ಹೊಸ ವರ್ಷದ ಸಂಭ್ರಮ ಆಚರಣೆಯಲ್ಲಿ ಕುಡಿದು ಫುಲ್ ಟೈಟಾಗಿದ್ದ ಹುಡುಗಿಯನ್ನ ಹೊತ್ತೊಯ್ದ ಇಬ್ಬರು ಹುಡುಗರು : ವಿಡಿಯೋ ವೈರಲ್

ಹೊಸ ವರ್ಷ ಸ್ವಾಗತಿಸುವುದು ಎಲ್ಲರ ಆಶೆ . ಹಿಂದೆಲ್ಲ ಎಲ್ಲರ ಮನೆಯಲ್ಲಿ ದೀಪ ಬೆಳಗಿಸಿ ಹೊಸ ವರ್ಷ ಸ್ವಾಗತಿಸುತ್ತಿದ್ದರು . ಆದರೆ ಈಗ ಕಾಲ ತುಂಬಾ ಬದಲಾಗಿದೆ . ಬೀದಿ ಬೀದಿಗಳಲ್ಲಿ ಕುಡಿದು ತೂರಾಡುವುದು ಈಗಿನ ಸಂಸ್ಕೃತಿಯಾಗಿದೆ . ಹಿಂದೆಲ್ಲ ಯುವಕರು ಕುಡಿದು ತೂರಾಡುತ್ತಿದ್ದರು ಈಗ ಹುಡುಗಿಯರು ನಾವೇನು ನಿಮಗಿಂತ ಕಡಿಮೆ ಎಂದು ಕಂಠ ಪೂರ್ತಿ ಕುಡಿದು ತೂರಾಡುವ ದೃಶ್ಯ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿದೆ . ನೀವು ಸಹ ನೋಡಿ ಜನ್ಮ ಸಾರ್ಥಕ ಮಾಡಿ ಕೊಳ್ಳಿ. ನಾಚಿಯಾಗ ಬೇಕು ಇಂತಹ ಯುವತಿಯರಿಗೆ .ತಮ್ಮ ಮನೆತನದ ಗೌರವ ತುಂಬಾ ಚೆನ್ನಾಗಿ ಕಾಪಾಡಿಕೊಂಡಿದ್ದಾರೆ 

ಇದನ್ನು ನೋಡಿದ ನೆಟ್ಟಿಗರು ಹಾಕಿದ ಕಾಮೆಂಟ್ ಇಲ್ಲಿದೆ ನೋಡಿ 

ಗಾಂಧೀಜಿಯವರ ಕನಸು ನನಸಾಗಿದೆ. ಹೆಣ್ಣು ಮಕ್ಕಳು ರಾತ್ರಿ 12 ಗಂಟೆಗೆ ಸ್ವಾತಂತ್ರ್ಯವಾಗಿ ಓಡಾಡಿದರೆ ಮಾತ್ರ ಸ್ವಾತಂತ್ರ್ಯವೆಂದು ಹೇಳಿದ್ದರು.ಇಂತಹವರಿಗೆ ಈಗ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ದೇಶ ಉದ್ಧಾರ ವಾಯಿತು.ನಾಚೀಕೇಡು.ಇನ್ನು ಮುಂದೆ ಹೊಸ ವರ್ಷಾಚರಣೆಗೆ ಸರ್ಕಾರ ಕೂಡಲೇ ತಡೆಯಾಜ್ಞೆ ಹೊರಡಿಸಬೇಕು. ಅವರವರ ಮನೆಯಲ್ಲಿ ಮಾತ್ರ ಆಚರಿಸಲು ಅನುಮತಿ ನೀಡಬೇಕು.ಹೊಸ ವರ್ಷ ಆಚರಿಸಬೇಕಾದ ಕ್ರೈಸ್ತರು ಸಹ ಈ ರೀತಿ ಕುಡಿದು ಕುಪ್ಪಳಿಸುವುದಿಲ್ಲ. ನಮ್ಮವರು ಈ ರೀತಿ ನಡೆದುಕೊಳ್ಳುವುದು ವಿಷಾದಕರ. ಯಾವ ಧರ್ಮದ ಹಬ್ಬವನ್ನಾದರೂ ಆಚರಿಸಲಿ ಆದರೆ ಒಳ್ಳೆಯ ರೀತಿಯಲ್ಲಿ ಆಚರಿಸಿದರೆ ಸರಿ.ಎಲ್ಲಾ ಹೆಣ್ಣು ಮಕ್ಕಳಿಗೂ ನೌಕರಿ ನೀಡಬಾರದು. ಆದ್ದರಿಂದಲೇ ಈ ರೀತಿ ನಡೆದುಕೊಳ್ಳುತ್ತಿರುವುದು.

 ಗಾಂಧಿ ಇವಾಗ ಬದುಕಿದ್ರೆ ಇಂತವರನ್ನು ನೋಡಿ ಸ್ವಾತಂತ್ರ್ಯ ನೆ ಬೇಡ ಅಂತಿದ್ರು, ಸರ್ಕಾರ ಹೆಣ್ಣು ಮಕ್ಳು ಮಧ್ಯ ರಾತ್ರಿ ಸುತ್ತಡಕ್ಕೆ ಬಿಟ್ಟಿರೋದೆ ತಪ್ಪು. emergency ಇದ್ರೆ ಮಾತ್ರ ಹೋಗ್ಬೇಕು ಅಂತ ರೂಲ್ಸ್ ಮಾಡ್ಬೇಕು ( video credit : digvijaya news )