ಬಾಳೆ ಎಲೆ ಡ್ರೆಸ್ನಲ್ಲಿ ಸುಂದರಿ ;ಕನ್ನಡಕ್ಕೆ ಒಬ್ಬ ಉರ್ಫಿ ಜಾವೇದ್ ಸಿಕ್ಕಳು ಇವಳಿಗೆ ಎಷ್ಟು ಲೈಕ್ಸ್ ಕೊಡುತ್ತೀರಾ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

ಈಗೀಗ ಅಂತೂ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುವರ ಸಂಖ್ಯೆ ತುಂಬಾ ಹೆಚ್ಚಾಗಿದೆ .ಅದರಲ್ಲೂ ಹುಡುಗಿಯರಂತೂ ಎತ್ತಿದ ಕೈ . ತಮ್ಮ ವಿಡಿಯೋಗೆ ಲೈಕ್ಸ್ ಬರ ಬೇಕು ಅಂತ ಯಾವ ತರದ ಬಟ್ಟೆ ಹಾಕೋಕೆ ಸಿದ್ಧವಾಗಿರುತ್ತಾರೆ . ತಾನು ಹೆಣ್ಣು ನನ್ನದು ಭಾರತೀಯ ಸಂಸ್ಕೃತಿ ಅನ್ನುವದನ್ನೇ ಮರೆತು ಬಿಟ್ಟಿದಾರೆ. ಈ ವಿಡಿಯೋದಲ್ಲಿ ಇರುವ ಹುಡುಗಿ ಬಾಲಿವುಡ್ ನಟಿ ಉರ್ಫಿ ಜಾವೇದ್ ನಿಂದ ಪ್ರೇರಣೆ ಗೊಂಡು ಅವಳ ತರ ಡ್ರೆಸ್ ಹಾಕಿದ್ದಾಳೆ . .ಆದರೆ ಇದನ್ನು ನೋಡಿದ ವೀಕ್ಷಕರು ಬಾಯಿಗೆ ಬಂದ ಹಾಗೆ ಬೈದ್ದಿದಾರೆ. ಕೆಲವು ಕಾಮೆಂಟ್ಸ್ ನೋಡಿ ಏನು ಹೇಳಿದ್ದಾರೆ ಅಂತ ​

ಓಡು ಓಡು ಬೇಗ ಇಲ್ಲ ಅಂದ್ರೆ ಮೇಕೆ ಬಾಳೆ ಎಲೆ ತಿನ್ನುತ್ತೆ. ಆಮೇಲೆ ನಿನ್ ನೋಡಕ್ ನಮ್ ಕೈಲಾಗಲ್ಲ ನೋಡಕ್ ನಮ್ಗ್ ಆಗಲ್ಲ
ಇನ್ನು ಏನೇನು ನೋಡಬೇಕಪ್ಪಾ ದೇವರೇ
ಪವಿತ್ರವಾದ ಬಾಳೆ ಎಲೆಯನ್ನ ಅಪವಿತ್ರ ಮಾಡ್ತಾ ಇದ್ದಿಯಾ
ನಂಗೆ ಬಾಳೆ ಎಲೆಯಲ್ಲಿ ಊಟ ಮಾಡೋದು ಅಂದ್ರೆ ತುಂಬಾ ಇಷ್ಟ ಆದ್ರೆ ನಂಗೆ ಯಾರೂ ಕೊಡ್ತಾ ಇಲ್ವಲ್ಲಾ ಅಕ್ಕನ ಅತ್ರ ಇಸ್ತು ಕೊಡ್ರಪ್ಪ. ಯಾರೂ ತಪ್ಪು ತಿಳ್ಕೊಬೇಡಿ ದೇವರುಗಳೇ ನಾ ಹೇಳಿದ್ದು ಬಾಳೆ ಎಲೆ. 

ನಿಮಗೆ ಏನ್ ಅನ್ನಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ