ಹಣದ ಆಸೆಗೆ ತನ್ನ ಹೆಂಡತಿಯನ್ನು ಬೇರೆ ಗಂಡಸರ ಜೊತೆಗೆ ಮಲಗಲು ಹೇಳುತ್ತಿದ್ದ ಗಂಡ! ಆದರೆ ಈ ಹೆಂಡತಿ ಏನು ಮಾಡಿದ್ದಾಳೆ ನೋಡಿ?…

ದುಡ್ಡು ಎನ್ನುವುದು ಎಂತವರ ತಲೆಯನ್ನು ಕೆಡಿಸಿ ಬಿಡುತ್ತದೆ . ದುಡ್ಡಿನ ಮೋಹ ಅಷ್ಟು ಕೆಟ್ಟದ್ದು . ಗಂಡ ಅಥವಾ ಹೆಂಡತಿ ಸಂಬಂಧ ಸಹ ಇದರಿಂದ ಕೆಟ್ಟು ಹೋಗುತ್ತದೆ . ಅದಕೊಂಡು ಉದಾಹರಣೆ ಇಲ್ಲಿದೆ ನೋಡಿ .
ಮದುವೆ ಎನ್ನುವುದನ್ನು ಅವರು ಹಾಸ್ಯ ಮಾಡಿಕೊಂಡಿದ್ದಾರೆ.ಒಂದು ಮದುವೆ ಮಾಡಲು ನೂರು ಸುಳ್ಳು ಬೇಕಾದರೂ ಹೇಳಬಹುದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ಮದುವೆಯಾದ ನಂತರ ಕೆಲವರು ತಮ್ಮ ಸಂಗಾತಿಯ ಜೊತೆಗೆ ಕೇವಲ ಸುಳ್ಳುಗಳನ್ನೇ ಹೇಳಿಕೊಂಡು ತಮ್ಮ ಸಂಸಾರವನ್ನು ಹಾಳು ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಮದುವೆಯಾಗಿದ್ದರು ಸಹ ಕೆಲವರು ಬೇರೊಬ್ಬರ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುತ್ತಾರೆ. ನಾವು ನಿಮಗೆ ಇಂದು ನಮ್ಮ ಕರ್ನಾಟಕದಲ್ಲಿ ನಡೆದ ಒಂದು ನಿಜವಾದ ಕಥೆಯನ್ನು ತಿಳಿಸುತ್ತೇವೆ ಬನ್ನಿ
. ಬೆಂಗಳೂರಿನ ನಿವಾಸಿಯಾಗಿದ್ದ ಸ್ವಾಮಿರಾಜ್ ಅಲಿಯಾಸ್ ಪಾಲಾರ್ ಸ್ವಾಮಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ, ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಸಾಕಷ್ಟು,ಅಂದರೆ ಕೋಟಿಗಟ್ಟಲೆ ಹಣ ಸಂಪಾದಿಸಿ ತನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾದ ಸಂಸಾರ ಮಾಡುತ್ತಿದ್ದ. ಇನ್ನು ಇದೇ ವೇಳೆ ಆತನಿಗೆ ಬ್ಯೂಟಿಷಿಯನ್ ನೇತ್ರ ಎಂಬಾಕೆಯ ಪರಿಚಯವಾಗಿ ನಂತರ ಆಯ್ಕೆಯನ್ನು ಮದುವೆಯಾಗಿ ಆಕೆಯನ್ನು ಆರು ಕೋಟಿ ಬೆಲೆ ಬಾಳುವ ಬಂಗಲಿಯಲ್ಲಿ ಇಟ್ಟಿದ್ದ.
ಇನ್ನು ನೇತ್ರ ತನ್ನ ಗಂಡನನ್ನು ತಾನೇ ಕೊಲೆ ಮಾಡಿ ಇದೀಗ ಪೊಲೀಸ್ ಠಾಣೆಗೆ ಹೋಗಿ ತನ್ನ ಗಂಡ ಪರಪುರುಷರ ಜೊತೆಗೆ ಸಂಬಂಧ ಇಟ್ಟುಕೊಳ್ಳುವಂತೆ ತನಗೆ ಒತ್ತಾಯ ಮಾಡುತ್ತಿದ್ದ, ಆತನ ಕಾಟವನ್ನು ತಡೆಯಲಾಗದೆ ಆತನನ್ನು ಹೊಂದಿರುವುದಾಗಿ ಪೊಲೀಸ್ ಠಾಣೆಗೆ ಹೋಗಿ ತಪ್ಪು ಒಪ್ಪಿಕೊಂಡಿದ್ದಾಳೆ.
ಇನ್ನು ಸ್ವಾಮೀರಾಜ ಅವರ ಮೊದಲನೇ ಪತ್ನಿ ತನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಎನ್ನುವ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಆತನ ಎರಡನೇ ಪತ್ನಿ ನೇತ್ರ ಈ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…