ಯಾರೂ ಕರೆಂಟ್ ಬಿಲ್ ಕಟ್ಬೇಡಿ, ರಾಜ್ಯದ ಜನತೆಗೆ ನಳಿನ್ ಕುಮಾರ್ ಖಡಕ್ ವಾನಿ೯ಂಗ್

ಯಾರೂ ಕರೆಂಟ್ ಬಿಲ್ ಕಟ್ಬೇಡಿ, ರಾಜ್ಯದ ಜನತೆಗೆ ನಳಿನ್ ಕುಮಾರ್ ಖಡಕ್ ವಾನಿ೯ಂಗ್

ಚುನಾವಣಿಗೆ ಮುನ್ನ ಕಾಂಗ್ರೆಸ್ ಪಕ್ಷವು ಹಲವು ಪ್ರಣಾಳಿಕೆ ಅನ್ನು ಕೊಟ್ಟಿತ್ತು . ಅದರಲ್ಲಿ ಕಾಂಗ್ರೆಸ್ ಪಕ್ಷವು  ಕರೆಂಟ್ ಬಿಲ್ ಯಾರು ಕಟ್ಟ
ಬೇಡಿ ಅಂತ ಚುನಾವಣಾ ಪ್ರಚಾರ ಮಾಡುವಾಗ ಹೇಳಿತ್ತು . ಈಗ ಜನರು ಅದನ್ನೇ ನೆಪ ಇಟ್ಟು ಕೊಂಡು ನಾವು ಯಾರು ಕರೆಂಟ್ ಬಿಲ್ ಕಟ್ಟುವುದಿಲ್ಲ ಅಂತ ಬೆಸ್ಕಾಂ ಸಿಬ್ಬಂದಿಒಂದಿಗೆ ಜಗಳ ಮಾಡುತ್ತಿದ್ದಾರೆ . ಈ ಸಮಯದಲ್ಲಿ 
ನಳಿನ್ ಕುಮಾರ್  ಸಹ ರಾಜ್ಯದ ಜನತೆಗೆ ನೀವು ಯಾರೂ ಕರೆಂಟ್ ಬಿಲ್ ಕಟ್ಬೇಡಿ ಎಂದು ಕರೆ ಕೊಟ್ಟಿದ್ದಾರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ದೇವರೇ ಬಲ್ಲ 

2023 ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಮತ್ತು ಬಿಜೆಪಿ ಕಾರ್ಯಕರ್ತರು ಈಗ ಕಾಂಗ್ರೆಸ್ ಸರ್ಕಾರವನ್ನು ಟ್ರೋಲ್ ಮಾಡುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಈಗ ಕರೆಂಟ್ ಸರಬರಾಜಿಗೆ ಬಿಲ್ ಪಾವತಿಸಬೇಡಿ ಎಂದು ಕರ್ನಾಟಕ ಜನರಿಗೆ ಹೇಳುತ್ತಿದ್ದಾರೆ. 200 ಯೂನಿಟ್‌ಗಳ ಬಳಕೆಯೊಳಗೆ ನೀವು ಪಾವತಿಸಬೇಕಾದ ಮೊತ್ತವನ್ನು ಸರ್ಕಾರವು ಭರಿಸಲಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ. ಹೆಚ್ಚಿನ ವಿವರಗಳಿಗಾಗಿ ವೀಡಿಯೊ ವೀಕ್ಷಿಸಿ

(video credit ; news first kannada )