ನೀವು ಕೊಡುವ ಹಣ 100 ಬರುವ ಪೆಟ್ರೋಲ್ 90 ಕ್ಕೆ.ನಿಮಗೆ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ

ನೀವು ಕೊಡುವ ಹಣ 100 ಬರುವ ಪೆಟ್ರೋಲ್ 90 ಕ್ಕೆ.ನಿಮಗೆ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ

ಪೆಟ್ರೋಲ್ ಬಂಕುಗಳಲ್ಲಿ ಹೇಗೆ ನಮಗೆ ವಂಚನೆ ನಡೆಯುತ್ತದೆ‌‌.??ಸ್ನೇಹಿತರೆ ಇಂದಿನ ಲೇಖನದಲ್ಲಿ ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಆದರೆ ಇದು ಎಲ್ಲಾ ಪೆಟ್ರೋಲ್ ಬಂಕ್ಗಳಿಗೂ ಅನ್ವಯಿಸುವುದಿಲ್ಲ ಕೆಲವು ಫ್ರಾಡ್ ಮಾಡುವಂತಹ ಪೆಟ್ರೋಲ್ ಬಂಕ್ಗಳಿಗೆ ಅನ್ವಯಿಸುತ್ತದೆ. ಈ ರೀತಿ ಫ್ರಾಡ್ಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ವಿರಲಿ ಎಂಬುವುದು ನಮ್ಮ ಉದ್ದೇಶವಾಗಿದೆ. ನಾವು ನಮ್ಮ ವಾಹನದಲ್ಲಿ ಪೆಟ್ರೋಲ್ ತುರ್ತುವಾಗಿ ಖಾಲಿಯಾದರೆ ನಾವು ಮಾಡುವಂತಹ ಮೊದಲನೇ ಕೆಲಸವೇ ಗಾಡಿಗಳನ್ನು ಪೆಟ್ರೋಲ್ ಬಂಕ್ಗೆ ತಳ್ಳಿಕೊಂಡು ಹೋಗುವುದು ಆದರೆ ಇಲ್ಲಿ ನಾಲ್ಕು ತರದ ಫ್ರಾಡ್ ನಡೆಯುತ್ತದೆ. ಮೊದಲನೇ ಫ್ರಾಡ್ ನಾವು ಮಷೀನ್ ಬಾಕ್ಸ್ ಅಥವಾ ನಮಗೆ ದೊಡ್ಡದಾಗಿ ಕಾಣುವಂತಹ ಬಾಕ್ಸ್ನಲ್ಲಿ ರೀಡಿಂಗ್ ಗಳು ಪೆಟ್ರೋಲ್ ಹಾಕುವ ಮುನ್ನ ಪೆಟ್ರೋಲ್ ಹಾಕುವವರು ಜೀರೋವನ್ನು ನೋಡಿಕೊಳ್ಳು ಎಂದು ಹೇಳುತ್ತಾರೆ ನಾವು ಕೆಲಸದ ಒತ್ತಡ ಅಥವಾ ಕೆಲಸದ ವೇಗದಲ್ಲಿ ನೋಡುವುದಿಲ್ಲ. ಆಗ ಹಿಂದೆ ಹಾಕಿಸಿಕೊಂಡಿರುವ ವ್ಯಕ್ತಿಗಳ ಪೆಟ್ರೋಲಿ ರೀಡಿಂಗ್ಗಳಿಗೆ ನಾವು ಕೇಳುವಂತಹ ಪೆಟ್ರೋಲನ್ನು ಜೋಡಿಸುತ್ತಾರೆ ಆಗ ನೂರು ರೂಪಾಯಿಗೆ 90 ರೂಪಾಯಿ ನಷ್ಟು ಪೆಟ್ರೋಲ್ ಬರುವಂತಹ ಸಾಧ್ಯತೆಗಳು ಇರುತ್ತವೆ.

ನ್ನು ಎರಡನೇ ಫ್ರಾಡ್ ಪೆಟ್ರೋಲ್ ಜೊತೆಗೆ ವೈಟ್ ಕೇರ್ರೋಸಿನ್ ಹಾಗೂ ಇನ್ನು ಇತರೆ ವಸ್ತುಗಳನ್ನು ಬೆರೆಸಿ ಹಾಕುವಂತಹ ಫ್ರಾಡ್ ಕೆಲಸಗಳು ನಡೆಯುತ್ತದೆ ಇದರಲ್ಲಿ ಉತ್ತಮವಾದ ವಿಷವೇನೆಂದರೆ, ನಾವು ಫಿಲ್ಟರ್ ಪೇಪರ್ ಚೆಕ್ ಹಾಗೂ ಡೆನ್ಸಟಿಯನ್ನು ಮಾಲೀಕರ ಬಳಿ ಚೆಕ್ ಮಾಡಿಸಬಹುದು. ಇನ್ನು ಡೆನ್ಸಿಟಿಯು ಹೈಡ್ರೋಮೀಟರ್ ಅನ್ನು ಬಳಸಿ ನೋಡಬಹುದು ಹಾಗೂ ಪೆಟ್ರೋಲಿನ ಡೆನ್ಸಿಟಿಯು 710 ರಿಂದ 770 ಕೆಜಿ/m^3 ಇರಬೇಕು. ಇದು ಕೂಡ ಮಿಷನ್ ಬಾಕ್ಸ್ ಮೇಲೆ ಡಿಸ್ಪ್ಲೇ ಆಗುತ್ತದೆ ಅದನ್ನು ನೀವು ಪೆಟ್ರೋಲ್ ಬಂಕ್ ಗಳಲ್ಲಿ ನೋಡಬಹುದು. ಅಂಡರ್ ಗ್ರೌಂಡ್ ಟ್ಯಾಂಕಗಳಲ್ಲಿ ಆಟೋಮೆಟಿಕ್ ವಾಟರ್ ಲೆವೆಲ್ ಕಂಟ್ರೋಲರ್ ಇರುತ್ತದೆ. ಅವು ನೀರಿನ ಪೆಟ್ರೋಲ್ ಗಳಲ್ಲಿ ನೀರಿನ ಮಿಶ್ರಣವನ್ನು ಆಟೋಮೆಟಿಕ್ ಆಗಿ ಡಿಟೆಕ್ ಮಾಡತ್ತದೆ.

ಇನ್ನು ಮೂರನೇ ಫ್ರಾಡ್ ಅಸೆಂಬ್ಲಿ ಪಾರ್ಟಿನಲ್ಲಿ ನಡೆಯುತ್ತದೆ ಎಂದರೆ ನಾವು ಕೇಳುವಂತಹ ಹಣಕ್ಕೆ ಸರಿಯಾದ ಪ್ರಮಾಣದಲ್ಲಿ ಪೆಟ್ರೊಳನ್ನು ನೀಡುವುದು. ಉತ್ತಮವಾದ ವಿಷಯವೇನೆಂದರೆ ಇದನ್ನು ಸರ್ಕಾರವೇ ಪರಿಶೀಲನೆಯನ್ನು ಮಾಡಿ ನಿಗದಿತವಾಗಿ ತಯಾರು ಮಾಡಿರುತ್ತದೆ. ಆದರೆ ಕೆಲವೊಂದು ವ್ಯಕ್ತಿಗಳು ದುಡ್ಡಿನ ಆಸೆಗಾಗಿ ಬಂಕ್ ನ ಮಾಲೀಕರಿಗೆ ಅಸೆಂಬ್ಲಿಯಲ್ಲಿ 100 ರೂಪಾಯಿಗೆ 90 ರೂಪಾಯಿ ನಷ್ಟು ಪೆಟ್ರೋಲ್ ಗಳನ್ನು ಹೋಗುವ ಹಾಗೆ ಮಾಡುತ್ತಾರೆ. ಇದನ್ನು ನಾವು ಎರಡು ಲೀಟರ್ ಬಾಟಲಿಗೆ ಪೆಟ್ರೋಲ್ ಹಾಕಿಸಿಕೊಂಡು ಸರಿಯಾದ ಪ್ರಮಾಣದಲ್ಲಿ ಹಾಕುತ್ತಿದ್ದಾರೆ ಇಲ್ಲವೆಂದು ಕಂಡುಹಿಡಿಯಬಹುದು. ಇನ್ನೂ ಕೊನೆಯ ಫ್ರಾಡ್ ಹೇಗೆ ನಡೆಯುತ್ತದೆ ಎಂದರೆ ಮಿಷಿನ್ ಬಾಕ್ಸಿನ ಮೇಲ್ಭಾಗದಲ್ಲಿ ನಡೆಯುವಂತಹದು ಉದಾಹರಣೆಗೆ ಮಿಷಿನ್ ಬಾಕ್ಸಿನ ರೀಡಿಂಗ್ ವೇಗವಾಗಿ ಹೋಗುವುದು ಹಾಗೆ ನಾಸಲ್ ಬಾಕ್ಸ್ ನಲ್ಲಿ ಬರುವಂತಹ ಪೆಟ್ರೋಲ್ ವೇಗವು ಕಡಿಮೆಯಾಗುವುದು ಇಂತಹ ಟ್ರಿಕ್ಸಗಳಿಗೆ ಸಿಲುಕದೆ, ಸ್ವಲ್ಪ ಗಮನಹರಿಸಿಕೊಂಡು ಪೆಟ್ರೋಲ್ ಗಳನ್ನು ಹಾಕಿಸಕೊಳ್ಳಬೇಕು.