ಬೊಜ್ಜು ಕರಗಿಸಲು ಹೇಳಿ ಕೊಡುವುದಕ್ಕಿಂತ ತನ್ನ ದೇಹ ಸೌಂದರ್ಯ ಪ್ರದರ್ಶಿಸಿದ ಯುವತಿ ; ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ ಎನ್ನುವ ಮಾತನ್ನು ನಾವು ಈಗಾಗಲೇ ಬಹಳಷ್ಟು ಬಾರಿ ಕೇಳಿದ್ದೇನೆ ಅದಕ್ಕೆ ಸಾಕ್ಷಿ ಎನ್ನುವಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಹೋದರೂ ಕೂಡಾ ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಎದುರಿಸಿ ಸವಾಲುಗಳನ್ನು ದಾಟಿಕೊಂಡು ಸಾಧನೆಯನ್ನು ನಡೆದಂತಹ ಅಷ್ಟು ಜನ ಪ್ರತಿಭಾವಂತ ಸಾಧಕರು ಕಣ್ಮುಂದೆ ಇದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಗುರಿಯ ಕಡೆಗೆ ದೃಢವಾದ ನಿರ್ಧಾರ ಹಾಗೂ ಶ್ರಮ ಹಾಕಿದರೆ, ಯಶಸ್ಸಿನತ್ತ ಸಾಗುವ ಪ್ರತಿಭಾವಂತನನ್ನು ತಡೆಯುವ ಶಕ್ತಿ ಯಾವುದೂ ಇಲ್ಲ ಎನ್ನುವ ವಿಷಯ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಲಸಗಳಲ್ಲಿ ಏಷ್ಟು ಬ್ಯುಸಿಯಾಗಿದ್ದಾರೆ ಎಂದರೆ ತಮಗಾಗಿ ಕೊಂಚ ಸಮಯ ಕೂಡ ಅವರಿಗೆ ಸಿಗುತ್ತಿಲ್ಲ. ಇನ್ನು ತಮ್ಮ ಆರೋಗ್ಯ ಹಾಗೂ ದೇಹದ ಫಿಟ್ನೆಸ್ ಬಗ್ಗೆ ಅವರಿಗೆ ಯೋಚಿಸಲು ಸಹ ಅವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಜಿಮ್ ಗೆ ಹೋಗಿ ಮೈಕಟ್ಟು ಮಾಡಬೇಕು, ತಾವು ಎಲ್ಲರಂತೆ ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ ಆದರೆ ಸಮಯ ಇಲ್ಲದೆ ಇರುವ ಕಾರಣ ಅವರು ಅಷ್ಟಾಗಿ ಅವರು ಈ ಬಗ್ಗೆ ಯೋಚಿಸಲು ಸಾಧ್ಯವಾಗುತ್ತಿರವುದಿಲ್ಲ. ಇನ್ನು ತಮ್ಮ ದೇಹ ಸೌಂದರ್ಯದ ಬಗ್ಗೆ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಕಾಳಜಿ ಇರುತ್ತದೆ.
ತಾವು ನೋಡಲು ಸುಂದರವಾಗಿ ಕಾಣಬೇಕು, ಹಾಗೆ ತಮ್ಮ ಮೈಕಟ್ಟು ತೆಳ್ಳಗೆ ಇರಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಹುಡುಗಿಯರು ಮಾಡುತ್ತಿರುತ್ತಾರೆ. ಇನ್ನು ಗೃಹಣಿಯರು ಸಹ ಇದೆ ರೀತಿ ಯೋಚಿಸುತ್ತಾರೆ ಆದರೆ ಅವರ ಬಳಿ ಸಮಯ ಇಲ್ಲದ ಕಾರಣ ಅವರು ಬೇರೆ ಎಲ್ಲಿಯೂ ಸಹ ಹೋಗಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನು ಈ ರೀತಿ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲಾಗದೆ ಇರುವವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕೋಚ್ ಗಳು ವಿಡಿಯೋಗಳನ್ನು ಮಾಡಿ ಹಂಚಿಕೊಂಡಿರುತ್ತಾರೆ. ಇನ್ನು ಈ ವಿಡಿಯೋಗಳನ್ನು ನೋಡಿಕೊಂಡೆ ಅದೆಷ್ಟೋ ಜನರು ಮನೆಯಲ್ಲಿಯೇ ವ್ಯಾಯಾಮ ಮಾಡಿ ಫಿಟ್ ಆಗುತ್ತಾರೆ.
ಇನ್ನು ಸಾಮಾನ್ಯವಾಗಿ ಜನರು ಈ ರೀತಿ ವ್ಯಾಯಾಮ ಮಾಡುವಾಗ ತುಂಡು ಬಟ್ಟೆ ಧರಿಸಿ ವ್ಯಾಯಾಮ ಮಾಡುತ್ತಾರೆ. ಇನ್ನು ಇದೀಗ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಯುವತಿ ಫಿಟ್ನೆಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಆಕೆ ಬಹಳ ಟೈಟ್ ಆದ ಬಟ್ಟೆಯನ್ನು ಧರಿಸಿದ್ದು, ಆಕೆ ಧರಿಸಿರುವ ಬಟ್ಟೆಯಲ್ಲಿ ಆಕೆಯ ಅಂಗಗಳು ಎದ್ದು ಕಾಣುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಅಂಗ ಪ್ರದರ್ಶನ ಮಾಡಲು ಇದಕ್ಕೆ ವ್ಯಾಯಾಮ ಎಂದು ಹೆಸರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit :cute Esha vlogs )