ಹೆಣ್ಮಕ್ಳನ್ನು ಯಾಕಮ್ಮ ಹಾಳು ಮಾಡ್ತಿಯಾ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಹೆಣ್ಮಕ್ಳನ್ನು ಯಾಕಮ್ಮ ಹಾಳು ಮಾಡ್ತಿಯಾ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು

ಈಗಿನ ಕಾಲದ ಯುವತಿಯರಿಗೆ ಏನಾಗಿದೆ ಅಂತ ಗೊತ್ತಾಗುತ್ತಿಲ .ಅವರು ತಾವು ಏನು ಮಾಡುತ್ತಿದ್ದವೇ ಅಂತ ಸ್ವಲ್ಪವೂ ಸಾಮಾನ್ಯ ಜ್ಞಾನ ಇರುವದಿಲ್ಲ . ತಾವು ಯಾವ ರೀತಿಯ ವಿಡಿಯೋ ಮಾಡುತ್ತಿದ್ದೇವೆ ಅದರಿಂದ ನೋಡುಗರ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಕೊಂಚವೂ ಯೋಚಿಸುವುದಿಲ್ಲ . ಈಗ ಇನ್ಸ್ಟಾಗ್ರಾಮ್ ಎಲ್ಲರೂ ಉಪಯೋಗಿಸುತ್ತಾರೆ . ಅದರಲ್ಲೂ ಶಾಲೆಗೆ ಹೋಗುವ ಹುಡುಗ ಮತ್ತು ಹುಡುಗಿಯರು ಹೆಚ್ಚಾಗಿ ಮೊಬೈಲ್ ನೋಡುವದರಲ್ಲಿ ಕಾಲ ಕಳೆಯುತ್ತಾರೆ . ಇಂತಹ  ಸಿಗರೇಟ್    ಸೇದುವ ವಿಡಿಯೋ ನೋಡಿದರೆ ಅವರಿಗೂ ನಾವು ಏಕೆ ಒಂದು ಸಾರಿ ಟ್ರೈ ಮಾಡ್    ಬಾರದು ಅಂತ ಅನ್ನಿಸುತ್ತೆ .  

ಇಂತಹ ವಿಡಿಯೋ ಅಪ್ಲೋಡ್ ಮಾಡುವ ಯುವತಿಯರಿಗೆ ಸರಿಯಾಗಿ ಬೈದು ಕಾಮೆಂಟ್ ಮಾಡ್ ಬೇಕು . ಮೊದಲು ಇವರ ತಂದೆ ತಾಯಿಯರು ತಮ್ಮ ಮಕ್ಕಳು ಏನು ಮಾಡುತ್ತಿದ್ದರೆ ಅಂತ ಗಮನಿಸ ಬೇಕು . ಮತ್ತು ಅವರ ಮೊಬೈಲ್ ಅನ್ನು ಸರಿಯಾಗಿ ಚೆಕ್ ಮಾಡ ಬೇಕು .ಅವರು ಏನು ನೋಡುತ್ತಾ ಇದ್ದಾರೆ ಮತ್ತು ಯಾವ ರೀತಿಯ  ರೀಲ್ಸ್ ಮಾಡುತ್ತಾರೆ ಅಂತ ನೋಡ ಬೇಕು ನೀವೇನಂತೀರಾ 

ಇದನ್ನು ನೋಡಿದ ನೆಟ್ಟಿಗರು ಈ ರೀತಿ ಕಾಮೆಂಟ್ ಮಾಡಿದ್ದಾರೆ ನೋಡಿ     "ಈ ರೀತಿ ಸಿಗರೇಟ್ ಸೇದುವುದು ಒಳ್ಳೆಯದಲ್ಲ  ಸಿಗರೇಟ್ ಸೇದಲು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ. ಇಂತಹ ವಿಡಿಯೋ ಮಾಡಬೇಡಿ ಮೇಡಂ".   ಈ ರೀತಿ ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆ. ಎಷ್ಟು ನಿನ್ ರೇಟು ಅಂತ ಕೇಳ್ಬೇಕು ಅಷ್ಟೇ ಗುರು ಏನ್ ಹೇಳೋಕೆ ಆಗುತ್ತೆ ಇಂಥೋರಿಗೇ

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.