ಹೌದು ಗೆಳೆಯರೇ ಈಗ ಚೀನಾದಲ್ಲಿ ಅಲ್ಲಿನ ಜನರು ಕೊ’ರೋನಾ ದಿಂದ ತುಂಬಾ ಕಷ್ಟ ಪಡುತ್ತಿದ್ದಾರೆ .ಸರಿಯಾಗಿ ವೈದ್ಯಕೀಯ ಸೌಲಭ್ಯವಿಲ್ಲದೆ ಸುಮಾರು ಜನರು ಸಾಯುತ್ತಿದ್ದಾರೆ . ಇದು ಭಾರತಕ್ಕೂ ಸಹ ಕಾಲಿಡ ಬಹುದು ಎಂದು ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ . ಇದರ ಬಗ್ಗೆ ನಮ್ಮ ಕೋಡಿ ಮಠದ ಶ್ರೀಗಳು ಎನಿ ಹೇಳಿದ್ದಾರೆ ನೋಡೋಣ ಬನ್ನಿ .
ಪ್ರಪಂಚದಾದ್ಯಂತ ಕೊರೋನಾ ವ್ಯಾದಿ ಇನ್ನೂ ಉಲ್ಭಣವಾಗುವ ಲಕ್ಷಣವಿದ್ದು. ಜಗತ್ತಿನಾದ್ಯಂತ ಮುತ್ತಿಗೆ ಹಾಕಿ ಕೊಲ್ಲುತ್ತದೆ. ಒಂದು ದೇಶ ಸಂಪೂರ್ಣವಾಗಿ ನಾ’ಶವಾಗಲಿದೆ. ಆದರೆ ಭಾರತ ದೇಶಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಹೊಸ ಶಾಸನವು ಬರುವ ನಿರೀಕ್ಷೆಯಿದೆ. ಜಲಪ್ರಳಯ ಹಾಗುವ ಸಾಧ್ಯತೆ ಇದೆ.ಭಾರತೀಯರು ಹೆದರಬೇಕಾಗಿಲ್ಲ, ಭಾರತಕ್ಕೆ ಇದರಿಂದ ಯಾವುದೇ ಅಪಾಯ ಆಗುವುದಿಲ್ಲ ಯಾಕೆಂದರೆ ಭಾರತ ಒಂದು ಧರ್ಮ ಭೂಮಿಯಾಗಿದೆ. ಪ್ರತಿಯೊಬ್ಬರು ನಿಮ್ಮ ಇಷ್ಟದೇವರುಗಳನ್ನು ನೆನೆದು ಪ್ರಾರ್ಥನೆ ಸಲ್ಲಿಸಬೇಕು. ಅಕ್ಷಯ ನಾಮ ತೃತೀಯದವರೆಗೂ ಈ ಕೊ’ರೊ’ನಾ ವ್ಯಾದಿ ಕಾಡುತ್ತದೆ. ಮೇ ಕೊನೆಯ ವೇಳೆಗೆ ಒಂದು ಅವಸ್ಥೆ ತಲುಪುತ್ತದೆ. ಎಂತಹ ರೋಗಗಳು ಬಂದರೂ ಭಾರತದ ಭೂಮಿಗೆ ತಡೆಯುವ ಶಕ್ತಿಯಿದೆ ಎಂದು ಕೊ’ರೊ’ನಾ ವೈ’ರ’ಸ್ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.
ಇನ್ನು ಸ್ವಾಮಿಜಿಗಳು ಮಳೆಯ ವಿಚಾರದ ಬಗ್ಗೆ ಹೇಳಿದ್ದು. ಕೆಲವೆಡೆ ಅತಿವೃಷ್ಟಿ ಇನ್ನೂ ಕೆಲವೆಡೆ ಅನಾವೃಷ್ಟಿ ಆಗಲಿದೆ.
ಕೆಲವು ನದಿಗಳು ಉಕ್ಕಿ ಹರಿದರೆ ಇನ್ನೂ ಕೆಲವು ನದಿಗಳು ಬರಡಾಗುತ್ತದೆ. ಮಳೆ ಬಂದು, ಬೆಳೆ ಬೆಳೆದು ಹೆಚ್ಚು ಫಸಲು ಬಂದರೂ ಅದಕ್ಕೆ ರೋಗ ಕಾಡಲಿದೆ. ಭೂಮಿ ಕಂಪನಗೊಂಡು ಇಬ್ಭಾಗವಾಗಲಿದೆ. ಸಮುದ್ರ ತನ್ನ ಒಡಲನ್ನು ಬಿಚ್ಚುತ್ತದೆ. ಬಹುಪಾಲು ಜಲಪ್ರಳಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದುವರೆವಿಗೂ ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ ಎಷ್ಟೋ ನಿಜವಾಗಿದೆ .ಈಗ ಹೇಳಿರುವ ಭವಿಷ್ಯ ಎಷ್ಟು ನಿಜವಾಗುತ್ತೆ ಕಾಡು ನೋಡ ಬೇಕು . ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ