ಹೀಗೂ ಉಂಟೆ ;ಹೆಂಗಸರ ಸೊಂಟ ಮುಟ್ಟಿದ್ರೆ ಸಾಕು, ಸೆಕೆಂಡ್ ನಲ್ಲೆ ಎಲ್ಲ ರೋಗಗಳು ಮಾಯಾ,ಅಷ್ಟಕ್ಕೂ ಯಾರಿ ಕಂಬಳಿ ಬಾಬಾ? ವಿಡಿಯೋ ವೈರಲ್

ಹೀಗೂ ಉಂಟೆ ;ಹೆಂಗಸರ ಸೊಂಟ ಮುಟ್ಟಿದ್ರೆ ಸಾಕು, ಸೆಕೆಂಡ್ ನಲ್ಲೆ ಎಲ್ಲ ರೋಗಗಳು ಮಾಯಾ,ಅಷ್ಟಕ್ಕೂ ಯಾರಿ ಕಂಬಳಿ ಬಾಬಾ?  ವಿಡಿಯೋ ವೈರಲ್

ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದದ್ದು ಆರೋಗ್ಯ, ಆರೋಗ್ಯಕ್ಕಾಗಿ ಮನುಷ್ಯರು ವೈದ್ಯರು ದೇವರು ಹಾಗೆ ದೇವ ಪುರುಷರು ಎಂದು ಅನೇಕ ಜನರ ಮೊರೆ ಹೋಗುತ್ತಾರೆ. ನಾವು ಸೇವಿಸುವ ಆಹಾರ ಪದ್ಧತಿಗಳಲ್ಲಿ ಕೆಲವು ಬದಲಾವಣೆಗಳು ಆಗುವುದರಿಂದ ನಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸದಿದ್ದರೆ ಇನ್ಯಾರು ವಹಿಸುತ್ತಾರೆ. ಇನ್ನು ವೈದ್ಯ ಲೋಕದಲ್ಲಿ ಸಹ ಅನೇಕ ಕಾಯಿಲೆಗಳಿಗೆ ಇನ್ನೂ ಸಹ ಮದ್ದು ದೊರೆಕಿಲ್ಲ. ಇನ್ನು ಅನೇಕ ಜನರು ಚಿಕಿತ್ಸೆ ಪಡೆಯಲಾಗಿದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

ಇನ್ನು ಇದೀಗ ಇನ್ನೊಬ್ಬ ದೇವಪುರುಷ, ಎಂತಹ ಕಾಯಿಲೆ ಇದ್ದರೂ ಅದನ್ನು ಕೇವಲ ಮುಟ್ಟಿ, ಅದು ಯಾವ ಕಾಯಿಲೆ ಹಾಗೂ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹೌದು ಗುಜರಾತ್ ನ ಅಹಮದಾಬಾದ್ ನಲ್ಲಿ ನೆಲೆಸಿರುವ ಈ ದೇವ ಪುರುಷನ ಹೆಸರು ಕಂಬಳಿ ಬಾಬಾ. ಹೌದು ಈತ ಕಂಬಳಿ ಬಾಬಾ ಎಂದೇ ಹೆಸರು ವಾಸಿಯಾಗಿದ್ದಾರೆ.    

( video credit ; mj inder singh )

ಈತನ ಪೂರ್ಣ ಹೆಸರು ಗಣೇಶ ಬಾಯಿ ಗುಜ್ಜಾರ್, ಯಾವುದೇ ಸಮಸ್ಯೆ ಇದ್ದರೂ ಜನ ಈತನ ಬಳಿ ಒಮ್ಮೆ ಬಂದು ಹೋದರೆ ಸಾಕು, ಹೆಣ್ಣು ಮಕ್ಕಳ ಸೊಂಟ ಹಿಡಿದು, ಅವರ ಕಾಯಿಲೆ ಏನು ಎನ್ನುವುದನ್ನು ಪತ್ತೆ ಹಚ್ಚುತ್ತಾರೆ. ಅಲ್ಲದೆ ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗದೇ ತನ್ನದೇ ರೀತಿಯಲ್ಲಿ ಈತ ಕಾಯಿಲೆಯನು ಗುಣ ಪಡಿಸುತ್ತಾರೆ.

ಇನ್ನು ಈತನ ಬಳಿ ಜನರು ದಿನಕ್ಕೆ ಸಾವಿರ ಸಂಖ್ಯೆಯಲ್ಲಿ ಬರುತ್ತಾರೆ. ಇನ್ನು ಕೇವಲ ಗುಜರಾತ್ ನ ಜನರು ಮಾತ್ರ ಈತನ ಬಳಿ ಚಿಕಿತ್ಸೆಗೆ ಬರುವುದಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಸಹ ಈತನ ಬಳಿ ಚಿಕಿತ್ಸೆ ಪಡೆಯಲು ಜನರು ಬರುತ್ತಾರೆ. ಇನ್ನು ಕರ್ನಾಟಕ ರಾಜ್ಯದ ಹಲವು ಜನರು ಸಹ ಈತನ ಬಳಿ ಚಿಕಿತ್ಸೆ ಪಡೆದುಕೊಂಡು ಗುಣ ಮುಖರಾಗಿದ್ದಾರೆ.

ಇನ್ನು ಈತ ಚಿಕಿತ್ಸೆಗೆ ಬಳಸುವ ಕಂಬಳಿ ಈತನಿಗೆ ಮಾತಾಜಿಯ ಆಶೀರ್ವಾದದಿಂದ ಮಾವಿನ ಮರದ ಕೆಳಗೆ ದೊರೆಕಿತ್ತಂತೆ. ಇನ್ನು ಈ ಕಂಬಳಿಯನ್ನು ಉಪಯೋಗಿಸಿಕೊಂಡು ಈತ ಯಾವುದೇ ಕಾಯಿಲೆಯನ್ನು ಸಹ ಕಂಡು ಹಿಡಿಯುತ್ತಾರೆ. ಕಂಬಳಿಯ ಒಂದು ಭಾಗವನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಮತ್ತೊಂದು ಭಾಗದಿಂದ,

ಅನಾರೋಗ್ಯದಿಂದ ಬಳಲುತಿರುವವರನ್ನು ಮುಟ್ಟಿ ಕಾಯಿಲೆಗೆ ಕಾರಣ ತಿಳಿಸುತ್ತಾರೆ. ಇನ್ನು ಈತನ ಈ ಕೆಲಸಕ್ಕೆ ಯಾವುದೇ ಪ್ರಚಾರ ಮಾಡಿಕೊಂಡಿಲ್ಲ. ಇಲ್ಲಿಗೆ ಜನರು ತವಾಗಿವೆ ಮತ್ತೊಬ್ಬರ ಬಾಯಿಂದ ಈತನ ಪವಾಡಗಳನ್ನು ಕೇಳಿ ಬರುತ್ತಾರೆ. ಸದ್ಯ ಈತ ಮಾಡುತ್ತಿರುವ ಕೆಲಸ ಇಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.