ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸಲು ಈ ವ್ಯಾಯಾಮ ಮಾಡಿ ಎಂದು ಅಂಗ ಪ್ರದರ್ಶನ ಮಾಡಿದ ಯುವತಿ ; ವಿಡಿಯೋ ವೈರಲ್

ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸಲು ಈ ವ್ಯಾಯಾಮ ಮಾಡಿ ಎಂದು ಅಂಗ ಪ್ರದರ್ಶನ ಮಾಡಿದ ಯುವತಿ ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಲಸಗಳಲ್ಲಿ ಏಷ್ಟು ಬ್ಯುಸಿಯಾಗಿದ್ದಾರೆ ಎಂದರೆ ತಮಗಾಗಿ ಕೊಂಚ ಸಮಯ ಕೂಡ ಅವರಿಗೆ ಸಿಗುತ್ತಿಲ್ಲ. ಇನ್ನು ತಮ್ಮ ಆರೋಗ್ಯ ಹಾಗೂ ದೇಹದ ಫಿಟ್ನೆಸ್ ಬಗ್ಗೆ ಅವರಿಗೆ ಯೋಚಿಸಲು ಸಹ ಅವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ಜಿಮ್ ಗೆ ಹೋಗಿ ಮೈಕಟ್ಟು ಮಾಡಬೇಕು,ತಾವು ಎಲ್ಲರಂತೆ ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ ಆದರೆ ಸಮಯ ಇಲ್ಲದೆ ಇರುವ ಕಾರಣ ಅವರು ಅಷ್ಟಾಗಿ ಅವರು ಈ ಬಗ್ಗೆ ಯೋಚಿಸಲು ಸಾಧ್ಯವಾಗುತ್ತಿರವುದಿಲ್ಲ. ಇನ್ನು ತಮ್ಮ ದೇಹ ಸೌಂದರ್ಯದ ಬಗ್ಗೆ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಕಾಳಜಿ ಇರುತ್ತದೆ.

ತಾವು ನೋಡಲು ಸುಂದರವಾಗಿ ಕಾಣಬೇಕು, ಹಾಗೆ ತಮ್ಮ ಮೈಕಟ್ಟು ತೆಳ್ಳಗೆ ಇರಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಹುಡುಗಿಯರು ಮಾಡುತ್ತಿರುತ್ತಾರೆ. ಇನ್ನು ಗೃಹಣಿಯರು ಸಹ ಇದೆ ರೀತಿ ಯೋಚಿಸುತ್ತಾರೆ ಆದರೆ ಅವರ ಬಳಿ ಸಮಯ ಇಲ್ಲದ ಕಾರಣ ಅವರು ಬೇರೆ ಎಲ್ಲಿಯೂ ಸಹ ಹೋಗಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ.    

ಇನ್ನು ಈ ರೀತಿ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲಾಗದೆ ಇರುವವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಕೋಚ್ ಗಳು ವಿಡಿಯೋಗಳನ್ನು ಮಾಡಿ ಹಂಚಿಕೊಂಡಿರುತ್ತಾರೆ. ಇನ್ನು ಈ ವಿಡಿಯೋಗಳನ್ನು ನೋಡಿಕೊಂಡೆ ಅದೆಷ್ಟೋ ಜನರು ಮನೆಯಲ್ಲಿಯೇ ವ್ಯಾಯಾಮ ಮಾಡಿ ಫಿಟ್ ಆಗುತ್ತಾರೆ.


ಇನ್ನು ಸಾಮಾನ್ಯವಾಗಿ ಜನರು ಈ ರೀತಿ ವ್ಯಾಯಾಮ ಮಾಡುವಾಗ ತುಂಡು ಬಟ್ಟೆ ಧರಿಸಿ ವ್ಯಾಯಾಮ ಮಾಡುತ್ತಾರೆ. ಇನ್ನು ಇದೀಗ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಯುವತಿ ಫಿಟ್ನೆಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಹೌದು ಈ ವಿಡಿಯೋದಲ್ಲಿ ಆ ಮಹಿಳೆ ತನ್ನ ದೇಹ ತೂಕ ಇಳಿಸಿಕೊಳ್ಳಲು ಯಾವ ವ್ಯಾಯಾಮ ಮಾಡಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇನ್ನು ಈ ರೀತಿ ವ್ಯಾಯಾಮ ಮಾಡುವುದರಿಂದ ತಮ್ಮ ದೇಹದ ತೂಕ ಇಳಿದು ಸಣ್ಣಗಾಗ ಬಹುದು ಎಂದಿದ್ದಾರೆ ಈ ಮಹಿಳೆ. ಇನ್ನು ಈ ವೀಡಿಯೋವನ್ನು ಆಕೆ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು,

ಈ ವಿಡಿಯೋದಲ್ಲಿ ಆಕೆ ಬಹಳ ಟೈಟ್ ಆದ ಬಟ್ಟೆಯನ್ನು ಧರಿಸಿದ್ದು, ಆಕೆ ಧರಿಸಿರುವ ಬಟ್ಟೆಯಲ್ಲಿ ಆಕೆಯ ಅಂಗಗಳು ಎದ್ದು ಕಾಣುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಅಂಗ ಪ್ರದರ್ಶನ ಮಾಡಲು ಇದಕ್ಕೆ ವ್ಯಾಯಾಮ ಎಂದು ಹೆಸರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..