ಹೆಂಗಸರಿಗೆ ಈ ರೀತಿ ಮಾನ ಕಳೆದು ನಾಟಕ ಮಾಡ್ತಾರಾ ಥು ಎಂದು ಉಗಿದ ವೀಕ್ಷಕರು ; ವಿಡಿಯೋ ವೈರಲ್

ಹೆಂಗಸರಿಗೆ ಈ ರೀತಿ ಮಾನ ಕಳೆದು ನಾಟಕ ಮಾಡ್ತಾರಾ ಥು ಎಂದು ಉಗಿದ ವೀಕ್ಷಕರು ; ವಿಡಿಯೋ ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.

ಸಿನಿಮಾಗಳಲ್ಲಿ ಸಹ ಹೆಣ್ಣಿನ ಮೇಲೆ ಅದೆಷ್ಟು ಅ*ತ್ಯಾ*ಚಾರಗಳನ್ನು ದೌ*ರ್ಜ*ನ್ಯಗಳನ್ನು ಪುರುಷರು ಮಾಡುತ್ತಾರೆ. ಈ ರೀತಿ ಅನೇಕ ಸಿನಿಮಾಗಳಲ್ಲಿ ನಾವು ನೋಡಿದ್ದೇವೆ. ಇನ್ನು ಕೆಲವು ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳನ್ನು ಅತಿರೇಕವಾಗಿ ತೋರಿಸುತ್ತಾರೆ. ಇಂಥ ದೃಶ್ಯಗಳನ್ನು ನೋಡಿ ಕಲಿಯುವುದಕ್ಕಿಂತ ಹೆಚ್ಚು ಹಾಲಗಿರುವುದೆ ಉಂಟು ಇನ್ನು ಕೆಲವು ನಾಟಕಗಳಲ್ಲಿ ಸಹ ಹೆಣ್ಣಿನ ಮೇಲೆ ದೌ*ರ್ಜ*ನ್ಯ ನಡೆಯುವ ರೀತಿ ತೋರಿಸುತ್ತಾರೆ. ಆದರೆ ಯಾರು ಸಹ ಇದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  

ಒಂದು ಊರಿನಲ್ಲಿ ನಾಟಕ ನಡೆಯುತ್ತಿದ್ದು ಈ ನಾಟಕದಲ್ಲಿ ತನ್ನ ಪತಿಯ ಮುಂದೆಗೆ ಆತನ ಹೆಂಡತಿಯನ್ನು ಒಬ್ಬ ದೌ*ರ್ಜ*ನ್ಯ ನಡೆಸುವುದನ್ನು ಎಲ್ಲರಿದ್ದರು ತೋರಿಸಲಾಗಿದೆ. ಇನ್ನು ಕೆಲವರು ಆಕೆಯ ಪತಿಯನ್ನು ಹಿಡಿದು ಆತನಿಗೆ ಚೆನ್ನಾಗಿ ಹೊಡೆದು ಆತನನ್ನು ಅಸಹಾಯಕನಾಗಿ ಮಾಡಿದ್ದಾರೆ.

ಇನ್ನು ಈ ನಾಟಕದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಆತ ಆ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಆಕೆಯ ಸೀರೆಯನ್ನು ಹೇಳಿದ್ದು ಆಕೆಯ ಮೇಲೆ ಬಲಾತ್ಕಾರ ಪ್ರಯತ್ನಿಸುತ್ತಿದ್ದಾರೆ. ಇನ್ನು ಈ ರೀತಿಯ ಒಂದು ನಾಟಕ ಒಂದು ಊರಿನಲ್ಲಿ ಆಯೋಜಿಸಲಾಗಿದ್ದು, ಇನ್ನು ಈ ನಾಟಕವನ್ನು ಯಾವೂರಿನ ಜನರು ನೋಡಿದ್ದ ಮನರಂಜನೆ ಪಡೆಯುತ್ತಿದ್ದಾರೆ.

ಆದರೆ ನಾವು ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಅಲ್ಲಿ ಸಣ್ಣ ಮಕ್ಕಳು ಸಹ ಇದ್ದಾರೆ. ಈ ರೀತಿ ನಾಟಕಗಳನ್ನು ಮೊದಲು ನೋಡಿದರೆ ಅದರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಸಹ ಯೋಚಿಸಿಲ್ಲ. ಸಮಾಜಕ್ಕೆ ಹಾಗೂ ಯುವ ಪೀಳಿಗೆಗೆ ಉಪಯೋಗವಾಗುವಂತಹ ನಾಟಕಗಳನ್ನು ಮಾಡಿ ಅದರಿಂದ ಬೇರೆಯವರ ಮನ ಪರಿವರ್ತನೆ ಮಾಡಿದರೆ ಅದು ಎಲ್ಲರಿಗೂ ಸಹ ಒಳ್ಳೆಯದು. (video credit :  rama sankuratri )