ಫೇಸ್ಬುಕ್ ಗೆಳೆಯನ ನಂಬಿ ಎಲ್ಲಾ ಅರ್ಪಿಸಿದರೂ ಈತ ಕೊನೆಗೆ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

ಫೇಸ್ಬುಕ್ ಗೆಳೆಯನ ನಂಬಿ ಎಲ್ಲಾ ಅರ್ಪಿಸಿದರೂ ಈತ ಕೊನೆಗೆ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

ಹೌದು ಸ್ನೇಹಿತರೆ ಇದೊಂದು ಫೇಸ್‍ಬುಕ್ ಪ್ರೀತಿ..ಇದು ಕೇರಳದಲ್ಲಿ ನಡೆದಿದ್ದು, ತುಂಬಾನೇ ಭಯಾನಕ ಆಗಿದೆ ಈ ಸ್ಟೋರಿ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಕ್ಕೆ ನೋಡುವುದಾದರೆ ಪುರುಷರು, ಮಹಿಳೆಯರು, ಮದುವೆ ಆದವರು, ಹುಡುಗಿಯರು, ಎಲ್ಲರೂ ಕೂಡ ಹೆಚ್ಚಾಗಿ ಉಪಯೋಗ ಮಾಡುತ್ತಾರೆ..ಆದರೆ ಅದು ಒಳ್ಳೆ ಕೆಲಸಕ್ಕೆ ಆಗಿದ್ದರೆ ಮಾತ್ರ ಒಳ್ಳೆಯದು.. ಫೇಸ್ಬುಕ್ ಮೂಲಕ ಪರಿಚಯ ಆದರೆಂದು, ಒಳ್ಳೆಯವರು ಎಂದು ನಂಬಿ ಆತನಿಗೆ ಮನಸ್ಸು ನೀಡಿ ಸ್ನೇಹದಿಂದ ಪ್ರೀತಿಯಿಂದ ಪ್ರೀತಿ ಮಾಡಿ, ನಂತರ ಅದುವೇ ನಿಜ ಪ್ರೀತಿ ಎಂದು ತಿಳಿದರೆ ಈಕೆಯ ಗತಿಯೇ ಎಲ್ಲರಿಗೂ ಕೂಡ ಆಗುವುದು ಹೆಚ್ಚು ಖಚಿತ ಎನ್ನಬಹುದು.

ಅಸಲಿಗೆ ಅದೇನಾಯ್ತು ಅಂತೀರಾ, ಈಕೆ ಕೇರಳದ ಮೂಲದ ಹುಡುಗಿ, ವಯಸ್ಸು 23 ವರ್ಷ.. ಆಗಲೇ ಇವರ ತಂದೆ ತಾಯಿ ಮಗಳಿಗೆ ಯಾವ ಕೊರತೆ ಬರಬಾರದು ಎಂದು ತುಂಬಾನೇ ಗ್ರಾಂಡ್ ಆಗಿ ಕೇರಳ ಮೂಲದ ವ್ಯಕ್ತಿಯ ಜೊತೆ ಮದುವೆ ಮಾಡಿಸುತ್ತಾರೆ. ಇದು ಈಕೆಗೆ ಮೊದಲ ಮದುವೆ. ಈಕೆಯ ಹೆಸರು ಕೃತಿ ಎಂದು. ಆದರೆ ಇವರ ಮೊದಲ ಮದುವೆ ಕೇವಲ ಆರು ತಿಂಗಳಲ್ಲಿ ಮುರಿದು ಬೀಳುತ್ತೆ. ಕಾರಣಾಂತರಗಳಿಂದ ಆತನಿಂದ ವಿಚ್ಛೇದನ ಕೂಡ ಈಕೆ ಪಡೆಯುತ್ತಾಳೆ.. ಆಗಲೇ ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಈಕೆ.

ಹಾಗಾಗಿ ಗಂಡನಿಂದ ದೂರವಾಗಿದ್ದ ಕೃತಿ ತಂದೆ ಮನೆಯಲ್ಲಿಯೇ ಮಗಳ ಮೊದಲ ಮಗುವಿನ ಜನನ ಮಾಡಿಕೊಳ್ಳುತ್ತಾಳೆ. ತದನಂತರದ ದಿನಗಳಲ್ಲಿ 2017ರ ಹೋತ್ತಿಗೆ ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಕೇರಳದ ವ್ಯಕ್ತಿ ವಾಸಿಕ್ ಎಂಬಾತ ಈಕೆಗೆ ಪರಿಚಯ ಆಗುತ್ತಾನೆ..ನಂತರ ಇವರಿಬ್ಬರ ನಡುವೆ ಸ್ನೇಹ ಹುಟ್ಟಿದೆ. ನಂತರ ಅದು ಪ್ರೀತಿಗೆ ತಿರುಗುತ್ತದೆ.. ತನ್ನ ಮಗಳ ಜೊತೆಯೂ ಕೂಡ ತುಂಬಾನೆ ವಾಸಿಕ್ ವಿಡಿಯೋ ಕಾಲಲ್ಲಿ ಹೆಚ್ಚು ಪ್ರೀತಿಯಿಂದ ಮಾತನಾಡಿಸುತ್ತ ಈಕೆಯ ಬಲೆಗೆ ಬೀಳಿಸಿ ಕೊಳ್ಳುತ್ತಾನೆ.  

ಇದನ್ನೆಲ್ಲ ನೋಡಿದ ಕೃತಿ ಈತ ನನಗೆ ಸರಿಯಾದ ವ್ಯಕ್ತಿ ಎಂದು ಆತನನ್ನು ಇಷ್ಟಪಟ್ಟು ಮೊದಲ ಮಗಳ ಹುಟ್ಟಿದ ಹುಟ್ಟು ಹಬ್ಬಕ್ಕೇ ಇನ್ವೈಟ್ ಮಾಡುತ್ತಾಳೆ. ಈತನನ್ನು ಮನೆಗೆ ಕರೆದು ತಂದೆ ತಾಯಿಗೆ ಆಗ ಪರಿಚಯ ಮಾಡಿಸುತ್ತಾಳೆ..ಆದರೆ ಈತನನ್ನು ಮದುವೆ ಆಗುವುದು ಮಗಳ ನಿರ್ಧಾರ ಸರಿ ಇಲ್ಲ ಎಂದು ಆಗಲೇ ತಂದೆ ತಾಯಿ ಹೇಳಿದ್ದರಂತೆ. ಅವರ ವಿರೋಧದ ನಡುವೆಯೇ ಕೃತಿ ವಾಸಿಕ್ ನನ್ನ ಮದುವೆಯಾಗುತ್ತಾಳೆ, ನಂತರ ಆಗಿದ್ದು ಎಂತಹ ಅನಾಹುತ ಗೊತ್ತಾ..? ಕೇವಲ ಒಂದೇ ತಿಂಗಳಲ್ಲಿ ಮದುವೆಯಾದ ಈ ವಾಸಿಕ್ ಗಲ್ಫ್ ನಿಂದ ಭಾರತಕ್ಕೆ ಬಂದು ಎಂತಹ ಕೆಲಸ ಮಾಡಿದ ಅಂದರೆ ನಿಜಕ್ಕೂ ನೀವು ಕೂಡ ಬೆಚ್ಚಿ ಬೀಳುತ್ತೀರಿ ಗೆಳೆಯರೇ .

ಅಸಲಿಗೆ ಭಾರತಕ್ಕೆ ಬಂದ ಈಕೆಯ ಎರಡನೇ ಪತಿ ಎಂತಹ ಕೆಲಸ ಮಾಡಿದನು ಗೊತ್ತಾ..? ಕೃತಿಯ ಪ್ರಾಣ ಪಕ್ಷಿ ಹಾರಿದ್ದು ಹೇಗೆ..? ಅದಕ್ಕೆ ಕಾರಣ ಆದರೂ ಏನಿತ್ತು ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ.. ಗಟ್ಟಿತನದ ಪ್ರೀತಿ ಎಲ್ಲದರಲ್ಲಿಯೂ ಸಿಗುತ್ತದೆ ಎನ್ನುವ ಮಾತಿಗೆ ಇದೊಂದು ಪಾಠ ಆದಂತೆ ಎಲ್ಲರಿಗೂ ಅನ್ವಯಿಸುತ್ತದೆ..ಒಮ್ಮೆ ವಿಡಿಯೋ ನೋಡಿ..ತಪ್ಪದೇ ಶೇರ್ ಮಾಡಿ ಧನ್ಯವಾದಗಳು...