ಈ ತರಾನು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡ್ತಾರಾ..? ಗರಂ ಆದ ನೆಟ್ಟಿಗರು..! ವಿಡಿಯೋ ವೈರಲ್

ಸಾಮಾನ್ಯವಾಗಿ ನಾವು ನೀವು ನೋಡಿದ ಹಾಗೆ ಇತ್ತೀಚಿನ ದಿನಗಳಲ್ಲಿ ಮದುವೆಯ ಮುಂಚೆ ಮತ್ತು ಮದುವೆಯಾದ ಬಳಿಕ ಸಾಕಷ್ಟು ದಂಪತಿಗಳು ವಿಭಿನ್ನವಾದ ಫೋಟೋಸ್ ಮಾಡಿಸುವುದರಲ್ಲಿ ಬಿಜಿಯಾಗಿದ್ದಾರೆ. ಹಾಗೆ ಹೆಚ್ಚು ಸಂತದ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ ಎಂದು ಹೇಳಬಹುದು. ಸಿನಿಮಾ ನಟ ನಟಿಯರು ಫೋಟೋ ಶೂಟ್ ಮಾಡಿಸುವುದು ಹೆಚ್ಚು ಮಾಮೂಲಿ.

ಅದು ಬೇರೆ ವಿಷಯ ಬಿಡಿ. ನಟಿಯರು ಬಿಡಿ ಅವರಿಷ್ಟ ಬಂದಂಗೆ ಬದುಕುತ್ತಾರೆ ಎಂದು ಸಾಮಾಜಿಕ ಜಾಲತಾಣದ ನೆಟ್ಟಿಗರು ಆಗಾಗ ಅವರ ಫೋಟೋಶೂಟ್ ನೋಡಿ ಕಮೆಂಟ್ ಹರಿಸುವುದು ಕೂಡ ಮಾಮೂಲಿ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಕೂಡ ಮದುವೆಗೆ ಮುನ್ನ ವಿಭಿನ್ನ ವಿಶಿಷ್ಟ ಶೈಲಿಯಲ್ಲಿ ಅವರಿಷ್ಟದಂತೆಯೇ ಬಾರಿ ಫೋಟೋಶೂಟ್ ಮಾಡಿಸಿ ಗಮನ ಸೆಳೆಯುತ್ತಾರೆ. 

ಅದಕ್ಕೆ ಪ್ರೀ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಎಂಬ ಹೆಸರನ್ನು ಇಡಲಾಗುತ್ತದೆ. ಹೌದು ಈ ಫ್ರೀ ವೆಡ್ಡಿಂಗ್ ಮಾಡಿಸುವುದು ತಪ್ಪೇನು ಅಲ್ಲ, ಆದರೆ ಅತ್ತ ಕೇರಳದವರು ತುಂಬಾ ಮುಂದುವರೆದಿದ್ದಾರೆ ಎನ್ನಬಹುದು. ಲಿಫ್ ಟು ಲಿಪ್ ಕಿಸ್ ಕೊಡುವ ಮೂಲಕ ಯಾವ ಮುಜುಗರ ಇಲ್ಲದೆ ಹಾಗೆ ಫೋಟೋ ನೋಡುವವರಿಗೆ ನಾಚಿಕೆ ಬರುವಂತೆಯೇ ಕಾಣಿಸುತ್ತಾರೆ. ಜೊತೆಗೆ ಈ ಪಡ್ಡೆ ಹುಡುಗರ ಮೈ ಬಿಸಿ ಹೆಚ್ಚು ಏರುವಂತೆ ಮಾದಕವಾಗಿಯೂ ಸಹ ಕಾಣಿಸಿಕೊಳ್ಳುತ್ತಾರೆ. ಹೌದು ಈಗ ಅಂತಹದೇ ಒಂದು ಜೋಡಿ ಅತ್ತ ಕೇರಳದಲ್ಲಿ ಕಾಣಿಸಿದ್ದು ಈ ವಿಡಿಯೋದಲ್ಲಿ ಸಿಕ್ಕ ಜೋಡಿ ಸಹ ಕೆರಳದ್ದೇ ಎಂದು ಹೇಳಲಾಗುತ್ತಿದೆ. ಹೌದು ಇವರ ಅವತಾರ ನೋಡಿದ ನೋಡಿದ ನೆಟ್ಟಿಗರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಅಸಲಿಗೆ ಮದುವೆಯಾಗುವ ಹುಡುಗ ಹುಡುಗಿಯರು ಇವರಂತೆಯೇ ನಾವು ಫ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಬಹುದಾ ಎಂದು ಒಂದು ಕ್ಷಣ ಬೇರೆ ರೀತಿಯಾಗಿಯೇ ಯೋಚನೆಯ ಮಾಡುತ್ತಿದ್ದಾರೆ ಎನ್ನಬಹುದು.

ಅಸಲಿಗೆ ಈ ಕೇರಳದ ಜೋಡಿ ಅದೆಷ್ಟು ಮುದ್ದಾಗಿ ಸಕತ್ ಮಾದಕದಂತೆ ಕಾಣಿಸಿದ್ದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ ಗೊತ್ತಾ..? ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಕೊನೆಯವರೆಗೂ ನೋಡಿ. ಹಾಗೆ ಕೇರಳದ ಈ ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಹೇಗಿದೆ ಎಂದು ಕಮೆಂಟ್ ಮಾಡಿ ತಿಳಿಸಿ, ಮತ್ತು ವಿಡಿಯೋ ಇಷ್ಟವಾದಲ್ಲಿ ಹಾಗೆ ನೀವು ಕೂಡ ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಇಷ್ಟಪಡಬಹುದಾದರೆ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಧನ್ಯವಾದಗಳು...