ಈ ಟಚಲೇ ಏನೋ ಇದೆ,ಅಂತ ಹುಡುಗಿಯ ಸೊಂಟ ಸವರಿದ ಮುಂದೇನಾಯ್ತು ನೋಡಿ ;ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.   

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯರು ಸಹ ರೀಲ್ಸ್ ಮಾಡುವುದು ಹೆಚ್ಚಾಗಿದೆ. ಅದು ಸರಿಯೋ ತಪ್ಪೋ ಒಂದು ಗೊತ್ತಾಗುವುದಿಲ್ಲ . ತಮಗೆ ಇಷ್ಟ ಬಂದ ಹಾಗೆ ವಿಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಾರೆ . ಅದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ನೋಡುತ್ತಾರೆ ಎಂಬ ಸಾಮಾನ್ಯ ಪರಿ ಜ್ಞಾನ ಸಹ ಇವರಿಗೆ ಇರುವುದಿಲ್ಲ . ಒಟ್ಟಿನಲ್ಲಿ ಅವರಿಗೆ ತಮ್ಮ ವಿಡಿಯೋಗೆ ಲೈಕ್ ಬಂದರೆ ಸಾಕು ಅಷ್ಟೇ . ಈ ವಿಡಿಯೋದಲ್ಲಿ ಗಂಡ ಮತ್ತು ಹೆಂಡತಿ ಮಲಗಿರುತ್ತಾರೆ , ಆಗ ಗಂಡ ಮೆತ್ತಗೆ ಅವನ ಹೆಂಡತಿಯ ಸೊಂಟ ಸವರುತ್ತಾನೆ . ಆಮೇಲೆ ಅವನ ಹೆಂಡತಿ ಸಹ ಅವನ ಕೈಯನ್ನು ಹಿಡಿದು ಕೊಂಡು ಅವನಿಗೆ ಶಾಕ್ ಕೊಡುತ್ತಾಳೆ. ಇದು ಯಾವ ಪುರುಷಾರ್ಥಕ್ಕೆ ಇಂತಹ ವಿಡಿಯೋ ಹಾಕುತ್ತಾರೋ ಗೊತ್ತಿಲ್ಲ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 
 
 
 
 
 
 
 
 
 
 
 
 
 
 

A post shared by BGM.QUOTES (@_bgmquotes_45)