ನಮ್ಮನ್ನು ಪಾರ್ಟಿಗೆ ಕರೆಯಲ್ಲವಾ ನಾವು ಬರ್ತಿವೆ ಎಲ್ಲಿ ಪಾರ್ಟಿ ಎಂದ ಪಡ್ಡೆ ಹುಡುಗರು ; ವಿಡಿಯೋ ವೈರಲ್

ನಮ್ಮನ್ನು ಪಾರ್ಟಿಗೆ ಕರೆಯಲ್ಲವಾ ನಾವು ಬರ್ತಿವೆ ಎಲ್ಲಿ ಪಾರ್ಟಿ  ಎಂದ ಪಡ್ಡೆ ಹುಡುಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   

ಈಗಿನ ಕಾಲದ ಯುವತಿಯರಿಗೆ ಏನಾಗಿದೆ ಅಂತ ಗೊತ್ತಾಗುತ್ತಿಲ .ಅವರು ತಾವು ಏನು ಮಾಡುತ್ತಿದ್ದವೇ ಅಂತ ಸ್ವಲ್ಪವೂ ಸಾಮಾನ್ಯ ಜ್ಞಾನ ಇರುವದಿಲ್ಲ . ತಾವು ಯಾವ ರೀತಿಯ ವಿಡಿಯೋ ಮಾಡುತ್ತಿದ್ದೇವೆ ಅದರಿಂದ ನೋಡುಗರ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಕೊಂಚವೂ ಯೋಚಿಸುವುದಿಲ್ಲ . ಈಗ ಇನ್ಸ್ಟಾಗ್ರಾಮ್ ಎಲ್ಲರೂ ಉಪಯೋಗಿಸುತ್ತಾರೆ . ಅದರಲ್ಲೂ ಶಾಲೆಗೆ ಹೋಗುವ ಹುಡುಗ ಮತ್ತು ಹುಡುಗಿಯರು ಹೆಚ್ಚಾಗಿ ಮೊಬೈಲ್ ನೋಡುವದರಲ್ಲಿ ಕಾಲ ಕಳೆಯುತ್ತಾರೆ . ಇಂತಹ ಡ್ರಿಂಕ್ಸ್ ಮಾಡುವ ವಿಡಿಯೋ ನೋಡಿದರೆ ಅವರಿಗೂ ನಾವು ಏಕೆ ಒಂದು ಸಾರಿ ಟ್ರೈ ಮಾಡ್    ಬಾರದು ಅಂತ ಅನ್ನಿಸುತ್ತೆ .
ಈ ವಿಡಿಯೋದಲ್ಲಿ ಯುವತಿಯರು ಎಲ್ಲ ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ . ಯುವತಿಯರು ಈ ತರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಎಷ್ಟು ಸರಿ ಅಲ್ಲವಾ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.