ನನ್ನನು ಮಾವಿನ ತೋಪಲ್ಲಿ ಕೂಡಿಹಾಕಿದ್ದರು! ಯಾರನ್ನೂ ಸುಮ್ನೆ ಬಿಡಲ್ಲ ಎಂದು ನವ್ಯಶ್ರೀ

ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಹಾಗೂ ರಾಜಕುಮಾರ ಟಾಕಳೆ ನಡುವಿನ ಹಗ್ಗ ಜಗ್ಗಾಟ ಮುಂದುವರೆಯುತ್ತದೆ ಮಾಧ್ಯಮದಲ್ಲಿ ನವ್ಯಶ್ರೀ ರಾಜಕುಮಾರ ಠಾಕಳೆ ವಿರುದ್ಧ ಹಲವಾರು ದಾಖಲೆಗಳನ್ನು ನೀಡಿದ್ದಾರೆ. ಅಲ್ಲದೆ ಕಮಿಷನರ್ ಆಫೀಸ್ ಗೂ ಹೋಗಿ ಅಲ್ಲಿಯೂ ರಾಜಕುಮಾರ ವಿರುದ್ಧ ದೂರನ್ನು ನೀಡಿರುವ ನವ್ಯಶ್ರೀ ಇದೀಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ರಾಜಕುಮಾರ ಅವರನ್ನು ಕಂ’ಬಿ ಹಿಂದೆ ಕ’ಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ.

ನವ್ಯಶ್ರೀಯ ಜೊತೆ ಹಲವಾರು ವರ್ಷಗಳಿಂದ ಇದ್ದ ರಾಜಕುಮಾರ ಟಾಕಳೆ ಇದೀಗ ನವ್ಯಶ್ರೀ ತನ್ನ ಹೆಂಡತಿ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ ರಾಜಕುಮಾರ್ ಅವರಿಗೆ ಈಗಾಗಲೇ ಮದುವೆಯು ಆಗಿದ್ದು ಎರಡು ಜನ ಮಕ್ಕಳಿದ್ದಾರೆ, ಬೆಳಗಾವಿಯಲ್ಲಿ ಸಂಸಾರ ನಡೆಸುತ್ತಿರುವ ರಾಜಕುಮಾರ್ ಮದುವೆಯಾಗುವುದಾಗಿ ನಂಬಿಸಿ ಅವರನ್ನು ಮೋಸ ಮಾಡಿದ್ದಾರೆ ಅಂತ ನವ್ಯಶ್ರೀ ದೂರು ನೀಡಿದ್ದಾರೆ.

ನವ್ಯಶ್ರೀ ಅವರ ಅ’ಶ್ಲೀಲ ವಿಡಿಯೋ ಒಂದು ಬಿಡುಗಡೆಯಾಗಿತ್ತು. ಈ ವಿಡಿಯೋ ಬಹುತೇಕ ರಾಜ್ಯದ ಎಲ್ಲಾ ಜನರಿಗೂ ಲಭ್ಯವಾಗಿತ್ತು. ಇದರಿಂದ ನವ್ಯಶ್ರೀ ತನ್ನ ಮೇಲೆ ಹನಿ ಟ್ರಾಪ್ ಮಾಡಿರೋದು ರಾಜಕುಮಾರ್ ಠಾಕ್ಳೆ ಎಂದು ಹೇಳಿದ್ದಾರೆ ಅಲ್ಲದೆ ಇಂತಹ ಹಲವು ವಿಡಿಯೋಗಳನ್ನು ಆಗಾಗ ಮಾಡಿಕೊಳ್ಳುತ್ತಿದ್ದ ನಾನು ಎಷ್ಟೇ ಬೇಡವೆಂದರೂ ವಿ’ಡಿಯೋಗಳನ್ನು ಮಾಡುತ್ತಿದ್ದ ಇದೀಗ ಅದನ್ನು ರಾಜ್ಯದ ಜನತೆ ಎದುರು ಹ’ರಿಬಿಟ್ಟಿದ್ದಾನೆ.

 

ಅಲ್ಲದೇ ಬೇರೆ ಬೇರೆ ಸೈ’ಟ್ ಗಳಿಗೂ ಕೂಡ ನನ್ನ ವಿ’ಡಿಯೋವನ್ನು ಕೊ’ಟ್ಟು ದು’ಡ್ಡು ಮಾಡಿದ್ದಾನೆ ಅಂತ ನವ್ಯಶ್ರೀ ಆರೋಪಿಸಿದ್ದಾರೆ. ಈಗಾಗಲೇ ರಾಜಕುಮಾರ ಟಕಳೆ ಹಾಗೂ ನವ್ಯಶ್ರೀ ಜೊತೆಗಿರುವ ಹಲವು ಫೋಟೋಗಳನ್ನು ವಿಡಿಯೋಗಳನ್ನು ಹಾಗೂ ತಾವೇಬರು ಮಾತನಾಡಿದ ಆ’ಡಿಯೋ ಕ್ಲಿಪ್ ಗಳನ್ನು ಮಾಧ್ಯಮದ ಎದುರು ನೀಡಿದ್ದಾರೆ.

ರಾಜಕುಮಾರ್ ಠಾಕ್ಳೆ ನನ್ನನ್ನ ಮನಬಂದಂತೆ ಬ’ಳಸಿಕೊಂಡಿದ್ದಾನೆ. ಅಲ್ಲದೇ ನನ್ನಿಂದ ಆಗಾಗ ಹ’ಣವನ್ನು ಕೂಡ ಕೇಳಿ ಪಡೆಯುತ್ತಿದ್ದ, ನಿನ್ನ ವಿ’ಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡ್ತೀನಿ ಅಂತ ಹೆ’ದರಿಸಿ ಹಲವು ಬಾರಿ ನನ್ನಿಂದ ಹಣ ಪ್ರೀತಿಸಿದ್ದ ಅಂತ ನವ್ಯಶ್ರೀ ಹೇಳಿದ್ದಾರೆ. ಇಷ್ಟೇ ಅಲ್ಲದೆ ನವ್ಯಶ್ರೀ ಅವರು ರಾಜಕುಮಾರ ಠಾಕಳೆ ವಿರುದ್ಧ ಇನ್ನೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಅದೇನೆಂದರೆ ಮಾವಿನ ತೋಪಿಗೆ ಕರೆದುಕೊಂಡು ಹೋಗಿ ನನ್ನನ್ನು ಕಿ’ಡ್ನಾಪ್ ಮಾಡುವ ಪ್ರಯತ್ನ ಮಾಡಿದ್ದ ಅಂತ ನವ್ಯಶ್ರೀ ಹೇಳಿದ್ದಾರೆ. ಅಲ್ಲದೆ ನನ್ನನ್ನ ಕತ್ತಲೆ ಕೋ’ಣೆಯಲ್ಲಿ ಕೂಡಿಟ್ಟು ಹಿಂ’ಸೆಯನ್ನು ಕೊ’ಟ್ಟಿದ್ದಾರೆ ಎಂದು ನವ್ಯಶ್ರೀ ಮಾಧ್ಯಮದ ಮುಂದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದಾರೆ. ಈ ಬಗ್ಗೆ ಸತ್ಯ ಅಸತ್ಯಗಳ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ನಾನು ಒಂದು ಸರ್ಕಾರಿ ಭಂಗಲ್ ಯಲ್ಲಿ ರಾಜಕುಮಾರ ಠಾಕಳೆ ಜೊತೆ ಇದ್ದೆ, ಇದಕ್ಕೆ ಕಾರಣ ರಾಜಕುಮಾರ ಟಾಕಳೆ. ಹಾಗಾಗಿ ನನ್ನನ್ನ ಕಂಪ್ಲೀಟ್ ಹನಿ ಟ್ರಾಫಿಗೆ ಒಳಪಡಿಸಿದ್ದ ಅಂತ ರಾಜಕುಮಾರ ಠಾಕಳೆ ವಿರುದ್ಧ ನವ್ಯಶ್ರೀ ಕಿಡಿ ಕಾರಿದ್ದಾರೆ. ಈ ಆರೋಪ ಪ್ರತ್ಯಾರೋಪಗಳ ನಡುವೆ ಸತ್ಯ ಹಾಗೂ ಸುಳ್ಳಿನ ತನಿಖೆ ಆಗಬೇಕಿದೆ.