ನರೇಶ್ ಪವಿತ್ರ ಜತೆ ಮದ್ವೆಯಾಗಲು ತಮ್ಮ ಪತ್ನಿ ರಮ್ಯಾಗೆ ಡಿವೋರ್ಸ್​ ನೀಡಲು ಆಫರ್ ಮಾಡಿದ್ದೆಷ್ಟು ಕೋಟಿ..? ಕೇಳಿದರೆ ಶಾಕ್ ಆಗುತ್ತೀರಾ

ನರೇಶ್ ಪವಿತ್ರ ಜತೆ ಮದ್ವೆಯಾಗಲು ತಮ್ಮ ಪತ್ನಿ ರಮ್ಯಾಗೆ ಡಿವೋರ್ಸ್​ ನೀಡಲು ಆಫರ್ ಮಾಡಿದ್ದೆಷ್ಟು ಕೋಟಿ..? ಕೇಳಿದರೆ ಶಾಕ್ ಆಗುತ್ತೀರಾ

ಹೌದು ಗೆಳೆಯರೇ ನರೇಶ್ ಮತ್ತು ಪವಿತ್ರ ಲೋಕೇಶ್ ವಿವಾದ ಬಹಳ ದಿನದಿಂದ ಸುದ್ದಿಯಾಗಿದೆ . ಮತ್ತು ಅವರು ಹೊಸ ವರ್ಷದ ದಿನ ಒಬ್ಬರಿಗೊಬ್ಬರು ಲಿಪ್ ಲಾಕ್ ಕಿಸ್ ಮಾಡಿ ತಾವು ಮಾಡುವೆ ಆಗುತ್ತಿದ್ದೇವೆ ಎನ್ನುವ ವಿಷಯ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು . 

ನಟ ನರೇಶ್ ಪತ್ನಿ ರಮ್ಯಾ ರಘುಪತಿ ನರೇಶ್ ನಡುವಿನ ಜಗಳ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನರೇಶ್ ರಮ್ಯಾ ರಘುಪತಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ನಟ ನರೇಶ್ ಪತ್ನಿ ಒಪ್ಪಿಗೆ ಸೂಚಿಸಿಲ್ಲ. ಪವಿತ್ರಾ ಮತ್ತು ನರೇಶ್ ಒಟ್ಟಿಗೆ ಹೋಟೆಲ್ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡ ನಂತರ ಅವರಿಬ್ಬರ ಸಂಬಂಧವನ್ನು ರಮ್ಯಾ ಟೀಕಿಸಿದ್ದಕ್ಕೆ ನರೇಶ್ ಹಲವು ಬಾರಿ ವಿಚ್ಛೇದನ ಕೇಳಿದ್ದರು ಎಂದು ರಮ್ಯಾ ಹೇಳಿದ್ದಾರೆ.ಇತ್ತೀಚೆಗಷ್ಟೇ ಇವರಿಬ್ಬರು ಲಿಪ್ ಕಿಸ್ ಮಾಡಿದ್ದ ವಿಡಿಯೋವನ್ನು ಹೊಸ ವರ್ಷಕ್ಕೂ ಮುನ್ನ ಹಂಚಿಕೊಂಡಿದ್ದರು. ಈ ವಿಡಿಯೋ ಮತ್ತಷ್ಟು ಸಂಚಲನ ಮೂಡಿಸಿತ್ತು. ನರೇಶ್ ಪವಿತ್ರಾ ಅವರನ್ನು ಶೀಘ್ರದಲ್ಲೇ ಮದುವೆಯಾಗಲು ಬಯಸುತ್ತಿದ್ದಾರೆ. ಹೀಗಾಗಿ ಅವರನ್ನು ಆಶೀರ್ವದಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ನರೇಶ್ ಮೂರು ಕೋಟಿ ರೂಪಾಯಿಯಿಂದ 20 ಕೋಟಿ ರೂಪಾಯಿಗೆ ಆಫರ್ ನೀಡಿದ್ದು, ವಿಚ್ಛೇದನ ನೀಡದೇ ಮತ್ತೆ ಮದುವೆಯಾಗಲು ಸಾಧ್ಯವಿಲ್ಲ ಎಂದು ನರೇಶ್ ಹೇಳಿದ್ದಾರೆ. ಆದರೆ ರಮ್ಯಾ ರಘುಪತಿ ಸಮಸ್ಯೆ ಬಗೆಹರಿಸಿದರೆ ಒಳಿತು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.