ಕೆಜಿಎಫ್ ನಟಿ ರೂಪ ರಾಯಪ್ಪ ಬೋಲ್ಡ್ ಫೋಟೋಶೂಟ್ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಕನ್ನಡದ ಸಾರ್ವಕಾಲಿಕ ಗಳಿಕೆ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿರುವ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ ಬಿಕಿನಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಬೀಚ್ ವೊಂದರಲ್ಲಿ ಬಿಕಿನಿ ತೊಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಈ ಫೋಟೋಗಳನ್ನು ಕಂಡ ಅಭಿಮಾನಿಗಳು ದಂಗಾಗಿದ್ದಾರೆ.
ರೂಪ ರಾಯಪ್ಪ ಕೆಜಿಎಫ್ ಭಾಗ 1 ರಲ್ಲಿನ ಪಾತ್ರಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ, ಅದು ವೈರಲ್ ಆದ ಚಿತ್ರದ ದೃಶ್ಯದಲ್ಲಿ. ದೊಡ್ಡ ಯಶಸ್ಸಿನ ನಂತರ, ಅವರು Instagram ನಲ್ಲಿ ಅನುಯಾಯಿಗಳನ್ನು ಗಳಿಸಿದರು. ಈ ಹಿಂದೆ ಅವರು ಬೀಚ್‌ನಲ್ಲಿ ಧರಿಸಿದ್ದ ಬಿಕಿನಿ ಡ್ರೆಸ್‌ಗಾಗಿ ವೈರಲ್ ಆಗಿದ್ದರು, ಇದೀಗ ಇತ್ತೀಚಿನ ಫೋಟೋಶೂಟ್ ನೆಟಿಜನ್‌ಗಳಿಂದ ಹೆಚ್ಚು ಗಮನ ಸೆಳೆದಿದೆ.





