ಮಲ್ಲಿಕಾರ್ಜುನ ಮುತ್ಯಾ ಅವರನ್ನು ಕಂಡರೆ ಸಾಕು ಜನರು ಅವರ ಕಾಲಿಗೆ ಮುಗಿ ಬೀಳುತ್ತಾರೆ! ಯಾವ ಕಾರಣಕ್ಕೆ ನೋಡಿ ;ವಿಡಿಯೋ ವೈರಲ್

ಹೌದು ಗೆಳೆಯರೇ ಕೆಲವು ವ್ಯಕ್ತಿಗಳು ತುಂಬಾ ಪ್ರಸಿದ್ದಿಗೆ ಬರುತ್ತಾರೆ ಅವರು ಎಷ್ಟೋ ಜನರ ಸಮಸ್ಯೆ ಹಾಗು ಕಷ್ಟಗಳನ್ನು ನಿವಾರಣೆ ಮಾಡಿದ್ದಾರೆ . ಅದಕೋಸ್ಕರ ಜನರು ಅವರನ್ನು ದೇವರ ರೀತಿಯಲ್ಲಿ ನೋಡುತ್ತಾರೆ . ಇವರು ಯಾರು ಎಂದು ತಿಳಿಯೋಣ ಬನ್ನಿ .
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಒಬ್ಬ ಯುವಕನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಯುವಕನನ್ನು ಆ ಊರಿನ ಜನರು ಸಾಕ್ಷಾತ್ ನಡೆದಾಡುವ ದೇವರು ಎಂದೇ ಕರೆಯುತ್ತಾರೆ. ಇನ್ನು ಸುಮಾರು 25 26 ವಯಸ್ಸಿನ ಈ ಹುಡುಗ ನಡೆದಾಡುವ ದೇವರಾಗಿ ಭರ್ತಿ ಪಡೆದಿದ್ದು ಹೇಗೆ ಗೊತ್ತಾ.
ಹೌದು ಉತ್ತರ ಕನ್ನಡ ಪ್ರದೇಶದ ಜನರು ಆಧ್ಯಾತ್ಮಿಕ ಹಾಗೂ ದೇವರಲ್ಲಿ ಹೆಚ್ಚು ನಂಬಿಕೆ ಇಡುತ್ತಾರೆ. ಇನ್ನು ಉತ್ತರ ಕನ್ನಡ ಪ್ರದೇಶವು ಅನ್ನದಾಸೋಹ ಹಾಗೂ ದೇವಪುರುಷರಿಗೆ ಹೆಚ್ಚು ಫೇಮಸ್ ಎಂದರೆ ತಪ್ಪಾಗುವುದಿಲ್ಲ. ಇನ್ನು ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ಈ ನಡೆದಾಡುವ ದೇವಪುರುಷರ ಮಠ ಇದೆ.
( video credit : kannada tech for you
ಇನ್ನು ಈ ದೇವ ಪುರುಷನ ಹೆಸರು ಮಲ್ಲಿಕಾರ್ಜುನ ಮುತ್ಯಾ, ಮಲ್ಲಿಕಾರ್ಜುನ ಮುತ್ಯಾ ಅವರು ಇದೀಗ ಯಾದಗಿರಿ ಹಾಗೂ ಗುಲ್ಬರ್ಗ ಜನರಿಗೆ ನಡೆದಾಡುವ ದೇವರಾಗಿದ್ದಾರೆ. ಇದನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಸಹ ಜನರು ಬರುತ್ತಾರೆ. ಅಲ್ಲದೆ ದೊಡ್ಡ ದೊಡ್ಡ ಪಿ ಐ ಪಿ ಗಳಿಗೆ ಇವರನ್ನು ನೋಡಲು ಸಮಯ ಸಿಗುತ್ತಿಲ್ಲ.
ಇನ್ನು ಮಲ್ಲಿಕಾರ್ಜುನ ಮುತ್ಯಾ ಅವರ ಅವರ ತಂದೆ ಸಹ ಇವರ ರೀತಿಯ ಮುಂದೆ ನಡೆಯುವ ಘಟನೆಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದರಂತೆ. ಅಲ್ಲದೆ ಜನರು ಕೊಡುವ ಸಣ್ಣಪುಟ್ಟ ಹಣದಿಂದ ಅವರ ಕುಟುಂಬ ನಡೆಯುತ್ತಿತ್ತು. ಇನ್ನು ಯಾವುದೋ ಒಂದು ನಿಧಿ ಕಾರಣಕ್ಕಾಗಿ ಮಲ್ಲಿಕಾರ್ಜುನ ಅವರ ತಂದೆಯನ್ನು ಹ–ತ್ಯೆ ಮಾಡಲಾಗಿತ್ತು ಎನ್ನಲಾಗುತ್ತಿದೆ.
ಇನ್ನು ಮಲ್ಲಿಕಾರ್ಜುನ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿಯೂ ಸಹ ಹೆಚ್ಚಾಗಿ ಮಾಹಿತಿಗಳು ಇಲ್ಲ. ಯಾದವಗಿರಿ ಜಿಲ್ಲೆಯ ಬಳಿ ಇರುವ ಇವರ ಮಠಕ್ಕೆ ದಿನಕ್ಕೆ ಸಾವಿರಾರು ಸಂಖ್ಯೆಗಳಲ್ಲಿ ಅವರ ಭಕ್ತರು ಬಂದು ಅವರ ದರ್ಶನ ಪಡೆದುಕೊಂಡು ಹೋಗುತ್ತಾರೆ. ಇನ್ನು ಜನರ ಮುಖವನ್ನು ನೋಡಿ ಮಲ್ಲಿಕಾರ್ಜುನ ಅವರು ಅವರ ಸಮಸ್ಯೆಗಳ ಬಗ್ಗೆ ಹಾಗೂ ಅದಕ್ಕೆ ಪರಿಹಾರಗಳನ್ನು ಹೇಳುತ್ತಾರಂತೆ.
ಇನ್ನು ಮಲ್ಲಿಕಾರ್ಜುನ ಅವರ ಬಳಿ ಇರುವ ಪ್ರತಿಯೊಂದು ವಸ್ತು ಸಹ ಜನರು ಅವರಿಗೆ ಪ್ರೀತಿಯಿಂದ ಕೊಟ್ಟಿರುವುದು. ಹಾಗೆ ಅವರು ಯಾವತ್ತೂ ಸಹ ಜನರಿಗೆ ತಮಗೆ ದೀನಿಗೆ ನೀಡುವಂತೆ ಕೇಳಿಲ್ಲ. ಜನರು ಪ್ರೀತಿಯಿಂದ ಏನನ್ನೇ ಕೊಟ್ಟರು ಸಹ ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಸದ್ಯ ಮಲ್ಲಿಕಾರ್ಜುನ ಮುತ್ಯಾ ಅವರ ಹವಾ,ಯಾದವಗಿರಿ ಹಾಗೂ ಗುಲ್ಬರ್ಗ ಜಿಲ್ಲೆಯಲ್ಲಿ ಹೆಚ್ಚಾಗಿಯೇ ಇದೆ. ಇನ್ನು ಈ ಜಿಲ್ಲೆಯ ಪ್ರತಿಯೊಂದು ಅಂಗಡಿ ಹಾಗೂ ಗಾಡಿಗಳ ಮೇಲೆ ಮಲ್ಲಿಕಾರ್ಜುನ ಅವರು ಹೆಸರು ಇದ್ದೇ ಇರುತ್ತದೆ. ಇನ್ನು ಮಂಜುನಾಥ ಮುತ್ಯ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…