ಈ ಊರಿನ ಹುಡುಗಿಯರನ್ನು ಮದುವೆಯಾದರೆ ಪ್ರತಿ ತಿಂಗಳು 1 ಲಕ್ಷ ಕೊಡುತ್ತಾರೆ ಅಂತೇ ಎಲ್ಲಿ ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
( video credit ; goli inside hit )
ಈಗಿನ ಕಾಲದಲ್ಲಿ ಹುಡುಗರಿಗೆ ಹೆಣ್ಣು ಸಿಗುವುದೇ ಕಷ್ಟ ಆಗಿದೆ . ಅಂತಹದರಲ್ಲಿ ಇದು ಯಾವ ಊರಲ್ಲಿ ಹೀಗೆ ಹೆಣ್ಣು ಕೊಟ್ಟು ಲಕ್ಷ ಲಕ್ಷ ಕೊಡುತ್ತಾರೆ ಅಂತ ಎಲ್ಲ ಹುಡುಗರು ನಾ ಮುಂದು ಅಂತ ಮಾಡುವೆ ಆಗೋಕೆ ರೆಡಿ ಆಗಿದ್ದರೆ . ಆದರೆ ಅದು ನೀವು ಅಂದು ಕೊಂಡಷ್ಟು ಸುಲಭ ಅಲ್ಲ ಏಕೆಂದ್ರೆ ಇದಕ್ಕೆ ಹಲವು ಕಂಡೀಶನ್ ಇದೆ. ಕೇಳಿದರೆ ನೀವು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತೀರಾ . ಇದು ಬೆಲಾರಸ್ ಅನ್ನುವ ದೇಶದಲ್ಲಿ ಅವರ ಊರಲ್ಲಿ ಅವರ ದೇಶದ ಹುಡುಗಿಯನ್ನು ಮದುವೆ ಆದರೆ ಈ ರೀತಿ ಲಕ್ಷ ಲಕ್ಷ ಕೊಡುತ್ತಾರೆ . ನಿಮಗೆ ಪೂರ್ತಿ ವಿವರ ಬೇಕಾದರೆ ಈ ಕೆಳಗೆ ಕೊಟ್ಟಿರುವ ವಿಡಿಯೋ ಸಂಪೂರ್ಣವಾಗಿ ನೋಡಿ .