ಪುಣೆಯಲ್ಲಿ ವೇ*ಶ್ಯಾವಾಟಿಕೆ ಹೇಗೆಲ್ಲಾ ನಡೆಯುತ್ತೆ ಗೊತ್ತಾ ? ವೈರಲ್ ವಿಡಿಯೋ ನೀವೆ ನೋಡಿ

ಈಗಿನ ಕಾಲದಲ್ಲಿ ಒಂದು ಹುಟ್ಟಿಗೂ ಹಾಗೂ ಒಬ್ಬರು  ಸ-ತ್ತಾಗ ಸಹ ಹಣ ಬೇಕು. ಈ ಹಣ ಎನ್ನುವ ಪಾಷಾಣಕ್ಕಾಗಿ ಜನರು ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ. ಹಣ ಸಂಪಾದಿಸಲು ಸಾವಿರಾರು ದಾರಿಗಳಿವೆ. ಕೆಲವರು ಅದರಲ್ಲಿ ಒಳ್ಳೆಯ ದಾರಿಗಳನ್ನು ಆರಿಸಿದರೆ ಇನ್ನು ಕೆಲವರು ಹಣ ಸಂಪಾದಿಸಲು ಅಡ್ಡದಾರಿಗಳನ್ನು ಹುಡುಕುತ್ತಾರೆ. ಇನ್ನು ಕೆಲವು ಮಹಿಳೆಯರು ಹಣ ಸಂಪಾದಿಸಲು ತಮ್ಮ ದೇಹವನ್ನು ಮಾರಿಕೊಳ್ಳುತ್ತಾರೆ. ಹೌದು ತಮ್ಮ ಹೊಟ್ಟೆಪಾಡಿಗಾಗಿ ಹಾಗೆ ತಮ್ಮ ಕುಟುಂಬಸ್ಥರನ್ನು ನೋಡಿಕೊಳ್ಳುವ ಸಲುವಾಗಿ ಕೆಲವು ಮಹಿಳೆಯರು ಈ ರೀತಿಯ ವೇ-ಶ್ಯಾ-ವಾ-ಟಿ-ಕೆ ದಂದೆಯಲ್ಲಿ ತೊಡಗಿಕೊಂಡಿರುತ್ತಾರೆ.

ಕೆಲವರು ತಮಗೆ ಬೇರೆ ಯಾವ ಕೆಲಸವೂ ಇಲ್ಲದೆ ಈ ರೀತಿಯ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತಾರೆ. ಈ ರೀತಿಯ ಹ       ವೇ-ಶ್ಯಾ-ವಾ-ಟಿಕೆ ಚಟುವಟಿಕೆಗಳು ಕಾನೂನು ಬಾಹಿರ ಆಗಿದ್ದರು ಸಹ ಕೆಲವರು ಕಾನೂನಿನ ಕಣ್ಣು ತಪ್ಪಿಸಿ ಈ ರೀತಿಯ ಕೃ-ತ್ಯಕ್ಕೆ ಭಾಗಿಯಾಗುತ್ತಾರೆ.

ಇನ್ನು ನಾವು ಅನೇಕ ಬಾರಿ ಮಹಿಳೆಯರನ್ನು ಬಸ್ ಸ್ಟ್ಯಾಂಡ್ ಗಳಲ್ಲಿ ಹಾಗೆ ರೈಲ್ವೆ ಸ್ಟೇಷನ್ಗಳ ಬಳಿ ನಿಂತು ಪುರುಷರಿಗೆ ಸನ್ನೆ ಮಾಡುವುದನ್ನ ನೋಡಿರುತ್ತೇವೆ. ಇದೀಗ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಇಂತಹ ಕೆಲಸಗಳು ನಡೆಯುವ ಒಂದು ಜಾಗದ ಸಂಪೂರ್ಣ ವಿಡಿಯೋವನ್ನು ಮಾಡಿ ಅದನ್ನು ಅಪ್ಲೋಡ್ ಮಾಡಲಾಗಿದೆ.

ಹೌದು, ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ಸಾಕಷ್ಟು ಜಾಗಗಳಲ್ಲಿ ಈ ರೀತಿಯ ವೇ-ಶ್ಯಾ-ವಾ-ಟಿಕೆ ಚಟುವಟಿಕೆಗಳು ನಡೆಯುತ್ತದೆ. ಇನ್ನು ಅವುಗಳಲ್ಲಿ ಫೋನೇ ಸಹ ಒಂದು. ಇದೀಗ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಪುಣೆಯ ಒಂದು ಏರಿಯಾದಲ್ಲಿ ಕೇವಲ ಈ ರೀತಿಯ ಹೆಣ್ಣು ಮಕ್ಕಳು ನಿಂತಿದ್ದು, ಇವರು ಕಾಲಿನ ಪುರುಷರನ್ನು ಸನ್ನೆ ಮಾಡಿ ಕರೆಯುತ್ತಿರುವ,

ಒಂದು ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಸದ್ಯ ಈ ವಿಡಿಯೋ ಎಲ್ಲಿದೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…