ಏನ್ ಕಾಲ ಬಂತಪ್ಪ ಇನ್ನು ಏನೇನು ನೋಡಬೇಕೋ ಈ ಕಣ್ಣಿಂದ ಎಂದ ನೆಟ್ಟಿಗರು ; ವೈರಲ್ ವಿಡಿಯೋ

ಏನ್ ಕಾಲ ಬಂತಪ್ಪ ಇನ್ನು ಏನೇನು ನೋಡಬೇಕೋ ಈ ಕಣ್ಣಿಂದ   ಎಂದ ನೆಟ್ಟಿಗರು  ; ವೈರಲ್ ವಿಡಿಯೋ

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ      

ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇಲ್ಲ ಅಂತ ಕಾಣಿಸುತ್ತೆ . ತಾವು ಯಾವ ರೀತಿ ಬಟ್ಟೆ ದರಿಸುತ್ತಿದ್ದಿವೆ ಅದರಿಂದ ನಮ್ಮ ದೇಹ ಸರಿಯಾಗಿ ಮುಚ್ಚತ್ತದೆ ಇಲ್ಲವೋ ಎಂದು ಕೊಂಚವೂ ಯೋಚನೆ ಮಾಡುವುದಿಲ್ಲ . ನಾವು  ಭಾರತ ದೇಶದಲ್ಲಿ ಇದ್ದೀವ ಇಲ್ಲ ಫಾರಿನ್ ಇಲ್ಲಿ ಇದ್ದೀವ ಅಂತ ಯೋಚನೆ ಮಾಡುವುದಿಲ್ಲ 

ಇತ್ತೀಚೆಗೆ ದೆಹಲಿ ಮೆಟ್ರೋದೊಳಗಿನ ಹುಡುಗಿಯ ವಿಡಿಯೋ ವೈರಲ್ ಆಗಿದ್ದು, ಜನರು ಅವಳನ್ನು ದೇಸಿ ಉರ್ಫಿ ಜಾವೇದ್ ಎಂದು ಹೇಳಲು ಪ್ರಾರಂಭಿಸಿದರು ಮತ್ತು ಅವಳು ಉರ್ಫಿ ಜಾವೇದ್‌ಗೆ ಕಾಂಪಿಟೇಷನ್‌ ನೀಡಿದಂತಿತ್ತು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ವಾಸ್ತವವಾಗಿ, ಈ ಹುಡುಗಿಯ ವಿಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ ಅದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿ ಉರ್ಫಿ ಜಾವೇದ್ ಅವರಂತೆಯೇ ಅದೇ ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್ ಅನ್ನು ಅನುಸರಿಸುತ್ತಿರುವುದು ಕಂಡುಬಂದಿದೆ, ಇದನ್ನು ನೋಡಿ ಯಾರಾದರೂ ಶಾಕ್ ಆಗುತ್ತಾರೆ. ಅದನ್ನು ಉರ್ಫಿ ಜಾವೇದ್ ಅವರ ಕಾಪಿ ಎಂದು ಕರೆದಿದ್ದಾರೆ. ವಿಶೇಷವೆಂದರೆ ಈ ಡ್ರೆಸ್ ತುಂಬಾ ವಿಚಿತ್ರವಾಗಿ ಕಾಣಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಇವಳಿಗೆ ಅಪ್ಪ ಅಮ್ಮ ಇಲ್ಲವ ಇದ್ದರೆ ಇವಳಿಗೆ ಯಾವ ರೀತಿಯ ಸಂಸ್ಕಾರ ಕಳಿಸಿದ್ದಾರೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ  ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 

 

.