ಎಲ್ಲರಂತೆ ರೀಲ್ಸ್ ಮಾಡಲು ಹೋಗಿ ಸೊಂಟ ಮುರಿದುಕೊಂಡ ಯುವತಿ : ಇದು ನಿನಗೆ ಬೇಕಿತ್ತಾ ಅಂದ ನೆಟ್ಟಿಗರು ವಿಡಿಯೋ ವೈರಲ್

ಎಲ್ಲರಂತೆ ರೀಲ್ಸ್ ಮಾಡಲು ಹೋಗಿ ಸೊಂಟ ಮುರಿದುಕೊಂಡ ಯುವತಿ : ಇದು ನಿನಗೆ ಬೇಕಿತ್ತಾ ಅಂದ ನೆಟ್ಟಿಗರು ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. 
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಬಹುಶಃ Instagram ನಲ್ಲಿಯ ಕಂಟೆಂಟ್ ಗಳು ತುಂಬಾ ಚಿಕ್ಕದಾಗಿರುವ ಕಾರಣದಿಂದಾಗಿ ಇಂಟರ್ನೆಟ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕಾನ್ಸೆಪ್ಟ್ ಎಲ್ಲವೂ ತುಂಬಾ ಕಡಿಮೆ ಕ್ಷಣಗಳಲ್ಲಿ ಕ್ಲಿಯರ್ ಆಗುತ್ತದೆ. ಇದೇ ರೀತಿಯ ಒಂದು ಚಿಕ್ಕ ಕಾಮಿಡಿ ವಿಡಿಯೋ ನಿಮಗಾಗಿ ತಂದಿದ್ದೇವೆ.

ಹುಡುಗಿಯೊಬ್ಬಳು ಚೆನ್ನಾಗಿ ರೀಲ್ ಮಾಡಬೇಕೆಂದು ತುಂಬಾ ಇಷ್ಟದಿಂದ ತಯಾರಾಗಿ ಡಾನ್ಸ್ ನ ಸ್ಟೆಪ್ ಹಾಕಲು ಯೋಚಿಸಿದ್ದಾಳೆ. ಕೆಲವೊಂದು ಸಲ ನಾವು ಮಾಡುವುದೇ ಒಂದು, ಅಲ್ಲಿ ನಡೆಯುವದೇ ಒಂದು. ಇದೇ ರೀತಿಯ ದೃಶ್ಯ ಇಲ್ಲಿ ಕಂಡುಬರುತ್ತದೆ. ಚಿಕ್ಕ ಚಿಕ್ಕ ಸದಾ ಮಲ್ಲಿಗೆಯ ಹೂ ಬಿಟ್ಟ ಗಿಡಗಳ ಮುಂದೆ ನಿಂತು ತುಂಬಾ ಜೋಶ್ ನಿಂದ ಯುವತಿ ಡಾನ್ಸ್ ಸ್ಟೆಪ್ ಹಾಕಲು ಮುಂದಾಗಿದ್ದಾಳೆ. ಆದರೆ ಯಾಕೋ ಇಲ್ಲಿ ಅವಳ ಟೈಮ್ ಸರಿ ಇರಲಿಲ್ಲ ಅಂತ ಕಾಣುತ್ತೆ. ಮೊದಲ ಹೆಜ್ಜೆಯಲ್ಲಿ ಯುವತಿ ಒಂದು ಸುತ್ತು ತಿರುಗಿ ಸಖತ್ ಡ್ಯಾನ್ಸ್ ಮಾಡಬೇಕೆನ್ನುವಷ್ಟರಲ್ಲಿಯೇ ಪಾಪ ಬ್ಯಾಲೆನ್ಸ್ ತಪ್ಪಿ ಪುಟ್ಟ ಗಿಡಕ್ಕೆ ಸುತ್ತು ಹಾಕಿ ದೊಪ್ಪನೆ ಕೆಳಗೆ ಬೀಳುತ್ತಾಳೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 

 
 
 
 
 
 
 
 
 
 
 
 
 
 
 

A post shared by Lalon Shah (@lalonsha839)