ಅಂದು ನುಡಿದ ಭವಿಷ್ಯ ಇಂದು ನಿಜವಾಯಿತು| ಕೊಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ಇದು ನೋಡಿ?

ನಮ್ಮ ಹಿಂದೂ ಧರ್ಮದಲ್ಲಿ ಆಚಾರ ವಿಚಾರ ಗಳಿಗಂತು ಕಡಿಮೆಯಿಲ್ಲ. ಇನ್ನೂ ಈಗಲೂ ಕೊಡ ಜನರು ಅಪ್ಡೇಟ್ ಆಗಿದ್ದರು ಕೂಡ ತಾವು ಮಾಡುವ ಒಳಿತಿನ ಕೆಲ್ಸಗಳಲ್ಲಿ ಒಳ್ಳೆಯ ಸಮಯವನ್ನು ನಿಗದಿ ಮಾಡಿಸಿಕೊಂಡು ಆ ಕೆಲಸ ಶುರುಮಾಡಡುವ ಅಭ್ಯಾಸವನ್ನು ಮಾತ್ರ ಬಿಡುವುದಿಲ್ಲ. ಇನ್ನೂ ಭವಿಷ್ಯ ವಾಣಿಯ ಬಗ್ಗೆ ಹೆಚ್ಚಿನ ನಂಬಿಕೆ ಗಿಟ್ಟಿಸಿರುವ ವ್ಯಕ್ತಿ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ. ಇವರ ಭವಿಷ್ಯವಾಣಿಯಲ್ಲಿ ನಂಬಿಕೆ ಹುಟ್ಟಿರುವ ಕಾರಣ ಏನೆಂದರೆ ಅವರು ಹೇಳಿರುವ ಭವಿಷ್ಯ ಎಲ್ಲವು ಕೊಡ ನೈಜತೆ ರೂಪವನ್ನು ಕೂಡ ಪಡೆದುಕೊಂಡಿದೆ. ಇನ್ನೂ ನಾಲ್ಕು ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಬಂದು ಜಗತ್ತಿನಲ್ಲಿ ಸಾಕಷ್ಟು ಸಾವು ನೂವೂ ಸಂಭಿವಿಸುತ್ತದೆ ಎಂದು ತಿಳಿಸಿದ್ದರು. ಇನ್ನೂ ಅವರು ಹೇಳಿದಂತೆ ಕರೋನ ಕಾರಣದಿಂದ ಇಡೀ ಪ್ರಪಂಚವೇ ಸಮಸ್ಯೆಗೆ ಸಿಲುಕಿತ್ತು.
ಹಾಗೆಯೇ ಹೇಳುತ್ತಾ ಹೋದರೆ ನಮ್ಮಲ್ಲಿ ಸಾಕಷ್ಟಿವೆ. ಇನ್ನೂ ಈಗ ಕೊಡ ಹೊಸ ಭವಿಷ್ಯವನ್ನು ಕೂಡ ತಿಳಿಸಿ ಎಲ್ಲರ ಉಬ್ಬೆರಿಸುವಂತೆ ಮಾಡಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ ನಮ್ಮ ಪ್ರಪಂಚ ಮಳೆಯ ಕಾರಣದಿಂದ ನಷ್ಟವನ್ನು ಅನುಭಸುವ ಸಂಭವ ಬರಲಿದೆ. ಇತ್ತ ರಾಜಕೀಯದ ಬಗ್ಗೆ ಬಂದರೆ ನಮ್ಮ ದೇಶ ಒಂದು ಹೆಣ್ಣು ಮಗುವಿನ ಆಳ್ವಿಕೆಗೆ ಸಿಲುಕಿ ಇಡೀ ರಾಜಕೀಯದ ರಂಗ ಕುರುಕ್ಷೇತ್ರ ಶುರುವಾಗಲಿದೆ ಎಂದು ನುಡಿದಿದ್ದಾರೆ. ಹಾಗೆಯೇ ಎರಡು ದೇಶಗಳ ನಡುವೆ ಸಂಕ್ರಾಂತಿ ಹಬ್ಬದ ನಂತರ ಯುದ್ದ ಶುರುವಾಗಿ ದೊಡ್ಡ ಗದ್ದಲೆ ಎಬ್ಬಲಿದೆ ಎಂದು ತಿಳಿಸಿದ್ದರು. ಇದೀಗ ಈ ಸ್ವಾಮೀಜಿ ಅವರು ಹೇಳಿರುವ ರೀತಿ ಈಗ ಎರಡು ದೇಶಗಳ ನಡುವೆ ಯುದ್ದ ಶುರುವಾಗಿದೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಎರಡು ಮೂರು ದಿನಗಳಿಂದ ದಕ್ಷಿಣ ಲೆಬನಾನ್ ಗಡಿ ಪ್ರದೇಶದಲ್ಲಿ ಇಸ್ರೇಲ್ ಶೆಲ್ ದಾಳಿ ಮಾಡಿದೆ. ಇನ್ನೂ ಈ ದಾಳಿಯಿಂದ ಅಲ್ಲಿನ ಸ್ಥಳೀಯರಿಗೆ ಸಾಕಷ್ಟು ತೊಂದರೆ ಆಗಿದ್ದು ಸಾವು ನೋವುಗಳು ಕೊಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಅಲ್ಲಿನ ಲೆಬನಾನ್‌ನಿಂದ ನುಸುಳಿರುವ "ಶಸ್ತ್ರಸಜ್ಜಿತ ಶಂಕಿತರನ್ನು" ಕೊಲೆ ಮಾಡಿದ್ದು ಎಂದು ಇಸ್ರೇಲ್ ತಿಳಿಸಿದ ನಂತರ ಹಿಜ್ಬುಲ್ಲಾ ಸೇರ್ಪಡೆ ಆಗಿದೆ ಎಂದು ಹೇಳಿದರು. ಇನ್ನೂ ಲೆಬನಾನ್‌ನ ಇರಾನ್-ಬೆಂಬಲಿತ ಹೆಜ್ಬೊಲ್ಲಾ ಯುದ್ಧದಲ್ಲಿ ಅಧಿಕಾರಿಗಳು ತಿಳಿಸಿರುವ ಹಾಗೆ ಯಾವುದೇ "ಪ್ರತಿರೋಧ ಸದಸ್ಯರು ಹಾಗೂ ಇಸ್ರೇಲಿ ಶತ್ರುಗಳ ನಡುವಿನ ಘರ್ಷಣೆ ಅಥವಾ ಯಾವುದೇ ಒಳನುಸುಳುವಿಕೆ ಪ್ರಯತ್ನಗಳನ್ನು" ಇಸ್ರೇಲ್‌ಗೆ ನಿರಾಕರಿಸಿದೆ ಎಂದು ತಿಳಿಸಲಾಗಿದೆ. ಇದೀಗ ಸ್ವಾಮೀಜಿ ಅವರು ತಿಳಿಸಿರುವ ಹಾಗೆ ದಸರ ಹಬ್ಬದ ಸಮೀಪದಲ್ಲಿ ಎರಡು ದೇಶಗಳ ನಡುವೆ ಯುದ್ದ ಶುರುವಾಗಿದೆ.