ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಟ ಆಡಿದ ಪತ್ನಿಗೆ ಸರಿಯಾಗೇ ಗೂಸಾ ಕೊಟ್ಟ ಪತಿ ; ವಿಡಿಯೋ ವೈರಲ್

ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಟ ಆಡಿದ ಪತ್ನಿಗೆ ಸರಿಯಾಗೇ ಗೂಸಾ ಕೊಟ್ಟ ಪತಿ ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. 

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.    

ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.  ( video credit : camera 360 )
ಮದುವೆ ಅನ್ನುವುದು ಒಂದು ಸುಂದರವಾದ ಸಂಬಂಧ . ಗಂಡ ಮತ್ತು ಹೆಂಡ್ತಿ ಒಬ್ಬರಿಗೆ ಒಬ್ಬರು ಮೋಸ ಮಾಡ ಬಾರದು. ಆದರೆ ಇಲ್ಲೊಬ್ಬ ಮಹಿಳೆ ಗಂಡ ಆಫೀಸ್ ಗೆ ಹೋದ ಮೇಲೆ ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಟ  ಸುರು ಮಾಡಿ ಕೊಂಡಿದ್ದಾಳೆ ನಂತರ ಬಂದ ಅವಳ ಪತಿ ಅವಳಿಗೆ ಮತ್ತು ಆಕೆಯ ಪ್ರಿಯತಮನಿಗೆ ಸರಿಯಾಗೇ ಗೂಸಾ ಕೊಟ್ಟಿದ್ದಾನೆ .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.