ನೀವು ಹುಡುಗಿಯರನ್ನು ಬೇಗ ಪಠಾಯಿಸಲು ಹೀಗೆ ಮಾಡಿ ನೋಡಿ ಖಂಡಿತ ನಿಮಗೆ ಒಲಿಯುತ್ತಾರೆ ; ವಿಡಿಯೋ ವೈರಲ್

ನೀವು ಹುಡುಗಿಯರನ್ನು ಬೇಗ ಪಠಾಯಿಸಲು ಹೀಗೆ ಮಾಡಿ ನೋಡಿ ಖಂಡಿತ ನಿಮಗೆ ಒಲಿಯುತ್ತಾರೆ ; ವಿಡಿಯೋ ವೈರಲ್

ಹೌದು ಗೆಳೆಯರೇ ಎಲ್ಲ ಹುಡುಗರು ತಮಗೆ ಇಷ್ಟವಾದ ಮತ್ತು ಸುಂದರವಾದ ಹುಡುಗಿಯನ್ನು ಇಷ್ಟ ಪಡುತ್ತಾರೆ ಮತ್ತು ಆ ಹುಡುಗಿ ನನ್ನನ್ನು ಲವ್ ಮಾಡಲಿ ಎಂದು ಬಯಸುತ್ತಾರೆ . ಆದರೆ ಆ ರೀತಿ ಹುಡುಗಿಯ ಸಹ ತಾನು ಇಷ್ಟ ಪಡುವ ಹುಡುಗ ಬೇರೆ ಎಲ್ಲರಿಂಗಿಂತ ಬಿನ್ನವಾಗಿರ ಬೇಕು ಎಂದು ಬಯುಸುತ್ತಾಳೆ . ಹಾಗಾದರೆ ನೀವು ಏನು ಮಾಡಿದರೆ ನಿಮಗೆ ಆ ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಲೇ ಎಂದು ತಿಳಿಯೋಣ ಬನ್ನಿ . ಮೊದಲಿ ನಿಮ್ಮಲ್ಲಿ ಏನಾದ್ರು ಟ್ಯಾಲೆಂಟ್ ಇರ ಬೇಕು . ಅದು ನೀವು ಚೆನ್ನಾಗಿ  ಹಾಡುವುದು ಅಥವಾ ಎಲ್ಲರಿಗಿಂತ ಆಕರ್ಷಕರವಾಗಿ  ಕಾಣ ಬೇಕು  ಮತ್ತು ಇನ್ನೊಂದು ನೀವು ನಿಮ್ಮ ಕಾಲ ಮೇಲೆ ಸ್ವತಂತ್ರವಾಗಿ ನಿಂತಿರ ಬೇಕು .

ಅಂದರೆ ನಿಮಗೆ ಒಳ್ಳೆಯ ಸಂಬಳ ತರುವ ಕೆಲಸ ಇರಬೇಕು . ಇದು ಹುಡುಗಿಯರು ನಿಮ್ಮನ್ನು ಇಷ್ಟ ಪಡಲು ಕಾರಣವಾಗುತ್ತೆ . ಮತ್ತೆ ನೀವು ಅವಳ ಕಷ್ಟದ ಸಮಯದಲ್ಲಿ ಅವಳಿಗೆ ಸಹಾಯ ಮಾಡಲು  ರೆಡಿ ಆಗಿ ಇರಬೇಕು . ಈ ಹುಡುಗನ್ನು ನಾನು ಇಷ್ಟ ಪಟ್ಟು ಮದುವೆ  ಆದರೆ ಇವನು ನನ್ನನು ಚೆನ್ನಾಗಿ ನೋಡಿ ಕೊಳ್ಳುತ್ತಾನೆ ಅನ್ನುವ ಭಾವನೆ ಅವಳಿಗೆ ಬರ ಬೇಕು . ಆಗ ಎಂತಹ ಹುಡುಗಿ ಆದರೂ ಸಹ ನಿಮ್ಮ ಹಿಂದೆ ಬೀಳುತ್ತಾಳೆ.

ಒಬ್ಬ ಹುಡುಗಿಯು ಹುಡುಗನಿಗೆ ಪುರುಷತ್ವದ ಗುಣಗಳನ್ನು ಹೊಂದಬೇಕೆಂದು ನಿರೀಕ್ಷಿಸುತ್ತಾಳೆ, ಅದು ತೀಕ್ಷ್ಣವಾದ ವೈಶಿಷ್ಟ್ಯಗಳಿಂದ ಹಿಡಿದು ಪರಿಪೂರ್ಣ ದವಡೆ, ಅಥವಾ ಎತ್ತರದ, ಕಪ್ಪು ಮತ್ತು ಸುಂದರವಾದ ವಿಶಿಷ್ಟವಾದ ಮಿಲ್ಸ್ ಮತ್ತು ಬೂನ್ಸ್ ನೋಟದವರೆಗೆ ಯಾವುದಾದರೂ ಆಗಿರಬಹುದು. ಅದಕ್ಕಿಂತ ಹೆಚ್ಚಾಗಿ, ಹುಡುಗರು ಅಚ್ಚುಕಟ್ಟಾಗಿ, ಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದರೆ, ಕ್ಲೀನ್-ಶೇವ್ ಲುಕ್‌ನೊಂದಿಗೆ ಅಥವಾ ಕುರುಚಲು ಮೀಸೆ ಮತ್ತು ಗಡ್ಡವನ್ನು ಹೊಂದಿರುವ ಆದರೆ ಚೆನ್ನಾಗಿ ಅಂದ ಮಾಡಿಕೊಂಡಿದ್ದರೆ ಹುಡುಗಿಯರು ಇಷ್ಟಪಡುತ್ತಾರೆ.
ಪೂರ್ತಿಯಾಗಿ ವಿಷಯ ತಿಳಿಯಲು ಈ ವಿಡಿಯೋ ನೋಡಿ   ( video credit : kannada master )