30 ವರ್ಷ ವಯಸ್ಸಿನಂತೆ ಕಂಡು ಬಂದ ಈ ಲೇಡಿಗೆ 54 ವರ್ಷವಂತೆ..! ಮೇಕಪ್ ಮೂಲಕವೇ ಈಕೆ ಮೂವರ ಯಾಮಾರಿಸಿ ಮದುವೆ ಆಗಿದ್ದೆ ರೋಚಕ ನೋಡಿ

ಇಂದಿನ ದಿನಮಾನದಲ್ಲಿ ಮಹಿಳೆಯರ ಈ ಮೇಕಪ್ ತುಂಬಾನೇ ಮುಂದುವರೆದಿದೆ..ಈಗಿನ ಸಿಟಿಯ ಹುಡುಗಿಯರು, ಕಾಲೇಜು ಹುಡುಗಿಯರು, ಹಳ್ಳಿಯ ಹುಡುಗಿಯರು, ಅತ್ತ ಮದುವೆಯಾದ ಆಂಟಿಯರು ಎಲ್ಲರೂ ಮೇಕಪ್ ಮಾಡ್ತಾರೆ. ಮುಖಕ್ಕೆ ಮೇಕಪ್ ಇಲ್ಲದೆನೇ ಎಲ್ಲಿಯೂ ಅವರು ಹೋಗುವುದಿಲ್ಲ. ಪ್ರತಿಯೊಬ್ಬರು ಕೂಡ ನಾವು ಚಂದ ಕಾಣಬೇಕು, ಹುಡುಗರ, ಹಾಗೂ ಅಂಕಲ್ ಗಳ ಎದುರು ನಮ್ಮನ್ನೇ ಅವರು ನೋಡುವಂತೆ ನಾವು ಹೆಚ್ಚು ಅಂದ ಕಾಣಬೇಕು ಎನ್ನುವ ಆಸೆ ಅವರಿಗೆ ಇರುತ್ತದೆ.
ಇನ್ನು ಕೆಲವರಲ್ಲಿ ಇದು ಇರುವುದಿಲ್ಲ. ಕಾರಣ ನಾವು ಒಳ್ಳೆಯ ಕುಟುಂಬದಿಂದ ಬಂದಿದ್ದೇವೆ. ನಾವು ಈ ರೀತಿ ಹೆಚ್ಚು ಮೇಕಪ್ ಮಾಡಿಕೊಂಡು ಓಡಾಡುವುದರಿಂದ ನಮ್ಮ ಕುಟುಂಬದ ಘನತೆ ಗೌರವ ಹಾಳಾಗುತ್ತದೆ ಎಂಬ ಮನಸ್ಥಿತಿಯ ಕೆಲವು ಹೆಣ್ಣುಮಕ್ಕಳು ಇದ್ದಾರೆ. ಇದೆ ಮೇಕಪ್ ವಿಚಾರವಾಗಿ ಇಂದಿನ ಈ ಲೇಖನ ನಿಮ್ಮನ್ನು ಇನ್ನಷ್ಟೂ ದಿಗ್ಭ್ರಮೆಗೊಳಿಸುತ್ತದೆ ಸ್ನೇಹಿತರೆ..ಅಸಲಿಗೆ ಅದೇನು ಅಂತೀರಾ ಮುಂದೆ ಓದಿ.. ಹೌದು ಇದು ತಮಿಳುನಾಡಿನಲ್ಲಿ ನಡೆದಿದೆ. ನೋಡಲು ಮೂವತ್ತರಂತೆ ಕಾಣುವ ಈ ಆಂಟಿ ಸುಮಾರು 15 ವರ್ಷದಿಂದ ತನ್ನ ಮೇಕಪ್ ಮೂಲಕವೆ ಮೂವರನ್ನ ಮೋಸದ ಬಲೆಗೆ ಕೆಡವಿ ಅವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಈಕೆಯ ಹೆಸರು ಶರಣ್ಯ ಎಂದು. ಇದು ಕೇವಲ ಒಂದೇ ಹೆಸರು ಈಕೆಯದ್ದಲ್ಲ ಬದಲಿಗೆ ಮೂರು ಹೆಸರುಗಳಿಂದ ಈಕೆ ಅಲ್ಲಲ್ಲಿ ಗಂಡಸರಿಗೆ ಮೋಸ ಮಾಡಿರುವ ಆಂಟಿ. ಈ ಮಹಿಳೆಗೆ ಸುಮಾರು 54 ವರ್ಷವಂತೆ, ಹರಿ ಮತ್ತು ಆತನ ತಾಯಿ ಒಂದು ಹುಡುಗಿಯ ಮದುವೆ ಆಗಲು ಎದುರು ನೋಡುತ್ತಿದ್ದರಂತೆ.. ಹರಿಗೆ ಆಗಲೇ 35 ವರ್ಷ. ಮೊದಲನೇ ಹೆಂಡತಿ ಯಾವುದೋ ಕಾರಣಕ್ಕಾಗಿ ತನ್ನಿಂದ ದೂರ ಆಗಿ ವಿಚ್ಛೇದನ ಪಡೆದಿದ್ದಳು. ಹಾಗಾಗಿ ಹರಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಹಾಗೆ ಕೋಟ್ಯಾಧಿಪತಿ ಆಗಿದ್ದನಂತೆ.
ಆದರೆ ಆತನಿಗೆ ಇದೊಂದೇ ಸಮಸ್ಯೆ ಆಗಿತ್ತು, ನಾನು ಮದುವೆ ಆಗಲೇಬೇಕು, ಇಲ್ಲವಾದರೆ ನನ್ನ ಕೊನೆಯ ಗಳಿಗೆಯಲ್ಲಿ ನನ್ನ ತಾಯಿ ಹಾಗೂ ನನ್ನನು ಯಾರು ನೋಡಿಕೊಳ್ಳುತ್ತಾರೆ ಎಂದು ನೊಂದುಕೊಂಡಿದ್ದನಂತೆ. ಇದಾದ ಬಳಿಕ ಈ ಶರಣ್ಯ ಅವರು ಹೇಗೆ ಪರಿಚಯ ಆದರು, ಮದುವೆಯಲ್ಲಿ ಮೇಕಪ್ ಮಾಡಿಕೊಂಡು ಕೆಲವು ದಿನಗಳ ಕಾಲ ಗಂಡನೆದ್ರು ಕೇವಲ 30 ವರ್ಷದ ಮಹಿಳೆಯಂತೆ ಕಂಡಿದ್ದು ಹೀಗೆ, ನಂತರ ಅದೊಂದು ದಿನ ಆಗಿದ್ದೇನು..? ಯಾವ ಸಂದರ್ಭದಲ್ಲಿ ಈಕೆಯ ಮೋಸದ ಬಲೆಯನ್ನ ಹರಿ ಎನ್ನುವ ಈಕೆಯ ಮೂರನೇ ಗಂಡ ಜಾಲಾಡಿದ..ನಂತರ ಆಗಿದ್ದೇನು, ಎಲ್ಲವೂ ಕೂಡ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಒಮ್ಮೆ ವಿಡಿಯೋ ನೋಡಿ, ನಿಜಕ್ಕೂ ನೀವು ಕೂಡ ಮದುವೆ ಆಗುತ್ತಿದ್ದೀರ ಹಾಗಾದರೆ ಮೇಕಪ್ ಹಾಕದಿರುವ ಹುಡುಗಿಯರನ್ನು ನೋಡಲು ಮುಂದೆ ಬನ್ನಿ.. ಈಕೆ ಅದೇ ಮೇಕಪ್ ವಿಚಾರವಾಗಿ ಯಾವ ರೀತಿ ತಯಾರಿ ನಡೆಸಿ, ಯಾವ ಕಾರಣಕ್ಕೆ ಹೀಗೆ ಮಾಡಿದ್ದಳು ಎಂದು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳ ಹಂಚಿಕೊಳ್ಳಿ ಧನ್ಯವಾದ.. ( video credit :SAKKATH TV )