ಕೋಡಿಶ್ರೀ ಸ್ವಾಮಿ ಭವಿಷ್ಯ : ಕರ್ನಾಟಕ ದಲ್ಲಿ ಬಾರಿ ಮಳೆ , ಜಲಪ್ರವಾಹ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ದುರಂತ

ಕೋಡಿಶ್ರೀ ಸ್ವಾಮಿ ಹೇಳಿರೋ ಪ್ರಕಾರ ಯಾವುದೇ ಮಾತು ಸುಳ್ಳಾಗಿಲ್ಲ ಮತ್ತು ಅವರು ಹೇಳುವುದು ಕನಿಷ್ಠವಾಗಿ ನಿಖರವಾಗಿ ಸತ್ಯವಾಗಿರುತ್ತದೆ ರಾಜ್ಯದಲ್ಲಿ ಸಾಕಷ್ಟು ಮಳೆ ಬರಲಿದೆ ಎಂದು ಕೊಡಿಸಿದ ಮಠದವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಸ್ಥಿರ ಸರ್ಕಾರ ರಚನೆಯಾಗಿದೆ ಎಂದು ಚುನಾವಣೆಯಲ್ಲಿ ಭವಿಷ್ಯವರು ಇದೀಗ ಸ್ಪೋಟಕ ಭವಿಷ್ಯವನ್ನು ಹೇಳಿದ್ದಾರೆ. ಕರ್ನಾಟಕ ಆಗಿ ತುಂಬಾ ಕೊಡಿಶ್ರೀ ಮಠ ಸ್ವಾಮಿಗಳು ಹೇಳಿದ್ದಾರೆ ಅದು ಏನು ಅಂತ ನಾವು ನೋಡೋಣ ಬನ್ನಿ ತಪ್ಪಿಸುವ ಹೊಣೆಗಾರಿಕೆ ಆಳುವವರ ಕೈಯಲ್ಲಿದೆ ಎಂದು ಋಷಿಗಳು ಬಡವರಿಗೆ ಗ್ಯಾರಂಟಿ ಒಳ್ಳೆಯದೇ ಯಾವ ಹೆಣ್ಣು ಸ್ವಾತಂತ್ರ್ಯಕ್ಕೆ ಅಂತ ಹೆಣ್ಣು ಎಂದು ಅವರು ಹೇಳಿದ್ದಾರೆ. ಜಾತಿಗಳ ಮಠದಲ್ಲಿ ಕೊಡಿ ಸ್ವಾಮಿಗಳು ಹೇಳಿದ್ದಾರೆ ದುರಂತ ಆಗುವುದು ಅಂತಾನೂ ಹೇಳಿದ್ದಾರೆ.
ಭಾರಿ ಮಳೆ ಸಂಭವಿಸಬಹುದು ಅಂತ ಹೇಳಿದ್ದಾರೆ ಮತ್ತು ಪ್ರವಾಹ ಆಗಬಹುದು ಎಂದು ಕೊಡಿ ಶ್ರೀಮಠ ಸ್ವಾಮಿಯರು ಹೇಳಿದ್ದಾರೆ, ಇತರನೇ ಆಗಿತ್ತು , ನಾವು ಕಾದು ನೋಡಬೇಕು ಏನಾಗುತ್ತೆ ಅಂತ ಆದರೆ ನಮ್ಮ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತಗೊಂಡ್ರೆ ಇದೆಲ್ಲ ತಪ್ಪಿಸಬಹುದು ಮತ್ತೆ ಜಲ ಬಗ್ಗೆ ಹೇಳಬೇಕು ಎಂದರೆ ನಾವು ತುಂಬಾ ಹುಷಾರಾಗಿರಬೇಕು.
ಕಾದು ನೋಡಬೇಕು ಯಾಕೆಂದರೆ ದಿನದಿನ ಇವರು ಒಂದೊಂದು ಹೇಳುತ್ತಿರುತ್ತಾರೆ ಆದರೆ ಇದನ್ನು ಕಡೆಗಣಿಸಬಾರದು ನಾವು ಜಾಗ್ರತೆಯಾಗಿ ಇರಬೇಕು.