ತನ್ನ ಪ್ರೀತಿಗೆ ಮೋಸ ಮಾಡಿದ ಯುವಕನಿಗೆ ಮೆಟ್ರೋದಲ್ಲಿ ಕಪಾಳಕ್ಕೆ ಹೊಡೆದು ಏಕಾಏಕಿ ಕೂಗಾಡಲು ಶುರು ಮಾಡಿದ ಮಹಿಳೆ ; ವಿಡಿಯೋ ವೈರಲ್

ತನ್ನ ಪ್ರೀತಿಗೆ ಮೋಸ ಮಾಡಿದ ಯುವಕನಿಗೆ ಮೆಟ್ರೋದಲ್ಲಿ ಕಪಾಳಕ್ಕೆ ಹೊಡೆದು ಏಕಾಏಕಿ ಕೂಗಾಡಲು ಶುರು ಮಾಡಿದ ಮಹಿಳೆ ; ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   

ಈಗಿನ ಕಾಲದ ಯುವತಿಯರು ತುಂಬಾನೇ ಫಾರ್ವರ್ಡ್ ಆಗಿದ್ದಾರೆ. . ಸಣ್ಣ ಸಣ್ಣ ವಿಷಯಕ್ಕೂ ಯುವಕರ ಮೇಲೆ ಕೈ ಎತ್ತುತ್ತಾರೆ , ಅದೇ ರೀತಿ ಏನಾದರೂ ಹುಡುಗ ಹೊಡೆದಿದ್ದರೇ ಪರಿಣಾಮ ಘೋರವಾಗಿರುತ್ತದೆ . ಹುಡುಗಿಯ ಮೇಲೆ ಧೌರ್ಜನ್ಯ ಎಂದು ಕಾಮೆಂಟ್ ಮಾಡುತ್ತಾರೆ . ಈ ಘಟನೆ ಏನಿದು ನೋಡಣ ಬನ್ನಿ .

ದೆಹಲಿ ಮೆಟ್ರೋ ಆಗಿಂದಾಗೆ ದೇಶದ ಜನರ ಗಮನವನ್ನು ಸೆಳೆಯುತ್ತಿರುತ್ತದೆ. ಕೆಲವೊಮ್ಮ ಅಸಭ್ಯ ವರ್ತನೆಯಿಂದ, ಕುಳಿತುಕೊಳ್ಳುವ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಹೊಸ ಘಟನೆ ಒಂದರಲ್ಲಿ ಮಹಿಳೆಯೊಬ್ಬರು ಪುರುಷನ ಕಪಾಳಕ್ಕೆ ಹೊಡೆದು ಅವನ ಮೇಲೆ ಕೂಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

ಘಟನೆಯ ವಿಡಿಯೋ ವೈರಲ್​ ಆಗಿದ್ದು, ರೈಲಿನಲ್ಲಿದ್ದ ಸಹ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನಿಂತಿರುವುದನ್ನು ಕಾಣಬಹುದಾಗಿದೆ. ಆದರೆ, ಯಾರು ಜಗಳವನ್ನು ಬಿಡಿಸಲು ಮುಂದಾಗದಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.