ಕರೆಂಟ್ ಬಿಲ್ ಕಟೋಲ್ಲ ಅಂದ ಮಹಿಳೆ , ಖಡಕ್ ಉತ್ತರ ಕೊಟ್ಟ ರಂಗಣ್ಣ ;ವಿಡಿಯೋ ವೈರಲ್

ಚುನಾವಣಿಗೆ ಮುನ್ನ ಕಾಂಗ್ರೆಸ್ ಪಕ್ಷವು ಹಲವು ಪ್ರಣಾಳಿಕೆ ಅನ್ನು ಕೊಟ್ಟಿತ್ತು . ಅದರಲ್ಲಿ ಕಾಂಗ್ರೆಸ್ ಪಕ್ಷವು ಕರೆಂಟ್ ಬಿಲ್ ಯಾರು ಕಟ್ಟ
ಬೇಡಿ ಅಂತ ಚುನಾವಣಾ ಪ್ರಚಾರ ಮಾಡುವಾಗ ಹೇಳಿತ್ತು . ಈಗ ಜನರು ಅದನ್ನೇ ನೆಪ ಇಟ್ಟು ಕೊಂಡು ನಾವು ಯಾರು ಕರೆಂಟ್ ಬಿಲ್ ಕಟ್ಟುವುದಿಲ್ಲ ಅಂತ ಬೆಸ್ಕಾಂ ಸಿಬ್ಬಂದಿಒಂದಿಗೆ ಜಗಳ ಮಾಡುತ್ತಿದ್ದಾರೆ .
2023 ರ ಕರ್ನಾಟಕ ಚುನಾವಣೆಯನ್ನು ಕಾಂಗ್ರೆಸ್ ಗೆದ್ದಂತೆ, ಕಾಂಗ್ರೆಸ್ ಸರ್ಕಾರವು ಹಲವಾರು ಭರವಸೆಗಳನ್ನು ನೀಡಿದೆ. ಕಾಂಗ್ರೆಸ್ ನೀಡಿದ ಭರವಸೆಯಂತೆ ಅವರು ಕೆಲವು ಉಚಿತ ಯೋಜನೆಗಳನ್ನು ಘೋಷಿಸಿದ್ದಾರೆ, ಅದರಲ್ಲಿ ನೀವು ವಿದ್ಯುತ್ ಬಿಲ್ ಪಾವತಿಸ ಬೇಕಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಕರನಾಡು ಜನತೆಗೆ ಹೇಳಿತ್ತು
ಇದೀಗ ಪಬ್ಲಿಕ್ ಟಿವಿ ರಂಗಣ್ಣ ಜನರಿಗೆ ಎಚ್ಚರಿಕೆ ನೀಡಿದ್ದು, ಸರ್ಕಾರ ಈ ಯೋಜನೆಯನ್ನು ಘೋಷಿಸಬೇಕು ಎಂದು ಜನಸಾಮಾನ್ಯರು ಈಗ ಕರೆಂಟ್ ಬಿಲ್ ಪಾವತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತು ಮಹಿಳೆಯರಿಗಾಗಿ ಸರ್ಕಾರವು ಬಡತನಕ್ಕಿಂತ ಕೆಳಗಿರುವ ಮಹಿಳೆಯರಿಗೆ 2000 ನೀಡುವುದಾಗಿ ಭರವಸೆ ನೀಡಿದೆ.
ಪಬ್ಲಿಕ್ ಟಿವಿ ರಂಗಣ್ಣ ಈ ವಿಡಿಯೋ ಇಲ್ಲಿದೆ ನೋಡಿ. (video credit ; ranganath adda )