ಕೆಜಿಎಫ್ ನಲ್ಲಿ ನಟಿಸಿದ್ದ ನಟಿಯ ಕಡಲ ತೀರದಲ್ಲಿ ಸೌಂದರ್ಯಕ್ಕೆ ಸೋತ ಪ್ರವಾಸಿಗರು ; ವಿಡಿಯೋ ವೈರಲ್

ಕೆಜಿಎಫ್ ನಲ್ಲಿ ನಟಿಸಿದ್ದ ನಟಿಯ ಕಡಲ ತೀರದಲ್ಲಿ ಸೌಂದರ್ಯಕ್ಕೆ ಸೋತ ಪ್ರವಾಸಿಗರು ; ವಿಡಿಯೋ ವೈರಲ್

ಹೌದು ಅಭಿಮಾನಿಗಳೇ ಇತ್ತೀಚೆಗಷ್ಟೇ ಕೆಜಿಎಫ್  ಹೀರೊಯಿನ್ ಆಗಿದ್ದ ಶ್ರೀ ನಿಧಿ ಶೆಟ್ಟಿ ಅವರ ಬೀಚ್ನಲ್ಲಿ ಬಿಕಿನಿ ಫೋಟೋ ತುಂಬಾ ನೇ ವೈರಲ್ ಆಗಿತ್ತು . ಈಗ ಅದೇ ಮಾದರಿಯಲ್ಲಿ ಕೆಜಿಎಫ್ ನಲ್ಲಿ ನಟಿಸಿದ್ದ  ರೂಪ ಎನ್ನುವ ಮತ್ತೊಂದು ನಟಿಯು ಬಿಕಿನಿಯಲ್ಲಿ ಕಾಣಿಸಿ ಕೊಂಡಿದ್ದಾರೆ . ಈಗಿನ ಕಾಲದ ನಟಿಯರು ಪ್ರಸಿದ್ದಿಗೆ ಬರಲು ಯಾವ ರೀತಿಯ ಡ್ರೆಸ್ ಹಾಕಲು ತಯಾರಿಗಿರುತ್ತಾರೆ .ತಮ್ಮ ದೇಹ ಸೌಂದರ್ಯ ತೋರಿಸಲು ಯಾವುದೇ ರೀತಿಯ ನಾಚಿಕೆ ಸಹ ಪಡುವದಿಲ್ಲ . ಕೆಜಿಎಫ್ ಚಿತ್ರ ಭಾಗ ೧ ಮತ್ತು ಭಾಗ ೨ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಎಲ್ಲ ರೀತಿಯ ರೆಕಾರ್ಡ್ ಮಾಡಿದೆ . ನೀವೊಮ್ಮೆ ಈ ನಟಿಯ ಹಾಟ್ ಅವತಾರ ವನ್ನು ಒಮ್ಮೆ ನೋಡಿ

ಬೆಂಗಳೂರು ಮೂಲದ ರೂಪ ರಾಯಪ್ಪ, ಸಿನಿಮಾ ರಂಗದಲ್ಲಿ ತಮ್ಮ ಕರಿಯರ್ ಶುರು ಮಾಡಿದ್ದಾರೆ. ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕೂಡ ಒಲಿದು ಬರುತ್ತಿವೆ. ರೂಪ ರಾಯಪ್ಪ ಅವರದು ಕೆಜಿಎಫ್ ಮೊದಲ ಸಿನಿಮಾ. ಆದರೆ ಈ ಹಿಂದೆ ರೂಪ ರಾಯಪ್ಪ ಸಾಕಷ್ಟು ನಾಟಕಗಳಲ್ಲಿ ಹಾಗೂ ಜಾಹೀರಾತಿನಲ್ಲಿ ಕೂಡ ಅಭಿನಯಿಸಿದ್ದಾರೆ. ಕೆಜಿಎಫ್ ಸಿನಿಮಾ ಆಡಿಷನ್ ಇದೆ ಎಂದು ತಿಳಿಯುತ್ತಿದ್ದ ಹಾಗೆ.

ರೂಪ ರಾಯಣ್ಣ ಆಡಿಶನ್ ಗೆ ಹೋಗಿದ್ದರು ಮೊದಲ ಆಡಿಶನ್ ನಲ್ಲಿಯೇ ಚಿತ್ರ ತಂಡದ ಮನ ಗೆದ್ದರೂ ರೂಪ ರಾಯಪ್ಪ ಹಾಗಾಗಿ ಕೆಜಿಎಫ್ ನಂತಹ ಬಿಗ್ ಬಜೆಟ್ ಸಿನಿಮಾದಲ್ಲಿ, ರೂಪ ರಾಯಪ್ಪ ಅವರಿಗೆ ಅವಕಾಶ ಸಿಕ್ಕಿತ್ತು. ಇದೇ ಸಿನಿಮಾ ಅವರ ಮುಂದಿನ ಕರಿಯರಿಗೆ ಅಡಿಪಾಯ ಕೂಡ ಆಗಿದೆ. ಸದ್ಯ ರೂಪ ರಾಯಪ್ಪ ಸ್ಯಾಂಡಲ್ವುಡ್ ಇಂಡಸ್ಟ್ರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.

 

ನಟಿ ರೂಪ ರಾಯಪ್ಪ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ರೂಪ ರಾಯಪ್ಪ ಇತ್ತೀಚಿಗೆ ಬಿಕಿನಿಯಲ್ಲಿ ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೂಪ ರಾಯಪ್ಪ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.