ದುಬೈ ಮರುಳುಗಾಡಿನಲ್ಲಿ ನರೇಶ್ ಜೊತೆ ಹನಿ ಮೂನ್ ವಿಡಿಯೋ ಲೀಕ್ ; ನೋಡಿ ಶಾಕ್ ಅದ ನೆಟ್ಟಿಗರು ; ವಿಡಿಯೋ ವೈರಲ್

ದುಬೈ ಮರುಳುಗಾಡಿನಲ್ಲಿ ನರೇಶ್ ಜೊತೆ ಹನಿ ಮೂನ್ ವಿಡಿಯೋ ಲೀಕ್ ; ನೋಡಿ ಶಾಕ್ ಅದ ನೆಟ್ಟಿಗರು ; ವಿಡಿಯೋ ವೈರಲ್

ಟಾಲಿವುಡ್ ನ ಖ್ಯಾತ ನಟ, ಕೋಟ್ಯಾಧೀಶ ನರೇಶ್ ಬಾಬು ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ. ಇವರಿಬ್ಬರ ಸ್ನೇಹವಾಯಿತು, ಪ್ರೀತಿ ಆಯಿತು, ಪ್ರಪೋಸ್ ಆಯ್ತು ಅದು ಮದುವೆ ವರೆಗೂ ಬಂತು. ಈ ಎಲ್ಲಾ ವಿಚಾರಗಳೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದೂ ಆಯ್ತು.

ಅದೆಷ್ಟೇ ಅಡೆತಡೆ ಇದ್ದರೂ ತಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ಪೋಸ್ಟ್ ಒಂದನ್ನು ನರೇಶ್ ಹಂಚಿಕೊಂಡಿದ್ದರು. ನಮಗಿಬ್ಬರಿಗೂ ಮದುವೆ ಆಗಿದೆ. ನಿಮ್ಮ ಆಶಿರ್ವಾದ ಇರಲಿ ಎಂದು ಅಭಿಮಾನಿಗಳ ಬಳಿ ಕೇಳಿಕೊಂಡಿದ್ದರು. ಇದೀಗ ಮದುವೆ ಆಗಿರುವ ನರೇಶ ಹಾಗೂ ಪವಿತ್ರ ಲೋಕೇಶ್ ಜೋಡಿ ಇದ್ದಕ್ಕಿದ್ದ ಹಾಗೆ ದುಬೈಗೆ ಹನಿಮೂನ್ ಗಾಗಿ ಹಾರಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಹೌದು, ಇದೇನು ನವ ವಿವಾಹಿತ ಜೋಡಿ ಅಲ್ಲ ಈಗಲೇ ಇಬ್ಬರಿಗೂ ಮದುವೆ ಆಗಿದೆ ಅದರಲ್ಲೂ ನರೇಶ್ ಮೂರು ಮದುವೆ ಆಗಿ ವಿ-ಚ್ಛೇ-ದ-ನ ಪಡೆಯುವ ಹಂತದಲ್ಲಿದ್ದಾರೆ ಎಂದು ಹೇಳಿಕೊಂಡವರು. ನಂತರ ಇಬ್ಬರು ಪ್ರೀತಿಸಿದರಂತೆ. ಹಾಗೇನೇ ಪ್ರಪೋಸ್ ಮಾಡಿದ್ದೇನೆ ಎಂದು ವಿಡಿಯೋ ಕೂಡ ಹೊಸವರ್ಷದ ಆರಂಭದಲ್ಲಿಯೇ ನರೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

ಮದುವೆ ಆಗಿರುವ ಸುದ್ದಿ ಕೂಡ ಹರಿದಾಡಿತ್ತು. ನಟ ನರೇಶ್ ತನ ಮೂವರು ಪತ್ನಿಯರಿಂದ ದೂರಾಗಿದ್ದಾರೆ. ಇದೀಗ ಪವಿತ್ರ ಲೋಕೇಶ್ ಅವರ ಜೊತೆಗೆ ನವ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿ-ಚ್ಛೇ-ದ-ನ ನೀಡುವ ಪ್ರಯತ್ನದಲ್ಲಿ ಇದ್ದಾರೆ ಆದರೆ ರಮ್ಯಾ ಇವರಿಗೆ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

ಅಂದ ಹಾಗೆ ಒಮ್ಮೆ ಮದುವೆಯಾಗಿ, ಆಕೆಗೆ ವಿ-ಚ್ಛೇ-ದ-ನ ಕೊಡದೆ ಇನ್ನೊಂದು ಮದುವೆ ಆಗುವುದು ತಪ್ಪು. ಇದು ಕಾನೂನುಬಾಹಿರ ಕೂಡ ಹೌದು. ಹಾಗಾಗಿ ನರೇಶ್ ತಮ್ಮ ಮದುವೆಯ ಗುಟ್ಟನ್ನು ಇಷ್ಟು ದಿನ ರಟ್ಟಾಗಲು ಬಿಟ್ಟಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಪವಿತ್ರ ಲೋಕೇಶ್ ಜೊತೆಗೆ ನರೇಶ್ ದುಬೈಗೆ ಹನಿಮೂನ್ ಹೋಗಿದ್ದಾರೆ ಎನ್ನುವ ಸುದ್ದಿ ಸಕ್ಕತ್ ವೈರಲ್ ಆಗಿದೆ. ಆದರೆ ಇವರಿಬ್ಬರೂ ತಮ್ಮ ಪ್ರೇಮ ಕಥೆಗೆ ಸಂಬಂಧಿಸಿದ ಸಿನಿಮಾ ಒಂದನ್ನು ಮಾಡುತ್ತಿದ್ದು ಅದರ ಚಿತ್ರೀಕರಣಕ್ಕಾಗಿ ಹೋಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸದ್ಯ ಈ.ಲವ್ ಬರ್ಡ್ಸ್ ಯಾವ ಕಾರಣಕ್ಕೆ ದುಬೈ ಹೋಗಿದ್ದಾರೆ.

ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಆದರೆ ದುಬೈನಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಎಂಜಾಯ್ ಮಾಡ್ತಾ ಇರೋದು ಸತ್ಯ. ಒಟ್ಟಿನಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ತಮ್ಮ ಲವ್ ಸ್ಟೋರಿ ಸಿನಿಮಾಗೋಸ್ಕರ ಇಷ್ಟೆಲ್ಲ ಮಾಡ್ತಿದ್ದಾರಾ ಅಥವಾ ನಿಜವಾಗಿಯೂ ಒಂದಾಗಿದ್ದಾರಾ ಅನ್ನೋದು ಅವರ ಬಾಯಿಂದಲೇ ಸತ್ಯ ಗೊತ್ತಾಗಬೇಕು.