ಗಂಡ ಗ್ಲಾಸ್ ನಲ್ಲಿ ಕುಡಿದರೆ ಹೆಂಡತಿ ಕೋಪ ಬಂದು ಫುಲ್ ಬಾಟಲಿ ನೇ ಎತ್ತಿ ಬಿಡೋದ ; ಏನ್ ಕಾಲ ಬಂತಪ್ಪ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.      

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಗಂಡ ಎನ್ನಿಸಿ ಕೊಂಡ ಪ್ರಾಣಿ ಹೆಂಡತಿಯ ಮುಂದೆಯೂ ಕುಡಿಯಲು ಕುಳಿತಿರುತ್ತಾನೆ ..ಬಾಟಲಿ ನಿಂದ ಗ್ಲಾಸ್ ಗೆ ಹಾಕಿ ಕೊಂಡು ಒಂದೊಂದೇ ಸಿಪ್ ಕುಡಿಯುತ್ತಿರುತ್ತಾನೆ . ಪಾಪ ಅವನ ಹೆಂಡತಿ ನನಗು ಒಂದು ಗ್ಲಾಸ್ ಕೊಡಬಹುದು ಎಂದು ಕಾಯುತ್ತಿರುತ್ತಾಳೆ . ಆದರೆ ಅವನು ಅವನ ಪಾಡಿಗೆ ಕುಡಿಯುತ್ತಿರುತ್ತಾನೆ . ಇದರಿಂದ ಕೋಪ ಗೊಂಡ ಹೆಂಡ್ತಿ  ನಾನು ಕೇಳುತ್ತ ಇದ್ದರು ನನಗೆ ಒಂದು ಗ್ಲಾಸ್ ಸಹ ಕೊಡಲಿಲ್ಲ ಅಂತ ಅವನ ಕೈಯಿಂದ ಬಾಟಲಿ ಎತ್ತಿ ಕೊಂಡು ಕುಡಿಯುತ್ತಾಳೆ. ಇದರಿಂದ ದಿಗ್ಬ್ರಮೆ ಗೊಂಡ ಅವಳ ಪತಿ ಕಣ್ಣು ಬಾಯಿ ಬಿಟ್ಕೊಂಡು ನೋಡುತ್ತಾನೆ . ಇದು ತಮಾಷೆಗಾಗಿ ಮಾಡಿರುವ ವಿಡಿಯೋ . ಯಾರು ಹೆಂಡತಿಯರು ಈ ತರ ಮಾಡುವದಕ್ಕೆ ಹೋಗ ಬೇಡಿ . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit :venkyswathy )