ಪಿ-ರಿಯಡ್ಸ್ ಆದ ಹುಡುಗಿ ಪ್ಯಾಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ :ವಿಡಿಯೋ ವೈರಲ್

ಪಿ-ರಿಯಡ್ಸ್ ಆದ ಹುಡುಗಿ ಪ್ಯಾಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ :ವಿಡಿಯೋ ವೈರಲ್

ಧಿನಸಿ ಅಂಗಡಿಯಲ್ಲಿ ಪಿ-ರಿಯಡ್ಸ್ ಆದ ಹುಡುಗಿ ಪ್ಯಾ-ಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ.ಸಾಧಾರಣವಾಗಿ ಮಹಿಳೆಯರಿಗೆ ಆಗುವ ಮು-ಟ್ಟು ಎನ್ನುವುದನ್ನು ಪೂರ್ವಕಾಲದಿಂದ ಒಂದು ರೀತಿಯಾಗಿ ಹಿಂಸೆ ಆಗಿ ಕಾಣುತ್ತಾರೆ. ಅದನ್ನು ತಪ್ಪಾಗಿ ಈ ನಮ್ಮ ಸಮಾಜ ಅಂದುಕೊಂಡಿದೆ ಮಹಿಳೆ ಪಿ-ರೇಡ್ಸ್ ಆದರೆ ಕಾಣುವ ರೀತಿಯೆ ಬೇರೆ ಏನೋ ಒಂದು ಕೊಲೆ ಆಗಿದೆ. ಹಾಗ ಅವರನ್ನು ಟ್ರೀಟ್ ಮಾಡುತ್ತಾರೆ .

ಆದರೆ ಇಲ್ಲಿ ಒಂದು ಆಶ್ಚರ್ಯ ಆಗಿದೆ ಅದರ ಬಗ್ಗೆ ಹೇಳ್ತೀವಿ ಕೇಳಿ ಕೆಲವು ಮಹಿಳೆಯರು ನಾಕಿನ್ ಗಳನ್ನು ಅಂಗಡಿಯಿಂದ ಕೊಳ್ಳುವಾಗ ಮನೆಗೆ ಬರುವಾಗ ತುಂಬಾ ಮುಜುಗರ ಪಡುತ್ತಾರೆ. ಏನೋ ಎಂಬ ರೀತಿಯಲ್ಲಿ ಬಿಹೇವ್ ಮಾಡ್ತಾರೆ .ಈ ರೀತಿ ಇರುವಾಗ ಅಂಗಡಿಯಲ್ಲಿ ಪ್ಯಾ-ಡ್ ಕೊಳ್ಳುವಾಗ ಗಂಡಸು ಇದ್ದರೆ ಮುಗೀತು ಕಥೆ ಅದನ್ನು ತೆಗೆದುಕೊಳ್ಳುವುದಿಲ್ಲ.ಇಲ್ಲಿ ಒಬ್ಬ ಯುವತಿ ದಿನಸಿ ಅಂಗಡಿಯಲ್ಲಿ ನಾಕಿನ್ ಕೊಳ್ಳಲು ಹೋದಾಗ ಅಲ್ಲಿ ಕಾಲೇಜ್ ಯುವಕ ಇದ್ದ ಈ ಹುಡುಗಿ ಒದ್ದಾಡುತ್ತಿದ್ದ ನನ್ನ ನೋಡಿ ಏನು ಬೇಕು ಎಂದು ಹೇಳದೆ ಸಂಕೋಚ ಪಡುತ್ತಿದ್ದ ನೋಡಿ ಆಕೆಯೂ ಸಹ ನಾಕಿನ್ ಗಳನ್ನು ನೋಡುತ್ತಿದ್ದಳು ಅದನ್ನು ಅರ್ಥಮಾಡಿಕೊಂಡ.

ಯುವಕ ನಾಕಿ ನ ನ್ನು ಎತ್ತು ಕೊಟ್ಟ ನಂತರ ಆತ ಹೇಳಿದ್ದು ನಾ ಕಿ ನ್ ತೆಗೆದುಕೊಳ್ಳುವುದು ಒಂದು ತಪ್ಪಾದ ವಿಷಯ ಅಲ್ಲ ನನಗೂ ನಿನ್ನ ವಯಸ್ಸಿನ ಒಬ್ಬ ತಂಗಿ ಇದ್ದಾಳೆ. ನೀನು ಯಾವ ತಪ್ಪನ್ನೂ ಮಾಡಿಲ್ಲ ಯಾಕೆ ಈ ರೀತಿ ಒದ್ದಾಡು ತಿದಿಯ ಅಂತ ಹೇಳಿದ್ದಾನೆ .ಇನ್ನು ಈ ವಿಷಯವನ್ನು ಹುಡುಗ ಸಾಧಾರಣವಾಗಿಯೇ ಹೇಳಿರಬಹುದು. ಸಮಾಜದಲ್ಲಿ ಮಹಿಳೆಯರಿಗೆ ಮುಟ್ಟನ್ನು ಪಾಪ ಎಂದು ತುಂಬಾ ಜನರು ಅಂದುಕೊಂಡಿದ್ದಾರೆ.

ಈ ಹುಡುಗ ಮಾತನಾಡಿದ ಈ ಮಾತುಗಳು ರಿಲೀಫ್ ಕೊಟ್ಟಿತ್ತು ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಹುಡುಗರು ತುಂಬಾ ಕೆಟ್ಟವರು ಎನ್ನುವ ಈ ಸಮಾಜದಲ್ಲಿ ಅಣ್ಣ ತಂಗಿ ಅಮ್ಮ ಅವರ ಜೊತೆಯಲ್ಲಿ ಬೆಳೆದವರು ಇವರು ಒಳ್ಳೆಯದನ್ನು ಮಾಡುತ್ತಾರೆ. ಈ ವಿಷಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು. ( video credit : chill pill )