ಈ ಸ್ಟಂಟ್ ಎಲ್ಲಾ ಬೇಕಿತ್ತಾ ನಿಮಗೆ ಅಡುಗೆ ಕೆಲಸ ಮಾಡಕ್ಕೆ ಲಾಯಕ್ ನೀವು ಎಂದ ವೀಕ್ಷಕರು ;ವಿಡಿಯೋ ವೈರಲ್

ಈ ಸ್ಟಂಟ್ ಎಲ್ಲಾ  ಬೇಕಿತ್ತಾ ನಿಮಗೆ ಅಡುಗೆ ಕೆಲಸ ಮಾಡಕ್ಕೆ ಲಾಯಕ್ ನೀವು   ಎಂದ ವೀಕ್ಷಕರು   ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು  ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ.  ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.  

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ತಾವು ಯಾವದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿ ಕೊಳ್ಳುವದಕ್ಕೆ ಪ್ರಯತ್ನ ಪಡುತ್ತಾನೆ ಇರುತ್ತಾರೆ . ನಾವು ಸಹ ಯುವಕರ ರೀತಿ ಬೈಕ್ ರೈಡಿಂಗ್ ಮಾಡ್ತೀವಿ ಮತ್ತು ಅದೇ ಥರ ಬೈಕ್ ವೀಲಿಂಗ್ ಸದಾ ಮಾಡುತ್ತವೆ ಅಂತ ಹೊರಟವರ ಗತಿ ಏನಾಗಿದೆ ಈ ವಿಡಿಯೋದಲ್ಲಿ ನೋಡಿ . ಎಷ್ಟಾದರೂ ಹೆಣ್ಣು ಮಕ್ಕಳು ಯುವಕರಿಗೆ ಪೈಪೋಟಿ ಕೊಡಲು  ಸಾಧ್ಯವಿಲ್ಲ . ಅವರು ಬೈಕ್ ವೀಲಿಂಗ್ ಮಾಡಲು ಹೋಗಿ ಕೆಳಗೆ ಬೀಳುತ್ತಾರೆ . ಪುಣ್ಯಕ್ಕೆ ಹಿಂದೆ ಕುಳಿತಿರುವ ಯುವತಿ ಹೆಲ್ಮೆಟ್ ಧರಿಸಿದ್ದರಿಂದ ಅವಳ ತಲೆಗೆ ಯಾವ ಪೆಟ್ಟು ಆಗಿಲ್ಲ .ಪರವಾಗಿಲ್ಲ ಅಷ್ಟಾದರೂ ಕೇರ್ ತಗೊಂಡ್ ಇದ್ದಾರೆ  ಪುಣ್ಯಕ್ಕೆ ಅವರಿಗೆ ಅಂತಹ ದೊಡ್ಡ ಪೆಟ್ಟು ಏನು ಬಿದ್ದಿಲ್ಲ ಇದನ್ನು ನೋಡಿದ ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ನೀವು ಸಹ ಒಮ್ಮೆ ನಕ್ಕು ಬಿಡಿ .