ಅನಾರೋಗ್ಯದಿಂದ ಮರಣ ಹೊಂದಿದ ಪ್ರೇಯಸಿಯ ದೇಹವನ್ನು ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ! ವಾರ್ರೆ ವ್ಹಾ ಇದು ಪ್ರೀತಿ ಪ್ರೇಮ ಅಂದ್ರೆ

ಅನಾರೋಗ್ಯದಿಂದ ಮರಣ ಹೊಂದಿದ ಪ್ರೇಯಸಿಯ ದೇಹವನ್ನು ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ! ವಾರ್ರೆ ವ್ಹಾ ಇದು ಪ್ರೀತಿ ಪ್ರೇಮ ಅಂದ್ರೆ

ಪ್ರೀತಿ ಎಂದರೆ ಈಗಿನ ಕಾಲದಲ್ಲಿ ಆಟದ ವಸ್ತುವಾಗಿದೆ . ಸ್ವಲ್ಪ ಪ್ರೇಮಿಗಳಲ್ಲಿ ಬಿನ್ನಾಭಿಪ್ರಾಯ ಬಂದರೆ ಸಾಕು ತಮ್ಮ ಲವ್ ಅನ್ನು ಬ್ರೇಕ್ ಅಪ್ ಮಾಡಿ ಕೊಳ್ಳುತ್ತಾರೆ . ಆದರೆ ಗೆಳೆಯರೇ ನಾವು ಈಗ ಹೇಳಲು ಹೊರಟಿರುವ ಒಂದು ಸತ್ಯ ಕಥೆ ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ . ಈ ಘಟನೆ ನೋಡಿ 

ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಪಂಚದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುವುದೇ ಕಷ್ಟವಾಗಿ ಬಿಟ್ಟಿದೆ. ಅದರಲ್ಲೂ ದೀರ್ಘಕಾಲದ ಪ್ರೇಮಿಗಳನ್ನು ಕಾಣುವುದಂತೂ ಈ ಕಾಲದಲ್ಲಿ ವಿರಳಕ್ಕಿಂತ ಅತ್ಯಂತ ವಿರಳ ಎಂದು ಹೇಳಬಹುದಾಗಿದೆ. ಆದರೆ ಅಸ್ಸಾಂನಲ್ಲಿ ನಡೆದಿರುವಂತಹ ಈ ಒಂದು ಘಟನೆ ಈಗ ಎಲ್ಲರ ಹೃದಯವನ್ನು ಹಿಂಡುತ್ತಿದ್ದು ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿದೆ. ಹಾಗಿದ್ದರೆ ಬನ್ನಿ ಈ ನೈಜ ಘಟನೆಯನ್ನು ತಿಳಿದುಕೊಳ್ಳೋಣ.

ಬಿಟುಪನ್ ತಮುಲಿ ಹಾಗೂ ಪ್ರಾರ್ಥನಾ ಎನ್ನುವಂತಹ ಇಬ್ಬರು ಅಸ್ಸಾಂ ಮೂಲದ ಪ್ರೇಮಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಇವರಿಬ್ಬರೂ ಯಾವ ಮುಚ್ಚು ಮರೆ ಇಲ್ಲದೆ ಪ್ರೀತಿಸುತ್ತಿದ್ದರು ಯಾಕೆಂದರೆ ತಮ್ಮ ಮಕ್ಕಳು ಚೆನ್ನಾಗಿರಲಿ ಎಂಬುದಾಗಿ ಇವರ ಪೋಷಕರು ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ತಮ್ಮ ಭವಿಷ್ಯದ ಕುರಿತಂತೆ ಸಾಗರದಷ್ಟು ಕನಸನ್ನು ಹೊಂದಿದ್ದ ಇವರಿಬ್ಬರ ಜೀವನದಲ್ಲಿ ವಿಧಿಯ ಕೈವಾಡ ನಿಜಕ್ಕೂ ಕೂಡ ಘೋರವಾಗಿತ್ತು.

ಆದರೆ ಇತ್ತೀಚಿಗಷ್ಟೇ ಪ್ರಾರ್ಥನಾಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ವೈದ್ಯರು ಸಾಕಷ್ಟು ಚಿಕಿತ್ಸೆ ನೀಡಿ ಪ್ರಯತ್ನ ಪಟ್ಟರು ಕೂಡ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಮರಣ ಹೊಂದಿರುವ ಪ್ರಾರ್ಥನಾಳ ಎದುರು ಬಿಟುಪನ್ ತಮುಲಿ ಕಣ್ಣೀರ ಕೋಡಿಯನ್ನೇ ಹರಿಸಿದ್ದಾನೆ. ಆಕೆಯ ಜೊತೆಗೆ ಜೀವನದ ಕನಸುಗಳನ್ನು ಹೊಂದಿದ್ದ ಆದರೆ ಈಗ ಆಕೆ ಇಲ್ಲದ ಜೀವನ ನಡೆಸಬೇಕಾಗಿದೆ.

ಹೇಗಿದ್ದರೂ ಕೂಡ ಪ್ರಾರ್ಥನಾದ ಕಳೆ ಬರೆದ ಮುಂದೆ ಮದುವೆ ಹಾರಗಳನ್ನು ತೆಗೆದುಕೊಂಡು ಬಂದು ಆಕೆಯ ಕೊರಳಿಗೆ ಮದುವೆ ಹಾರವನ್ನು ಹಾಕಿ ತಾಳಿಯನ್ನು ಕೂಡ ಕಟ್ಟಿ ನಿನ್ನೊಂದಿಗೆ ಮದುವೆಯಾಗಿದ್ದೇನೆ ಇನ್ನು ಯಾವತ್ತು ನಾನು ನನ್ನ ಜೀವನದಲ್ಲಿ ಮದುವೆಯಾಗುವುದಿಲ್ಲ ಎಂಬುದಾಗಿ ಶಪಥ ಮಾಡಿದ್ದಾನೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸರ್ಕ್ಯುಲೇಟ್ ಆಗುತ್ತಿದ್ದು ಎಲ್ಲರೂ ಕೂಡ ಈ ಪ್ರೇಮಿಯ ಭಾವನೆಗೆ ಕರಗಿ ಕಣ್ಣೀರು ಹಾಕಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಸುದ್ದಿಯನ್ನು  ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.