ನೋಡಿ ಕೋ ನೋಡಿ ಕೋ ಎಂದು ಬಿ-ಚ್ಚಿ ತೋರಿ-ಸಿದ ಬೆಡಗಿ ; ಕ್ಯಾಕರಿಸಿ ಉಗಿದ ನೆಟ್ಟಿಗರು

ಕಲೆ ಎಂಬುದು ಯಾರ ಸ್ವತ್ತಲ್ಲ ಎನ್ನುವ ಮಾತು ಈಗಾಗಲೇ ಸಾಕಷ್ಟು ಬಾರಿ ನಿರೂಪಿತವಾಗಿದೆ. ಹಾಗೆ ಈಗಿನ ಕಾಲದ ಯುವಕ ಯುವತಿಯರು ಕೂಡ ಸಿನಿಮಾರಂಗದ ಕಡೆ ಮತ್ತು ಕಲೆಯ ಕಡೆ ಹೆಚ್ಚು ಒತ್ತು ಕೊಡುತ್ತಿರುವುದು ಸಹ ಖುಷಿಯ ವಿಚಾರ. ಪ್ರತಿಯೊಬ್ಬ ಮನುಷ್ಯನಲ್ಲಿ ಅವರದ್ದೇ ಆದ ವೈಶಿಷ್ಟತೆ ಇದ್ದು, ಅವರಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆಯೋ ಅದೇ ದಾರಿಗೆ ಹೋಗುತ್ತಾರೆ. ಅಂದಹಾಗೆ ಸಿನಿಮಾ ಜಗತ್ತು ತುಂಬಾನೇ ದೊಡ್ಡದು. ಈ ಸಿನಿಮಾ ಜಗತ್ತಿನಲ್ಲಿ ಇರುವ ಕಲಾವಿದರು ದೊಡ್ಡ ದೊಡ್ಡ ನಟರು ನಟಿಯರು ಇದ್ದಾರೆ. ಈ ಸಾಗರದಲ್ಲಿ ಬಿದ್ದು ಈಜುತ್ತಾ ದಡ ಸೇರುವವರು ತುಂಬಾ ಕಡಿಮೆಯೇ. ಅರ್ಧದಲ್ಲೇ ಸಿನಿಮಾ ಹಾಗೂ ಸಿನಿಮಾ ಜಗತ್ತೇ ಬೇಡವೇ ಬೇಡ ಎಂದು ಜೀವನದ ಒತ್ತಡವನ್ನು ಸಹಿಸಲಾಗದೆ ಹಿಂದೆ ಸರಿದವರು ಕೂಡ ಬೇರೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

ಹೀಗಿರುವಾಗ ಇಂದಿನ ಯುವ ಜನತೆಗೆ ಚಿತ್ರರಂಗಕ್ಕೆ ನಾವು ಹೋಗಬೇಕು. ಕಲೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಜನರಿಗೆ ಮೊಬೈಲ್ ಮತ್ತು ಕೆಲವು ಅಪ್ಲಿಕೇಶನ್ ಹೆಚ್ಚು ಉಪಯುಕ್ತವಾಗಿವೆ ಎಂದು ಹೇಳಬಹುದು.  ಸಾಕಷ್ಟು ಯುವ ಕಲಾವಿದರು ಹೊರಗಡೆಗೆ ಬಂದಿದ್ದಾರೆ.

ಆದರೆ ಇಲ್ಲೊಬ್ಬ ಯುವತಿ ತುಂಬಾ ಅ-ಸಭ್ಯವಾಗಿ ನರ್ತಿಸಿದ್ದಾಳೆ . ಇದನ್ನು ಕಂಡು ನೆಟ್ಟಿಗರು ಅವಳಿಗೆ ಕ್ಯಾಕರಿಸಿ ಉಗಿದ್ದಿದಾರೆ . ಮಾಡುವದು ಡಾನ್ಸ್ ನೆಟ್ಟಗೆ ಮಾಡು ಈಗೆಲ್ಲ ಮಾಡಿ ಯುವಕರ ಮನಸ್ಸನ್ನು ಕೆಡಿಸಬೇಡ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ .