ಫೋಟೋಶೂಟ್ ನಲ್ಲಿ ಒಳಉಡುಪು ಹಾಕದೆ ತನ್ನ ನೈಜ ಸೌಂದರ್ಯ ತೋರಿಸಿದ ಖ್ಯಾತ ನಟಿ : ಶಹಬಾಸ್ ಎಂದ ವೀಕ್ಷಕರು : ವಿಡಿಯೋ ವೈರಲ್

ಫೋಟೋಶೂಟ್ ನಲ್ಲಿ  ಒಳಉಡುಪು ಹಾಕದೆ ತನ್ನ ನೈಜ ಸೌಂದರ್ಯ ತೋರಿಸಿದ ಖ್ಯಾತ ನಟಿ : ಶಹಬಾಸ್ ಎಂದ ವೀಕ್ಷಕರು : ವಿಡಿಯೋ ವೈರಲ್

ನಾವು ಈ ವಿಡಿಯೋ ಹಾಕಿರೋದು ಕೆಟ್ಟ ಉದ್ದೇಶಕ್ಕೆ ಅಲ್ಲ . ಇದನ್ನು ನೋಡಿದ ಜನರು ಇವರಿಗೆ ಸರಿಯಾಗೇ ಬೈದು ಬುದ್ದಿ ಹೇಳಲಿ ಎಂದು ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಈಗಿನ ಕಾಲದಲ್ಲಿ ನಟಿಯರು ತಮಗೆ ಚಿತ್ರರಂಗದಲ್ಲಿ ಬೇಡಿಕೆ ಇಲ್ಲದಿದ್ದರೆ ತಾವು ಯಾವ ಬೋಲ್ಡ್ ನಟನೆಗೆ ಸಿದ್ದ ಎಂದು ತೋರಿಸು ಕೊಳ್ಳಲ್ಲುಎಂತಹ ಬಟ್ಟೆ ಹಾಕುವದಕ್ಕೂ ಸಿದ್ಧರಾಗುತ್ತಾರೆ . ಈ ವಿಡಿಯೋದಲ್ಲಿ ನಟಿ ಇನ್ಸ್ಟಾಗ್ರಾಮ್ ನಲ್ಲಿ ಮಾಳವಿಕ ಮೆನನ್ ಹಾಕುವ ಪೋಸ್ಟ್ ಗಳಿಗೆ ಲಕ್ಷಾಂತರ ಲೈಕ್ಸ್ ಬರುತ್ತೆ ಮಾಳವಿಕ ಮೆನನ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಮಾಳವಿಕಾ ಹಳದಿ ಬಣ್ಣದ ಡ್ರೆಸ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿದ್ದರು ಯಾಕೆ ಗೊತ್ತಾ?  

ನಟಿ ಮಾಳವಿಕಾ ಹಳದಿ ಬಣ್ಣದ ಬಟ್ಟೆಯಲ್ಲಿ ವಿಡಿಯೋ ಒಂದನ್ನು ಮಾಡಿದರು ಆ ವಿಡಿಯೋವನ್ನು ನೋಡಿದ ಜನ ಮಾಳವಿಕಾ ಮೆನನ್ ಬಗ್ಗೆ ಕೆಟ್ಟದಾಗಿ ಮಾಡಿದ್ದರು ಇದನ್ನು ನೋಡಿ ಮಾಳವಿಕಾ ಮೆನನ್ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಮಾಳಮಿಕಾ ಮೆನನ್ ಸಂದರ್ಶನದಲ್ಲಿ ಹೇಳಿದ್ದು ಏನು ಗೊತ್ತಾ? ನಾನು ಡ್ರೆಸ್ ಒಳಗೆ ಏನು ಹಾಕಿಲ್ಲ ಎಂದು ಎಲ್ಲಾ ಕಡೆ ಪ್ರಚಾರ ಆಗುತ್ತಿದೆ.

ಆ ವಿಡಿಯೋ ಜೂಮ್ ಮಾಡಿ ಕ್ಲೋಸ್ ಅಪ್ ಮಾಡಿ ನೋಡಿ ಜನ ಹೀಗೆ ಹೇಳುತ್ತಿದ್ದಾರೆ. ಆದರೆ ಲೈಟ್ ನಿಂದಾಗಿ ಅದು ಹಾಗೆ ಕಾಣುತ್ತಿದೆ ಇದಕ್ಕಿಂತ ಮುಂಚೆ ಅದೇ ಉಡುಗೆಯಲ್ಲಿ ಒಂದು ಫೋಟೋವನ್ನು ಕೂಡ ಹಾಕಿದ್ದೆ ಆದರೆ ಅದರ ಬಗ್ಗೆ ಯಾರು ಏನು ಹೇಳಿಲ್ಲ. ಯಾಕೆಂದರೆ ಅದರಲ್ಲಿ ಸರಿಯಾಗಿ ಕಾಣಿಸುತ್ತಿತ್ತು’.

ಈ ರೀತಿ ಮಾಳವಿಕಾ ಮೆನನ್ ತಮ್ಮ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮಾಳವಿಕ ಮೆನನ್ ಮಾತನಾಡಿರುವ ಸಂದರ್ಶನದ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಿದ್ದಾರೆ ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.