ಬಾತ್ ಟಬ್ ನಲ್ಲಿ ಬಿಯರ್ ತುಂಬಿಸಿ ಅದರಲ್ಲೇ ಸ್ನಾನ ಮಾಡಿದ ಚೆಲುವೆ ; ಥು ನಿನಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಬಾತ್ ಟಬ್ ನಲ್ಲಿ ಬಿಯರ್ ತುಂಬಿಸಿ ಅದರಲ್ಲೇ ಸ್ನಾನ ಮಾಡಿದ ಚೆಲುವೆ ; ಥು ನಿನಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಈಗಿನ ಕಾಲದ ಹುಡುಗ ಮತ್ತು ಹುಡುಗಿಯರಿಗೆ ಸ್ವಲ್ಪವಾದರೂ ನಾಚಿಕೆ ಎನ್ನುವುದು ಇಲ್ಲ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು

ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.   
ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಕೊಂಚವಾದರೂ ನಾಚಿಕೆ ಮಾನ. ಮರ್ಯಾದೆ ಇರುವುದಿಲ್ಲ    

, ತಾವು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಿದ್ದಿ ಪಡೆಯಲು ಎಂತಹ ವಿಡಿಯೋ ಮಾಡುವದಕ್ಕೆ ರೆಡಿ ಆಗಿರುತ್ತಾರೆ . ಇಲ್ಲೊಬ್ಬ ಯುವತಿ ಬಿಯರ್ ಅನ್ನು ಬಾತ್ ಟಬ್ ನಲ್ಲಿ ತುಂಬಿಸಿ ಅದರಲ್ಲೇ ಸ್ನಾನ  ಮಾಡುವುದನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ .

ಇದರಿಂದ ಈ ಯುವತಿ ಸಮಾಜಕ್ಕೆ ಅದರಲ್ಲೂ ಈಗಿನ ಕಾಲದ ಯುವಕ ಮತ್ತು ಯುವತಿಯರಿಗೆ ಏನು ಸಂದೇಶ ಕೊಡಲು ಒರಟಿದ್ದಾಳೆ ಅಂದು ಅರ್ಥ ವಾಗುವುದಿಲ್ಲ . ಯಾರಾದರೂ ಪ್ರಜ್ಞೆ ಇರುವರು ಈ ರೀತಿಯ ಸ್ನಾನ ಮಾಡುತ್ತಾರೆ . ಇದು ಯುವ ಪೀಳೆಗೆಗಾಗೇ ಎಂತಹ ತಪ್ಪು ಸಂದೇಶ ಅನ್ನುವುದು ಇವಳಿಗೆ ಕೊಂಚವಾದರೂ ಅರ್ಥ ವಾಗುವುದಿಲ್ಲವಾ . ನಾನೇನೋ ಬಾಳ ಜೀವನದಲ್ಲಿ ಸಾದಿಸಿದ್ದೇನೆ ಅಂದು ಕೊಂಡಿದ್ದಾಳೆ .  ನೆಟ್ಟಿಗರು ಈ ವಿಡಿಯೋ ನೋಡಿ ಅಮ್ಮ ತಾಯಿ ನೀನು ಯಾವದರಲ್ಲಾದ್ರೂ ಸ್ನಾನ ಮಾಡು ನಮಗೆ ಬೇಜಾರಿಲ್ಲ ಆದರೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದೀಯಲ್ಲ  ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ ,  ನೀವೇನಂತೀರಾ 

( video credit ; maa productions 0