುಗ ಚೆಕ್ ಮಾಡಿ ಇಲ್ಲ ನನಗೆ ಯಾವುದೇ ಫೋಟೋ ಬಂದಿಲ್ಲ ಸರಿಯಾಗಿ ನೋಡು ಎನ್ನುತ್ತಾನೆ. ಆಗ ಸರಿಯಾಗಿ ಚೆಕ್ ಮಾಡಿದಾಗ ಹುಡುಗಿ ತನ್ನ ಪ್ರಿಯಕರನಿಗೆ ಕಳುಹಿಸುವ ಫೋಟೋವನ್ನು ತನ್ನ ತಂದೆಗೆ ಕಳುಹಿಸುತ್ತಾಳೆ.
ಇನ್ನು ನಂತರ ಹುಡುಗಿಯ ತಂದೆ ಮನೆಗೆ ಬಂದು ಆ ಹುಡುಗಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ. ನೋಡಿ ಒಂದು ಸಣ್ಣ ತಪ್ಪಿನಿಂದ ಆ ಹುಡುಗಿ ಯಾವ ರೀತಿ ಅವ’ಮಾನ ಅನುಭವಿಸಬೇಕಾಯಿತು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.. ( video credit ; king of entertainment )